ಶರಣರ ಕಾಯುವ ಹೊಣೆಹೊತ್ತಿರುವ ಮಲ್ಲಿಕಾರ್ಜುನನೇ
ಗಿರಿಜಾವರನೇ ಗಂಗಾಧರನೇ ಜಯಜಗದೀಶ್ವರನೇ
ಶರಣರ ಕಾಯುವ ಹೊಣೆಹೊತ್ತಿರುವ ಮಲ್ಲಿಕಾರ್ಜುನನೇ
ಗಿರಿಜಾವರನೇ ಗಂಗಾಧರನೇ ಜಯಜಗದೀಶ್ವರನೇ
ಜಯಮಾದೇಶ್ವರನೇ ಶ್ರೀಕಂಠೇಶ್ವರನೇ
ಜಯಮಾದೇಶ್ವರನೇ ಶ್ರೀಕಂಠೇಶ್ವರನೇ
ನಿರ್ಮಲಗಂಗಾತೀರವಿಹಾರಿ ಕಾಶಿವಿಶ್ವೇಶ್ವರ
ವಿಶ್ವವಿನಾಶಕ ವಿಷವನು ಕುಡಿದ ನಂಜುಂಡೇಶ್ವರ
ನಿರ್ಮಲಗಂಗಾತೀರವಿಹಾರಿ ಕಾಶಿವಿಶ್ವೇಶ್ವರ
ವಿಶ್ವವಿನಾಶಕ ವಿಷವನು ಕುಡಿದ ನಂಜುಂಡೇಶ್ವರ
ಕರುಣಾಸಾಗರ…..
ಶರಣರ ಕಾಯುವ ಹೊಣೆಹೊತ್ತಿರುವ ಮಲ್ಲಿಕಾರ್ಜುನನೇ
ಗಿರಿಜಾವರನೇ ಗಂಗಾಧರನೇ ಜಯಜಗದೀಶ್ವರನೇ
ಶರಣರ ಕಾಯುವ ಹೊಣೆಹೊತ್ತಿರುವ ಮಲ್ಲಿಕಾರ್ಜುನನೇ
ಗಿರಿಜಾವರನೇ ಗಂಗಾಧರನೇ ಜಯಜಗದೀಶ್ವರನೇ
ಜಯಮಾದೇಶ್ವರನೇ ಶ್ರೀಕಂಠೇಶ್ವರನೇ
ಜಯಮಾದೇಶ್ವರನೇ ಸಿದ್ದಲಿಂಗೇಶ್ವರನೇ
ಜಯಮಾದೇಶ್ವರನೇ ಶ್ರೀಕಂಠೇಶ್ವರನೇ
ಜಯಮಾದೇಶ್ವರನೇ ಸಿದ್ದಲಿಂಗೇಶ್ವರನೇ
ಶರಣರ ಕಾಯುವ ಹೊಣೆಹೊತ್ತಿರುವ ಮಲ್ಲಿಕಾರ್ಜುನನೇ
ಗಿರಿಜಾವರನೇ ಗಂಗಾಧರನೇ ಜಯಜಗದೀಶ್ವರನೇ
ಶರಣರ ಕಾಯುವ ಹೊಣೆಹೊತ್ತಿರುವ ಮಲ್ಲಿಕಾರ್ಜುನನೇ
ಗಿರಿಜಾವರನೇ ಗಂಗಾಧರನೇ ಜಯಜಗದೀಶ್ವರನೇ
ಜಯಮಾದೇಶ್ವರನೇ ಶ್ರೀಕಂಠೇಶ್ವರನೇ
ಜಯಮಾದೇಶ್ವರನೇ ಶ್ರೀಕಂಠೇಶ್ವರನೇ
ನಿರ್ಮಲಗಂಗಾತೀರವಿಹಾರಿ ಕಾಶಿವಿಶ್ವೇಶ್ವರ
ವಿಶ್ವವಿನಾಶಕ ವಿಷವನು ಕುಡಿದ ನಂಜುಂಡೇಶ್ವರ
ನಿರ್ಮಲಗಂಗಾತೀರವಿಹಾರಿ ಕಾಶಿವಿಶ್ವೇಶ್ವರ
ವಿಶ್ವವಿನಾಶಕ ವಿಷವನು ಕುಡಿದ ನಂಜುಂಡೇಶ್ವರ
ಕರುಣಾಸಾಗರ…..
ಶರಣರ ಕಾಯುವ ಹೊಣೆಹೊತ್ತಿರುವ ಮಲ್ಲಿಕಾರ್ಜುನನೇ
ಗಿರಿಜಾವರನೇ ಗಂಗಾಧರನೇ ಜಯಜಗದೀಶ್ವರನೇ
ಶರಣರ ಕಾಯುವ ಹೊಣೆಹೊತ್ತಿರುವ ಮಲ್ಲಿಕಾರ್ಜುನನೇ
ಗಿರಿಜಾವರನೇ ಗಂಗಾಧರನೇ ಜಯಜಗದೀಶ್ವರನೇ
ಜಯಮಾದೇಶ್ವರನೇ ಶ್ರೀಕಂಠೇಶ್ವರನೇ
ಜಯಮಾದೇಶ್ವರನೇ ಸಿದ್ದಲಿಂಗೇಶ್ವರನೇ
ಜಯಮಾದೇಶ್ವರನೇ ಶ್ರೀಕಂಠೇಶ್ವರನೇ
ಜಯಮಾದೇಶ್ವರನೇ ಸಿದ್ದಲಿಂಗೇಶ್ವರನೇ