ಗಿಣಿಯೇ ಸೊಬಗಿನ ಗಿಣಿಯೇ
ಅಂದ ಚೆಂದಗಳ ಸೊಬಗಿನ ಗಿಣಿಯೇ
ಆ….ಆ ಆ ಆ…..ಆ ಆ ಆ…..ಆ ಆ…..
ಆ ಆ ಆ….ಆ ಆ ಆ ಆ ಆ……
ಅಂದ ಚೆಂದಗಳ ಸೊಬಗಿನ ಗಿಣಿಯೇ
ಅಂದ ಚೆಂದಗಳ ಸೊಬಗಿನ ಗಿಣಿಯೇ
ನಿನ್ನ ರೂಪವದು ಒಲುಮೆಯ ನಿಧಿಯೇ
ನಿನ್ನ ರೂಪವದು ಒಲುಮೆಯ ನಿಧಿಯೇ
ಒಲುಮೆಯ ನಿಧಿಯೇ…
|| ಅಂದ ಚೆಂದಗಳ ಸೊಬಗಿನ ಗಿಣಿಯೇ…||
ಮುತ್ತನಿಟ್ಟರೆ ಮುತ್ತ ಕೊಡುವೇ…
ಮುತ್ತನಿಟ್ಟರೆ ಮುತ್ತ ಕೊಡುವೇ…
ಕತ್ತನು ತಗ್ಗಿಸಿ ಹಾರಿ ನೀ ನಲಿವೇ…
ಚಿತ್ತವೆಲ್ಲವ ಚಲಿಸಿ ಆಡುವೇ…
ಚಿತ್ತವೆಲ್ಲವ ಚಲಿಸಿ ಆಡುವೇ…
ಎತ್ತಲೂ ಹೋದರೂ ಹಿತ್ತ ಬರುವೇ
|| ಅಂದ ಚೆಂದಗಳ ಸೊಬಗಿನ ಗಿಣಿಯೇ
ಅಂದ ಚೆಂದಗಳ ಸೊಬಗಿನ ಗಿಣಿಯೇ…||
ಬಯಸಿ ಹೊಂದಿದ ಕಾಮಿನಿ ನಿನ್ನ
ಬಯಸಿ ಹೊಂದಿದ ಕಾಮಿನಿ ನಿನ್ನ
ಬಯಕೆ ತೀರಿಸಲು ಬಂದಿಹೆ ಎನ್ನ
ಬಯಕೆ ತೀರಿಸಲು ಬಂದಿಹೆ ಎನ್ನ
ಸರಸದಿಂದಲಿ ಕೂಡುತ ಪ್ರಾಣ
ಸರಸದಿಂದಲಿ ಕೂಡುತ ಪ್ರಾಣ
ಸುಖದೆ ಹೀರುವ ರಸದೌತಣ…
|| ಅಂದ ಚೆಂದಗಳ ಸೊಬಗಿನ ಗಿಣಿಯೇ
ಅಂದ ಚೆಂದಗಳ ಸೊಬಗಿನ ಗಿಣಿಯೇ
ನಿನ್ನ ರೂಪವದು ಒಲುಮೆಯ ನಿಧಿಯೇ
ನಿನ್ನ ರೂಪವದು ಒಲುಮೆಯ ನಿಧಿಯೇ
ಒಲುಮೆಯ ನಿಧಿಯೇ…
ಅಂದ ಚೆಂದಗಳ ಸೊಬಗಿನ ಗಿಣಿಯೇ
ಆ ಆ ಆ ಆ….ಆ ಆ ಆ ಆ….
ಆ ಆ ಆ ಆ….ಆ ಆ ಆ ಆ….
ಆ ಆ ಆ ಆ….ಆ ಆ ಆ ಆ….
ಆ ಆ ಆ ಆ….ಆ ಆ ಆ ಆ…..||
ಗಿಣಿಯೇ ಸೊಬಗಿನ ಗಿಣಿಯೇ
ಅಂದ ಚೆಂದಗಳ ಸೊಬಗಿನ ಗಿಣಿಯೇ
ಆ….ಆ ಆ ಆ…..ಆ ಆ ಆ…..ಆ ಆ…..
