-
ಶಿವಲೀಲೆ ಶಿವಲೀಲೆ ಶಿವಲೀಲೆ
ಶಿವಲೀಲೆ ಶಿವಲೀಲೆ ಶಿವಲೀಲೆ
ಜಗಜ್ಜೀವನವೆಲ್ಲ ಶಿವಲೀಲೆ
ಜಗವೇ ಶಿವನಿಗೆ ಹೂಮಾಲೆ
ಜಗಜ್ಜೀವನವೆಲ್ಲ ಶಿವಲೀಲೆ
ಜಗವೇ ಶಿವನಿಗೆ ಹೂಮಾಲೆ
ಶಿವಲೀಲೆ ಶಿವಲೀಲೆ ಶಿವಲೀಲೆ
ಶಿವನು ನೀಡಿದ ಶಿಬೆಗೆ ಶರೀರ
ಆದರೂ ಶಿವನೆ ಅರ್ಧನಾರೀಶ್ವರ
ನಿರುಪಮ ಪ್ರೇಮವು ಸತ್ಯ ಸುಂದರ
ಶಿವಲೀಲೆ ಅನಂತ ಸಾಗರ
ಶಿವಲೀಲೆ ಶಿವಲೀಲೆ ಶಿವಲೀಲೆ
ಗಜಮುಖ ಅವತಾರ ಮಾಡಿತು ಲೋಕೋದ್ಧಾರ
ಆನೆಮುಖದ ಆಕಾರ ಆದ್ಯಪೂಜೆ ಪುನಸ್ಕಾರ
ನೀಡಿದ ಶಂಕರ ಮಗನಿಗೋಸ್ಕರ
ನೀಡಿದ ಶಂಕರ ಮಗನಿಗೋಸ್ಕರ
ಶಿವಲೀಲೆ ಶಿವಲೀಲೆ ಶಿವಲೀಲೆ
ಕುಮಾರಸ್ವಾಮಿಯ ಅವತಾರ
ಮಾಡಿತು ತಾರಕ ಸಂಹಾರ
ಶಿವಗುರುವಾದರು ಶಿವಕುವರ
ಪ್ರಣಬನ ರಹಸ್ಯ ಓಂಕಾರ
ಶಿವಲೀಲೆ ಶಿವಲೀಲೆ ಶಿವಲೀಲೆ
ಹರಿಹರ ಪುತ್ರನ ಅವತಾರ
ಶಬರಿ ಗಿರೀಶನ ಜಗದೋದ್ದಾರ
ಧರ್ಮ ಸಾಸ್ತನ ಸಾಕಾರ
ಜ್ಯೋತಿಸ್ವರೂಪದ ಸಾಕ್ಷಾತ್ಕಾರ
ಶಿವಲೀಲೆ ಶಿವಲೀಲೆ ಶಿವಲೀಲೆ
ವಿರೂಪಾಕ್ಷನದು ಶಿವಲೀಲೆ
ವೀರಭದ್ರನದು ಶಿವಲೀಲೆ
ವಿಧಿವಿಲಾಸವು ಶಿವಲೀಲೆ
ವಿಶ್ವಕುಟುಂಬವು ಶಿವಲೀಲೆ
ವಿಶ್ವಕುಟುಂಬವು ಶಿವಲೀಲೆ
ಶಿವಲೀಲೆ ಶಿವಲೀಲೆ
-
ಶಿವಲೀಲೆ ಶಿವಲೀಲೆ ಶಿವಲೀಲೆ
ಶಿವಲೀಲೆ ಶಿವಲೀಲೆ ಶಿವಲೀಲೆ
ಜಗಜ್ಜೀವನವೆಲ್ಲ ಶಿವಲೀಲೆ
ಜಗವೇ ಶಿವನಿಗೆ ಹೂಮಾಲೆ
ಜಗಜ್ಜೀವನವೆಲ್ಲ ಶಿವಲೀಲೆ
ಜಗವೇ ಶಿವನಿಗೆ ಹೂಮಾಲೆ
ಶಿವಲೀಲೆ ಶಿವಲೀಲೆ ಶಿವಲೀಲೆ
ಶಿವನು ನೀಡಿದ ಶಿಬೆಗೆ ಶರೀರ
ಆದರೂ ಶಿವನೆ ಅರ್ಧನಾರೀಶ್ವರ
ನಿರುಪಮ ಪ್ರೇಮವು ಸತ್ಯ ಸುಂದರ
ಶಿವಲೀಲೆ ಅನಂತ ಸಾಗರ
ಶಿವಲೀಲೆ ಶಿವಲೀಲೆ ಶಿವಲೀಲೆ
ಗಜಮುಖ ಅವತಾರ ಮಾಡಿತು ಲೋಕೋದ್ಧಾರ
ಆನೆಮುಖದ ಆಕಾರ ಆದ್ಯಪೂಜೆ ಪುನಸ್ಕಾರ
ನೀಡಿದ ಶಂಕರ ಮಗನಿಗೋಸ್ಕರ
ನೀಡಿದ ಶಂಕರ ಮಗನಿಗೋಸ್ಕರ
ಶಿವಲೀಲೆ ಶಿವಲೀಲೆ ಶಿವಲೀಲೆ
ಕುಮಾರಸ್ವಾಮಿಯ ಅವತಾರ
ಮಾಡಿತು ತಾರಕ ಸಂಹಾರ
ಶಿವಗುರುವಾದರು ಶಿವಕುವರ
ಪ್ರಣಬನ ರಹಸ್ಯ ಓಂಕಾರ
ಶಿವಲೀಲೆ ಶಿವಲೀಲೆ ಶಿವಲೀಲೆ
ಹರಿಹರ ಪುತ್ರನ ಅವತಾರ
ಶಬರಿ ಗಿರೀಶನ ಜಗದೋದ್ದಾರ
ಧರ್ಮ ಸಾಸ್ತನ ಸಾಕಾರ
ಜ್ಯೋತಿಸ್ವರೂಪದ ಸಾಕ್ಷಾತ್ಕಾರ
ಶಿವಲೀಲೆ ಶಿವಲೀಲೆ ಶಿವಲೀಲೆ
ವಿರೂಪಾಕ್ಷನದು ಶಿವಲೀಲೆ
ವೀರಭದ್ರನದು ಶಿವಲೀಲೆ
ವಿಧಿವಿಲಾಸವು ಶಿವಲೀಲೆ
ವಿಶ್ವಕುಟುಂಬವು ಶಿವಲೀಲೆ
ವಿಶ್ವಕುಟುಂಬವು ಶಿವಲೀಲೆ
ಶಿವಲೀಲೆ ಶಿವಲೀಲೆ
Shivaleele song lyrics from Kannada Movie Shiva Leele starring Kalyan Kumar, Sithara, Sanjay, Lyrics penned by Vijaya Narasimha Sung by , Music Composed by T G Lingappa, film is Directed by V Swaminathan and film is released on 1996