ಓಂ ಓಂ ಓಂ
ಈಶನೆ ನಿನ್ನ ಇಚ್ಚಾಶಕ್ತಿಗೆ ಸಾಟಿ ಬೇರೆ ಇಲ್ಲ
ಈಶನೆ ನಿನ್ನ ಇಚ್ಚಾಶಕ್ತಿಗೆ ಸಾಟಿ ಬೇರೆ ಇಲ್ಲ
ಜ್ಞಾನಶಕ್ತಿಗೆ ಎಣೆಯಿಲ್ಲ ಕ್ರಿಯಾಶಕ್ತಿ ಜಗವೆಲ್ಲ
ದಿವ್ಯಶಕ್ತಿ ನೀನೆ ಶಂಕರ ನಿನಗೆ ವಂದನೆ ವಂದನೆ ವಂದನೆ
ತ್ಯಾಗವಿರಾಗದ ಯೋಗಾನಂದದ ಏಕೈಕ ವಿಶ್ವರೂಪ
ತ್ಯಾಗವಿರಾಗದ ಯೋಗಾನಂದದ ಏಕೈಕ ವಿಶ್ವರೂಪ
ನಾಟ್ಯಭೇದದ ಸಾಕ್ಷಾತ್ಕರದ ನಿತ್ಯಾನಂದ ಪ್ರದೀಪ
ಸತ್ಯೋಜ್ಯಾತದ ಪಂಚಮುಖಿ ನಿನ್ನದೆ ಅನಂತ ಕೀರ್ತಿ
ವಂದನೆ ವಂದನೆ ಯೋಗಿವರೇಣ್ಯನೆ ನೀನೆ ಕಲೆಗಳ ಸ್ಪೂರ್ತಿ
ನೀನೆ ಕಲೆಗಳ ಸ್ಪೂರ್ತಿ ನೀನೆ ಕಲೆಗಳ ಸ್ಪೂರ್ತಿ
ಚಿದಾನಂದದ ಚಿನ್ಮಯ ದಂಪತಿ ನೀನೆ ಪರಶಿವ ಪಾರ್ವತಿ
ಚಿದಾನಂದದ ಚಿನ್ಮಯ ದಂಪತಿ ನೀನೆ ಪರಶಿವ ಪಾರ್ವತಿ
ಸದಾನಂದದ ಸತ್ಯಸ್ವರೂಪ ನೀನೆ ಸಾಂಬಮೂರ್ತಿ
ಪ್ರಣಯ ಭಸ್ಮ ಪ್ರಿಯ ನಿನಗೆ ಜಯ ಜಯ ನೀನೆ ಆನಂದಜ್ಯೋತಿ
ನೀನೆ ಆನಂದಜ್ಯೋತಿ ನೀನೆ ಆನಂದಜ್ಯೋತಿ
ಓಂಕಾರ ಬಿಂದುವೇ ಕರುಣಾ ಸಿಂಧುವೇ
ಓಂಕಾರ ಬಿಂದುವೇ ಕರುಣಾ ಸಿಂಧುವೇ
ನಮೋ ನಮೋ ನಟರಾಜ
ನಮೋ ನಮೋ ನಟರಾಜ
ನಮೋ ನಮೋ ನಟರಾಜ
ನಮೋ ನಮೋ ನಟರಾಜ
ನಟರಾಜ ನಟರಾಜ ನಟರಾಜ ನಟರಾಜ

Eeshane Ninna song lyrics from Kannada Movie Shiva Leele starring Kalyan Kumar, Sithara, Sanjay, Lyrics penned by Vijaya Narasimha Sung by , Music Composed by T G Lingappa, film is Directed by V Swaminathan and film is released on 1996