ಶಂಕರ ಅಭಯಂಕರ ಗಂಗಾಧರ ಗೌರಿವರ
ತೆರೆಯೋ ಬಾಗಿಲ ತೆರೆಯೋ ದೇಗುಲ
ಓಂ ಶಿವ ಓಂ ಶಿವ ಓಂ ಶಿವ ಓಂ
ಓಂ ಶಿವ ಓಂ ಶಿವ ಓಂ ಶಿವ ಓಂ
ಶಿವನೇ ಹರನೇ ಶಿವಶಿವ ಹೇ ಶಿವ ಶಂಕರನೇ
ಶಿವನೇ ಹರನೇ ಶಿವಶಿವ ಹೇ ಶಿವ ಶಂಕರನೇ
ನಾಗಭೂಷಣನೇ ನಂಜುಂಡೇಶನೆ
ನಾಗಭೂಷಣನೇ ನಂಜುಂಡೇಶನೆ
ತಾಳತತ್ಪರನೆ ತಾಂಡವೇಶ್ವರನೆ
ವಿಷಧರ ಶಶಿಧರ ಸೋಮಸುಂದರ
ವಿಷಧರ ಶಶಿಧರ ಸೋಮಸುಂದರ
ಆಲಿಸು ಮೊರೆಯನು ಗೌರೀಶ್ವರ
ಆಲಿಸು ಮೊರೆಯನು ಸರ್ವೇಶ್ವರ
ಶಿವನೇ ಹರನೇ ಶಿವಶಿವ ಹೇ ಶಿವ ಶಂಕರನೇ
ರಾವಣ ಭಕ್ತಿಗೆ ಪ್ರಾಣ ಸಮಾನದ ಲಿಂಗವ ನೀಡಿದೆ ನೀನೆ
ಕೋಲಾಹಲದ ಹಾಲಾಹಲವನು ಕುಡಿದ ಶಂಕರ ನೀನೆ
ವಾನನ ಪೊರೆಯಲು ಯಮನಿಗೆ ಶೂಲವ ತೋರಿದ ತ್ರಿಶೂಲಿ ನೀನೆ
ಭಕ್ತಿಗೆ ಶಕ್ತಿಯ ತುಂಬುತ ಸಲಹುವ ಭಕ್ತವತ್ಸಲ ನೀನೆ
ಒಲಿಯದಿದ್ದರೆ ನಿನ್ನಾಣೆ ಒಲಿಸದಿದ್ದರೆ ನನ್ನಾಣೆ
ತೋರೊ ಜಯವನು ಶಂಕರ ನೀಡೊ ದರುಶನ ಶಂಕರ
ತೆರೆಯೊ ಬಾಗಿಲ ಶಂಕರ ಬಾಗಿಲ ತೆರೆಯೊ ಶಂಕರ
ತೆರೆಯೊ ಬಾಗಿಲ ಶಂಕರ ಬಾಗಿಲ ತೆರೆಯೊ ಶಂಕರ
ಶಂಕರ……. ಶಂಕರ…..ಶಂಕರ……. ಶಂಕರ…..
ಶಂಕರ……. ಶಂಕರ…..ಶಂಕರ…….
ಶಂಕರ ಅಭಯಂಕರ ಗಂಗಾಧರ ಗೌರಿವರ
ತೆರೆಯೋ ಬಾಗಿಲ ತೆರೆಯೋ ದೇಗುಲ
ಓಂ ಶಿವ ಓಂ ಶಿವ ಓಂ ಶಿವ ಓಂ
ಓಂ ಶಿವ ಓಂ ಶಿವ ಓಂ ಶಿವ ಓಂ
ಶಿವನೇ ಹರನೇ ಶಿವಶಿವ ಹೇ ಶಿವ ಶಂಕರನೇ
ಶಿವನೇ ಹರನೇ ಶಿವಶಿವ ಹೇ ಶಿವ ಶಂಕರನೇ
ನಾಗಭೂಷಣನೇ ನಂಜುಂಡೇಶನೆ
ನಾಗಭೂಷಣನೇ ನಂಜುಂಡೇಶನೆ
ತಾಳತತ್ಪರನೆ ತಾಂಡವೇಶ್ವರನೆ
ವಿಷಧರ ಶಶಿಧರ ಸೋಮಸುಂದರ
ವಿಷಧರ ಶಶಿಧರ ಸೋಮಸುಂದರ
ಆಲಿಸು ಮೊರೆಯನು ಗೌರೀಶ್ವರ
ಆಲಿಸು ಮೊರೆಯನು ಸರ್ವೇಶ್ವರ
ಶಿವನೇ ಹರನೇ ಶಿವಶಿವ ಹೇ ಶಿವ ಶಂಕರನೇ
ರಾವಣ ಭಕ್ತಿಗೆ ಪ್ರಾಣ ಸಮಾನದ ಲಿಂಗವ ನೀಡಿದೆ ನೀನೆ
ಕೋಲಾಹಲದ ಹಾಲಾಹಲವನು ಕುಡಿದ ಶಂಕರ ನೀನೆ
ವಾನನ ಪೊರೆಯಲು ಯಮನಿಗೆ ಶೂಲವ ತೋರಿದ ತ್ರಿಶೂಲಿ ನೀನೆ
ಭಕ್ತಿಗೆ ಶಕ್ತಿಯ ತುಂಬುತ ಸಲಹುವ ಭಕ್ತವತ್ಸಲ ನೀನೆ
ಒಲಿಯದಿದ್ದರೆ ನಿನ್ನಾಣೆ ಒಲಿಸದಿದ್ದರೆ ನನ್ನಾಣೆ
ತೋರೊ ಜಯವನು ಶಂಕರ ನೀಡೊ ದರುಶನ ಶಂಕರ
ತೆರೆಯೊ ಬಾಗಿಲ ಶಂಕರ ಬಾಗಿಲ ತೆರೆಯೊ ಶಂಕರ
ತೆರೆಯೊ ಬಾಗಿಲ ಶಂಕರ ಬಾಗಿಲ ತೆರೆಯೊ ಶಂಕರ
ಶಂಕರ……. ಶಂಕರ…..ಶಂಕರ……. ಶಂಕರ…..
ಶಂಕರ……. ಶಂಕರ…..ಶಂಕರ…….
Shankara Abhayankara song lyrics from Kannada Movie Shiva Leele starring Kalyan Kumar, Sithara, Sanjay, Lyrics penned by Vijaya Narasimha Sung by , Music Composed by T G Lingappa, film is Directed by V Swaminathan and film is released on 1996