ಆ ಆ ಆ….ಆ ಆ ಆ ಆ ಆ……
ಅಂದ ಚೆಂದಗಳ ಸೊಬಗಿನ ಗಿಣಿಯೇ
ಅಂದ ಚೆಂದಗಳ ಸೊಬಗಿನ ಗಿಣಿಯೇ
ನಿನ್ನ ರೂಪವದು ಒಲುಮೆಯ ನಿಧಿಯೇ
ನಿನ್ನ ರೂಪವದು ಒಲುಮೆಯ ನಿಧಿಯೇ
ಒಲುಮೆಯ ನಿಧಿಯೇ…
|| ಅಂದ ಚೆಂದಗಳ ಸೊಬಗಿನ ಗಿಣಿಯೇ…||
ಮುತ್ತನಿಟ್ಟರೆ ಮುತ್ತ ಕೊಡುವೇ…
ಮುತ್ತನಿಟ್ಟರೆ ಮುತ್ತ ಕೊಡುವೇ…
ಕತ್ತನು ತಗ್ಗಿಸಿ ಹಾರಿ ನೀ ನಲಿವೇ…
ಚಿತ್ತವೆಲ್ಲವ ಚಲಿಸಿ ಆಡುವೇ…
ಚಿತ್ತವೆಲ್ಲವ ಚಲಿಸಿ ಆಡುವೇ…
ಎತ್ತಲೂ ಹೋದರೂ ಹಿತ್ತ ಬರುವೇ
|| ಅಂದ ಚೆಂದಗಳ ಸೊಬಗಿನ ಗಿಣಿಯೇ
ಅಂದ ಚೆಂದಗಳ ಸೊಬಗಿನ ಗಿಣಿಯೇ…||
ಬಯಸಿ ಹೊಂದಿದ ಕಾಮಿನಿ ನಿನ್ನ
ಬಯಸಿ ಹೊಂದಿದ ಕಾಮಿನಿ ನಿನ್ನ
ಬಯಕೆ ತೀರಿಸಲು ಬಂದಿಹೆ ಎನ್ನ
ಬಯಕೆ ತೀರಿಸಲು ಬಂದಿಹೆ ಎನ್ನ
ಸರಸದಿಂದಲಿ ಕೂಡುತ ಪ್ರಾಣ
ಸರಸದಿಂದಲಿ ಕೂಡುತ ಪ್ರಾಣ
ಸುಖದೆ ಹೀರುವ ರಸದೌತಣ…
|| ಅಂದ ಚೆಂದಗಳ ಸೊಬಗಿನ ಗಿಣಿಯೇ
ಅಂದ ಚೆಂದಗಳ ಸೊಬಗಿನ ಗಿಣಿಯೇ
ನಿನ್ನ ರೂಪವದು ಒಲುಮೆಯ ನಿಧಿಯೇ
ನಿನ್ನ ರೂಪವದು ಒಲುಮೆಯ ನಿಧಿಯೇ
ಒಲುಮೆಯ ನಿಧಿಯೇ…
ಅಂದ ಚೆಂದಗಳ ಸೊಬಗಿನ ಗಿಣಿಯೇ
ಆ ಆ ಆ ಆ….ಆ ಆ ಆ ಆ….
ಆ ಆ ಆ ಆ….ಆ ಆ ಆ ಆ….
ಆ ಆ ಆ ಆ….ಆ ಆ ಆ ಆ….
ಆ ಆ ಆ ಆ….ಆ ಆ ಆ ಆ…..||
Giniye Sobagina Giniye song lyrics from Kannada Movie Shiva Kotta Sowbhagya starring Lokesh, Aarathi, Jayanthi, Lyrics penned by Hunasuru Krishna Murthy Sung by P Jayachandran, Manjula, Music Composed by T G Lingappa, film is Directed by Hunasuru Krishna Murthy and film is released on 1985