Yara Kopa Yara Shapa Lyrics

ಯಾರ ಕೋಪ ಯಾರ ಶಾಪ Lyrics

in Shiva Kotta Sowbhagya

in ಶಿವ ಕೊಟ್ಟ ಸೌಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರ ಕೋಪ ಯಾರ ಶಾಪ
ಇದು ಯಾರ ಅಪರಾಧವೋ
ನ್ಯಾಯ ನೀತಿ ಪ್ರೀತಿ ಶಾಂತಿ
ನೆಲೆಸೋ ಗುರಿ ಇಲ್ಲವೋ
 
|| ಯಾರ ಕೋಪ ಯಾರ ಶಾಪ
ಇದು ಯಾರ ಅಪರಾಧವೋ
ನ್ಯಾಯ ನೀತಿ ಪ್ರೀತಿ ಶಾಂತಿ
ನೆಲೆಸೋ ಗುರಿ ಇಲ್ಲವೋ….||
 
ಜನನಿ ಯಾರೋ ಜನಕನು ಯಾರೋ
ಆ….ಆ ಆಆ….ಆ ಆ ಆ ಆ….ಆ….
ಜನನಿ ಯಾರೋ ಜನಕನು ಯಾರೋ
ಊರುಕೇರಿ ಯಾವುದೋ ಏನೋ
ಊರುಕೇರಿ ಯಾವುದೋ ಏನೋ
ಇಂಥಹ ಗೋತ್ರಕೆ ಪಾತ್ರನೋ ಇವನೆಂದು
ಯೋಚಿಸೊ ತಾಯಿಗೆ ಸಾಧ್ಯವಯ್ಯಾ…
ಆಗು ಹೋಗುಗಳ ಗುರಿ ಯಾವ ಮಾರ್ಗವಯ್ಯ
ಆಗು ಹೋಗುಗಳ ಗುರಿ ಯಾವ ಮಾರ್ಗವಯ್ಯ
ಬೇಡುವೆ ನಿನ್ನ ಭೈರವ ಶಂಕರ
ಸಲಹಿ ಸಲಹೋ ನಲಿಸಿ ನಲಿಯೋ
 
|| ಯಾರ ಕೋಪ ಯಾರ ಶಾಪ
ಇದು ಯಾರ ಅಪರಾಧವೋ
ನ್ಯಾಯ ನೀತಿ ಪ್ರೀತಿ ಶಾಂತಿ
ನೆಲೆಸೋ ಗುರಿ ಇಲ್ಲವೋ…||
 
ಸಂತೋಷ ಸೌಭಾಗ್ಯ ಎನಗೆ ನೀಡು
ಇನ್ನೇಕೆ ಈ ಹಾಳು ಅನುಮಾನವಯ್ಯಾ
ಬಾರಯ್ಯ ಬಹುವಾಗಿ ಬೇಡುವೆನು ನಾನು
ಕೈ ನೀಡಿ ಕಾಯೋ…ಸೌಭಾಗ್ಯ ನೀಡೋ…
ಗಂಗೇಶ ಶಂಭೋ…ಲೋಕೇಶ ಶಂಭೋ…
ಗಂಗೇಶ ಶಂಭೋ…ಲೋಕೇಶ ಶಂಭೋ…

ಯಾರ ಕೋಪ ಯಾರ ಶಾಪ
ಇದು ಯಾರ ಅಪರಾಧವೋ
ನ್ಯಾಯ ನೀತಿ ಪ್ರೀತಿ ಶಾಂತಿ
ನೆಲೆಸೋ ಗುರಿ ಇಲ್ಲವೋ
 
|| ಯಾರ ಕೋಪ ಯಾರ ಶಾಪ
ಇದು ಯಾರ ಅಪರಾಧವೋ
ನ್ಯಾಯ ನೀತಿ ಪ್ರೀತಿ ಶಾಂತಿ
ನೆಲೆಸೋ ಗುರಿ ಇಲ್ಲವೋ….||
 
ಜನನಿ ಯಾರೋ ಜನಕನು ಯಾರೋ
ಆ….ಆ ಆಆ….ಆ ಆ ಆ ಆ….ಆ….
ಜನನಿ ಯಾರೋ ಜನಕನು ಯಾರೋ
ಊರುಕೇರಿ ಯಾವುದೋ ಏನೋ
ಊರುಕೇರಿ ಯಾವುದೋ ಏನೋ
ಇಂಥಹ ಗೋತ್ರಕೆ ಪಾತ್ರನೋ ಇವನೆಂದು
ಯೋಚಿಸೊ ತಾಯಿಗೆ ಸಾಧ್ಯವಯ್ಯಾ…
ಆಗು ಹೋಗುಗಳ ಗುರಿ ಯಾವ ಮಾರ್ಗವಯ್ಯ
ಆಗು ಹೋಗುಗಳ ಗುರಿ ಯಾವ ಮಾರ್ಗವಯ್ಯ
ಬೇಡುವೆ ನಿನ್ನ ಭೈರವ ಶಂಕರ
ಸಲಹಿ ಸಲಹೋ ನಲಿಸಿ ನಲಿಯೋ
 
|| ಯಾರ ಕೋಪ ಯಾರ ಶಾಪ
ಇದು ಯಾರ ಅಪರಾಧವೋ
ನ್ಯಾಯ ನೀತಿ ಪ್ರೀತಿ ಶಾಂತಿ
ನೆಲೆಸೋ ಗುರಿ ಇಲ್ಲವೋ…||
 
ಸಂತೋಷ ಸೌಭಾಗ್ಯ ಎನಗೆ ನೀಡು
ಇನ್ನೇಕೆ ಈ ಹಾಳು ಅನುಮಾನವಯ್ಯಾ
ಬಾರಯ್ಯ ಬಹುವಾಗಿ ಬೇಡುವೆನು ನಾನು
ಕೈ ನೀಡಿ ಕಾಯೋ…ಸೌಭಾಗ್ಯ ನೀಡೋ…
ಗಂಗೇಶ ಶಂಭೋ…ಲೋಕೇಶ ಶಂಭೋ…
ಗಂಗೇಶ ಶಂಭೋ…ಲೋಕೇಶ ಶಂಭೋ…

Yara Kopa Yara Shapa song lyrics from Kannada Movie Shiva Kotta Sowbhagya starring Lokesh, Aarathi, Jayanthi, Lyrics penned by Hunasuru Krishna Murthy Sung by P Susheela, Music Composed by T G Lingappa, film is Directed by Hunasuru Krishna Murthy and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