ದರುಶನಕೆ ನಾ ಬಂದೆ
ಧ್ವನಿ ಕೇಳಿ ಬಾ ಮುಂದೆ
ದರುಶನಕೆ ನಾ ಬಂದೆ
ಧ್ವನಿ ಕೇಳಿ ಬಾ ಮುಂದೆ
ಶಶಿ ಮುಖದ ನಸು ನಗೆಯಲೋಲೆ
ಶಶಿ ಮುಖದ ನಸು ನಗೆಯಲೋಲೆ
ಒಲುವನು ಬಲ್ಲ ಒಲಶೀಲೆ…
ಒಲುವನು ಬಲ್ಲ ಒಲಶೀಲೆ…
|| ದರುಶನಕೆ ನಾ ಬಂದೆ
ಧ್ವನಿ ಕೇಳಿ ಬಾ ಮುಂದೆ
ದರುಶನಕೆ ನಾ ಬಂದೆ…||
ಇಂಪು ಸೊಂಪಿನ ಚಂದ್ರಬಿಂಬೆ
ಇಂಪು ಸೊಂಪಿನ ಚಂದ್ರಬಿಂಬೆ
ಕೆಂಪು ತುಟಿಗಳ ಸೊಬಗಿನ ರಂಭೆ
ಕೆಂಪು ತುಟಿಗಳ ಸೊಬಗಿನ ರಂಭೆ
ಸೊಗಸು ಶೃಂಗಾರ ಸರಸದ ಗೊಂಬೆ
ಸೊಗಸು ಶೃಂಗಾರ ಸರಸದ ಗೊಂಬೆ
ಬರದೇಕೆ ಅಲ್ಲಿರುವೆ ನೀ ಎಂಬೆ…
ಬರದೇಕೆ ಅಲ್ಲಿರುವೆ ನೀ ಎಂಬೆ…
|| ದರುಶನಕೆ ನಾ ಬಂದೆ
ಧ್ವನಿ ಕೇಳಿ ಬಾ ಮುಂದೆ
ದರುಶನಕೆ ನಾ ಬಂದೆ…||
ನಿನಗಾಗಿ ನಾನು ಕಾದಿರುವೇ
ನಾ ನಿನಗೆ ನೀ ಎನಗೆ…
ನಿನಗಾಗಿ ನಾನು ಕಾದಿರುವೇ
ನಾ ನಿನಗೆ ನೀ ಎನಗೆ…
ಜೊತೆಗೂಡಿ ರಾಗದಲಿ ತೇಲಾಡುವ
ಜೊತೆಗೂಡಿ ರಾಗದಲಿ ತೇಲಾಡುವ
ನಾ ನಿನ್ನ ನೀ ಎನ್ನ ಪ್ರೇಮ ಮಾಲ
ನಾ ನಿನ್ನ ನೀ ಎನ್ನ ಪ್ರೇಮ ಮಾಲ
|| ದರುಶನಕೆ ನಾ ಬಂದೆ
ಧ್ವನಿ ಕೇಳಿ ಬಾ ಮುಂದೆ
ದರುಶನಕೆ ನಾ ಬಂದೆ….||
ರತ್ನಮಾಲಾ…ರತ್ನಮಾಲಾ…
ರತ್ನಮಾಲಾ…ರತ್ನಮಾಲಾ…
ರತ್ನಮಾಲಾ…ರತ್ನಮಾಲಾ…
ರತ್ನಮಾಲಾ…ರತ್ನಮಾಲಾ…
ರತ್ನಮಾಲಾ…ರತ್ನಮಾಲಾ…
ರತ್ನಮಾಲಾ…ರತ್ನಮಾಲಾ…
ರತ್ನಮಾಲಾ…ರತ್ನಮಾಲಾ…
ರತ್ನಮಾಲಾ…ರತ್ನಮಾಲಾ…
ದರುಶನಕೆ ನಾ ಬಂದೆ
ಧ್ವನಿ ಕೇಳಿ ಬಾ ಮುಂದೆ
ದರುಶನಕೆ ನಾ ಬಂದೆ
ಧ್ವನಿ ಕೇಳಿ ಬಾ ಮುಂದೆ
ಶಶಿ ಮುಖದ ನಸು ನಗೆಯಲೋಲೆ
ಶಶಿ ಮುಖದ ನಸು ನಗೆಯಲೋಲೆ
ಒಲುವನು ಬಲ್ಲ ಒಲಶೀಲೆ…
