-
ಓ…..ಶಿವನೇ.. ಕೇಳಪ್ಪ
ನನ್ನಲಿ ಪ್ರೀತಿ ತೋರಪ್ಪ
ಓ…..ಶಿವನೇ.. ಕೇಳಪ್ಪ
ನನ್ನಲಿ ಪ್ರೀತಿ ತೋರಪ್ಪ
ಮಗುವಿನ ಮೇಲೆ ಈ ಕೋಪ…ಆಆಆಆಆ
ಮಗುವಿನ ಮೇಲೆ ಈ ಕೋಪ
ಬೇಡವೆ ಬೇಡ ನನ್ನಪ್ಪ
ಬೇಡವೆ ಬೇಡ ನನ್ನಪ್ಪ
||ಓ…..ಶಿವನೇ.. ಕೇಳಪ್ಪ
ನನ್ನಲಿ ಪ್ರೀತಿ ತೋರಪ್ಪ
ಮುಡಿಯಲಿ ಚಂದ್ರ ನಗುತ್ತಾನೆ ಏಏಏಏಏ
ಮುಡಿಯಲಿ ಚಂದ್ರ ನಗುತ್ತಾನೆ
ಕೊರಳಲಿ ನಾಗ ಕುಣಿತಾನೆ
ಮುಡಿಯಲಿ ಚಂದ್ರ ನಗುತ್ತಾನೆ
ಕೊರಳಲಿ ನಾಗ ಕುಣಿತಾನೆ
ಅವರಿಗೆ ಸ್ನೇಹಿತ ನೀನಾದೆ
ನನಗೆ ಏತಕೆ ದೂರಾದೆ
||ಓ…..ಶಿವನೇ.. ಕೇಳಪ್ಪ
ನನ್ನಲಿ ಪ್ರೀತಿ ತೋರಪ್ಪ||
ಶಿರದಲಿ ಗಂಗೆ ಹರಿವಾಗ
ಎದೆಯಲಿ ಗೌರಿ ಮೆರೆವಾಗ
ಶಿರದಲಿ ಗಂಗೆ ಹರಿವಾಗ
ಎದೆಯಲಿ ಗೌರಿ ಮೆರೆವಾಗ
ಪಾದದಿ ನಾನು ಅಳುವಾಗ
ಪ್ರಾರ್ಥನೆ ಕೇಳೀ ಬಾ ಬೇಗ
||ಓ…..ಶಿವನೇ.. ಕೇಳಪ್ಪ
ನನ್ನಲಿ ಪ್ರೀತಿ ತೋರಪ್ಪ||
ಉಸಿರಲಿ ಉಸಿರೇನೀನಪ್ಪ
ಭಕ್ತಿಗೆ ರಕ್ಷೆ ನೀಡಪ್ಪ
ಉಸಿರಲಿ ಉಸಿರೇನೀನಪ್ಪ
ಭಕ್ತಿಗೆ ರಕ್ಷೆ ನೀಡಪ್ಪ
ಶರಣರ ಶಕ್ತಿ ನಾಗಪ್ಪ
ಎಲ್ಲಾರ ಕಾಯೋ ನಮಪ್ಪ
||ಓ…..ಶಿವನೇ.. ಕೇಳಪ್ಪ
ನನ್ನಲಿ ಪ್ರೀತಿ ತೋರಪ್ಪ||
ಓ…ಶಿವನೇ….
ಓ…ಶಿವನೇ….
ಓ…ಶಿವನೇ….
ಓ…ಶಿವನೇ….
ಓ…ಶಿವನೇ….
ಓ…ಶಿವನೇ….
-
ಓ…..ಶಿವನೇ.. ಕೇಳಪ್ಪ
ನನ್ನಲಿ ಪ್ರೀತಿ ತೋರಪ್ಪ
ಓ…..ಶಿವನೇ.. ಕೇಳಪ್ಪ
ನನ್ನಲಿ ಪ್ರೀತಿ ತೋರಪ್ಪ
ಮಗುವಿನ ಮೇಲೆ ಈ ಕೋಪ…ಆಆಆಆಆ
ಮಗುವಿನ ಮೇಲೆ ಈ ಕೋಪ
ಬೇಡವೆ ಬೇಡ ನನ್ನಪ್ಪ
ಬೇಡವೆ ಬೇಡ ನನ್ನಪ್ಪ
||ಓ…..ಶಿವನೇ.. ಕೇಳಪ್ಪ
ನನ್ನಲಿ ಪ್ರೀತಿ ತೋರಪ್ಪ
ಮುಡಿಯಲಿ ಚಂದ್ರ ನಗುತ್ತಾನೆ ಏಏಏಏಏ
ಮುಡಿಯಲಿ ಚಂದ್ರ ನಗುತ್ತಾನೆ
ಕೊರಳಲಿ ನಾಗ ಕುಣಿತಾನೆ
ಮುಡಿಯಲಿ ಚಂದ್ರ ನಗುತ್ತಾನೆ
ಕೊರಳಲಿ ನಾಗ ಕುಣಿತಾನೆ
ಅವರಿಗೆ ಸ್ನೇಹಿತ ನೀನಾದೆ
ನನಗೆ ಏತಕೆ ದೂರಾದೆ
||ಓ…..ಶಿವನೇ.. ಕೇಳಪ್ಪ
ನನ್ನಲಿ ಪ್ರೀತಿ ತೋರಪ್ಪ||
ಶಿರದಲಿ ಗಂಗೆ ಹರಿವಾಗ
ಎದೆಯಲಿ ಗೌರಿ ಮೆರೆವಾಗ
ಶಿರದಲಿ ಗಂಗೆ ಹರಿವಾಗ
ಎದೆಯಲಿ ಗೌರಿ ಮೆರೆವಾಗ
ಪಾದದಿ ನಾನು ಅಳುವಾಗ
ಪ್ರಾರ್ಥನೆ ಕೇಳೀ ಬಾ ಬೇಗ
||ಓ…..ಶಿವನೇ.. ಕೇಳಪ್ಪ
ನನ್ನಲಿ ಪ್ರೀತಿ ತೋರಪ್ಪ||
ಉಸಿರಲಿ ಉಸಿರೇನೀನಪ್ಪ
ಭಕ್ತಿಗೆ ರಕ್ಷೆ ನೀಡಪ್ಪ
ಉಸಿರಲಿ ಉಸಿರೇನೀನಪ್ಪ
ಭಕ್ತಿಗೆ ರಕ್ಷೆ ನೀಡಪ್ಪ
ಶರಣರ ಶಕ್ತಿ ನಾಗಪ್ಪ
ಎಲ್ಲಾರ ಕಾಯೋ ನಮಪ್ಪ
||ಓ…..ಶಿವನೇ.. ಕೇಳಪ್ಪ
ನನ್ನಲಿ ಪ್ರೀತಿ ತೋರಪ್ಪ||
ಓ…ಶಿವನೇ….
ಓ…ಶಿವನೇ….
ಓ…ಶಿವನೇ….
ಓ…ಶಿವನೇ….
ಓ…ಶಿವನೇ….
ಓ…ಶಿವನೇ….
O Shivane Kelappa song lyrics from Kannada Movie Shiva Leele starring Kalyan Kumar, Sithara, Sanjay, Lyrics penned by Vijaya Narasimha Sung by Manjula Gururaj , Music Composed by T G Lingappa, film is Directed by V Swaminathan and film is released on 1996