.

0

.

Maathadu Mahadevane Lyrics

ಮಾತಾಡು ಮಹಾದೇವನೇ Lyrics

in Shiva Leele

in ಶಿವ ಲೀಲೆ

LYRIC

Song Details Page after Lyrice

ಮಾತಾಡು ಮಹಾದೇವನೇ ನನಗೇಕೆ ಈ ಶೋಧನೆ
ಮಾತಾಡು ಮಹಾದೇವನೇ ನನಗೇಕೆ ಈ ಶೋಧನೆ
ಕನ್ನಡದ ನೆಲದಲ್ಲಿ ನೆಲೆಯಾಗಿ ನಿಂತೆ
ಧರೆಯಲ್ಲಿ ಕರ್ನಾಟ ಕೈಲಾಸವಿತ್ತೆ
ಕನ್ನಡದ ನಡೆನುಡಿಗೆ ನೀ ಶೋಭೆ ತಂದೆ
ಕನ್ನಡಿಗ ನನ್ನಲ್ಲಿ ದಯೆಬಾರದೆ
ಕನ್ನಡದ ನಡೆನುಡಿಗೆ ನೀ ಶೋಭೆ ತಂದೆ
ಕನ್ನಡಿಗ ನನ್ನಲ್ಲಿ ದಯೆಬಾರದೆ
ಮಾತಾಡು ಮಹಾದೇವನೇ ನನಗೇಕೆ ಈ ಶೋಧನೆ
 
ನಟನಕಲೆಯೆಲ್ಲವು ನಿನಗರ್ಪಣೆ
ನಾಡೆಲ್ಲ ಶಿವ ನಿನ್ನ ಆರಾಧನೆ
ಈ ನಮ್ಮ ಕನ್ನಡದ ಮಾನಮರ್ಯಾದೆ
ನಿನ್ನದೆ ಎಂದೀಗ ಬರಬಾರದೆ
ಈ ನಮ್ಮ ಕನ್ನಡದ ಮಾನಮರ್ಯಾದೆ
ನಿನ್ನದೆ ಎಂದೀಗ ಬರಬಾರದೆ
 
||ಮಾತಾಡು ಮಹಾದೇವನೇ ನನಗೇಕೆ ಈ ಶೋಧನೆ||
 
ಶಿವಭಕ್ತಿಯೆಂದಿಗು ನೀ ತೋರು ಬಾ
ಶಿವಶಕ್ತಿ ಒಂದಾಗಿ ಬೆಳಗುತ್ತ ಬಾ
ಕರುಣಾಳು ಕರಗಳನು ನಮಗಾಗಿ ತಾ
ಕನ್ನಡವ ಎಂದೆಂದು ಕಾಪಾಡು ಬಾ
ಕರುಣಾಳು ಕರಗಳನು ನಮಗಾಗಿ ತಾ
ಕನ್ನಡವ ಎಂದೆಂದು ಕಾಪಾಡು ಬಾ
ಕಾಪಾಡು ಬಾ ಕಾಪಾಡು ಬಾ ಕಾಪಾಡು ಬಾ

ಮಾತಾಡು ಮಹಾದೇವನೇ ನನಗೇಕೆ ಈ ಶೋಧನೆ
ಮಾತಾಡು ಮಹಾದೇವನೇ ನನಗೇಕೆ ಈ ಶೋಧನೆ
ಕನ್ನಡದ ನೆಲದಲ್ಲಿ ನೆಲೆಯಾಗಿ ನಿಂತೆ
ಧರೆಯಲ್ಲಿ ಕರ್ನಾಟ ಕೈಲಾಸವಿತ್ತೆ
ಕನ್ನಡದ ನಡೆನುಡಿಗೆ ನೀ ಶೋಭೆ ತಂದೆ
ಕನ್ನಡಿಗ ನನ್ನಲ್ಲಿ ದಯೆಬಾರದೆ
ಕನ್ನಡದ ನಡೆನುಡಿಗೆ ನೀ ಶೋಭೆ ತಂದೆ
ಕನ್ನಡಿಗ ನನ್ನಲ್ಲಿ ದಯೆಬಾರದೆ
ಮಾತಾಡು ಮಹಾದೇವನೇ ನನಗೇಕೆ ಈ ಶೋಧನೆ
 
ನಟನಕಲೆಯೆಲ್ಲವು ನಿನಗರ್ಪಣೆ
ನಾಡೆಲ್ಲ ಶಿವ ನಿನ್ನ ಆರಾಧನೆ
ಈ ನಮ್ಮ ಕನ್ನಡದ ಮಾನಮರ್ಯಾದೆ
ನಿನ್ನದೆ ಎಂದೀಗ ಬರಬಾರದೆ
ಈ ನಮ್ಮ ಕನ್ನಡದ ಮಾನಮರ್ಯಾದೆ
ನಿನ್ನದೆ ಎಂದೀಗ ಬರಬಾರದೆ
 
||ಮಾತಾಡು ಮಹಾದೇವನೇ ನನಗೇಕೆ ಈ ಶೋಧನೆ||
 
ಶಿವಭಕ್ತಿಯೆಂದಿಗು ನೀ ತೋರು ಬಾ
ಶಿವಶಕ್ತಿ ಒಂದಾಗಿ ಬೆಳಗುತ್ತ ಬಾ
ಕರುಣಾಳು ಕರಗಳನು ನಮಗಾಗಿ ತಾ
ಕನ್ನಡವ ಎಂದೆಂದು ಕಾಪಾಡು ಬಾ
ಕರುಣಾಳು ಕರಗಳನು ನಮಗಾಗಿ ತಾ
ಕನ್ನಡವ ಎಂದೆಂದು ಕಾಪಾಡು ಬಾ
ಕಾಪಾಡು ಬಾ ಕಾಪಾಡು ಬಾ ಕಾಪಾಡು ಬಾ

Maathadu Mahadevane song lyrics from Kannada Movie Shiva Leele starring Kalyan Kumar, Sithara, Sanjay, Lyrics penned by Vijaya Narasimha Sung by , Music Composed by T G Lingappa, film is Directed by V Swaminathan and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