ಒಲುವನು ಬಲ್ಲ ಒಲಶೀಲೆ…
|| ದರುಶನಕೆ ನಾ ಬಂದೆ
ಧ್ವನಿ ಕೇಳಿ ಬಾ ಮುಂದೆ
ದರುಶನಕೆ ನಾ ಬಂದೆ…||
ಇಂಪು ಸೊಂಪಿನ ಚಂದ್ರಬಿಂಬೆ
ಇಂಪು ಸೊಂಪಿನ ಚಂದ್ರಬಿಂಬೆ
ಕೆಂಪು ತುಟಿಗಳ ಸೊಬಗಿನ ರಂಭೆ
ಕೆಂಪು ತುಟಿಗಳ ಸೊಬಗಿನ ರಂಭೆ
ಸೊಗಸು ಶೃಂಗಾರ ಸರಸದ ಗೊಂಬೆ
ಸೊಗಸು ಶೃಂಗಾರ ಸರಸದ ಗೊಂಬೆ
ಬರದೇಕೆ ಅಲ್ಲಿರುವೆ ನೀ ಎಂಬೆ…
ಬರದೇಕೆ ಅಲ್ಲಿರುವೆ ನೀ ಎಂಬೆ…
|| ದರುಶನಕೆ ನಾ ಬಂದೆ
ಧ್ವನಿ ಕೇಳಿ ಬಾ ಮುಂದೆ
ದರುಶನಕೆ ನಾ ಬಂದೆ…||
ನಿನಗಾಗಿ ನಾನು ಕಾದಿರುವೇ
ನಾ ನಿನಗೆ ನೀ ಎನಗೆ…
ನಿನಗಾಗಿ ನಾನು ಕಾದಿರುವೇ
ನಾ ನಿನಗೆ ನೀ ಎನಗೆ…
ಜೊತೆಗೂಡಿ ರಾಗದಲಿ ತೇಲಾಡುವ
ಜೊತೆಗೂಡಿ ರಾಗದಲಿ ತೇಲಾಡುವ
ನಾ ನಿನ್ನ ನೀ ಎನ್ನ ಪ್ರೇಮ ಮಾಲ
ನಾ ನಿನ್ನ ನೀ ಎನ್ನ ಪ್ರೇಮ ಮಾಲ
|| ದರುಶನಕೆ ನಾ ಬಂದೆ
ಧ್ವನಿ ಕೇಳಿ ಬಾ ಮುಂದೆ
ದರುಶನಕೆ ನಾ ಬಂದೆ….||
ರತ್ನಮಾಲಾ…ರತ್ನಮಾಲಾ…
ರತ್ನಮಾಲಾ…ರತ್ನಮಾಲಾ…
ರತ್ನಮಾಲಾ…ರತ್ನಮಾಲಾ…
ರತ್ನಮಾಲಾ…ರತ್ನಮಾಲಾ…
ರತ್ನಮಾಲಾ…ರತ್ನಮಾಲಾ…
ರತ್ನಮಾಲಾ…ರತ್ನಮಾಲಾ…
ರತ್ನಮಾಲಾ…ರತ್ನಮಾಲಾ…
ರತ್ನಮಾಲಾ…ರತ್ನಮಾಲಾ…
Darushanake Na Bande song lyrics from Kannada Movie Shiva Kotta Sowbhagya starring Lokesh, Aarathi, Jayanthi, Lyrics penned by Hunasuru Krishna Murthy Sung by Rama, Music Composed by T G Lingappa, film is Directed by Hunasuru Krishna Murthy and film is released on 1985