ಓ….ಗಜರಾಜ…. ಆ ಆ ಆ…
ಓ ಗಜರಾಜ….ಆ ಆ…
ಓ….ಗಜರಾಜ….
ಓ ಗಜರಾಜ…
ಅಮಿತ ಬಲತೇಜ
ಓ ಗಜರಾಜ…
ಅಮಿತ ಬಲತೇಜ
ಶರಣಾಗತನಾದೆ…ನಾನು
ಶರಣಾಗತನಾದೆ…ನಾನು
|| ಓ ಗಜರಾಜ…
ಅಮಿತ ಬಲತೇಜ
ಶರಣಾಗತನಾದೆ….||
ವೈರಿಗಳೆಲ್ಲರ ಆಣತಿ ಕೇಳುತ
ದಾವಿಸಿ ಕೋಪವ ತಾಳುತ…
ನನ್ನನು ಕೊಲ್ಲುವ ಆತುರದಿಂದಲಿ
ಬಂದಿಹೆ ಏಕೆ ಸಾಗುತ…
ವೈರಿಗಳೆಲ್ಲರ ಆಣತಿ ಕೇಳುತ
ದಾವಿಸಿ ಕೋಪವ ತಾಳುತ…
ನನ್ನನು ಕೊಲ್ಲುವ ಆತುರದಿಂದಲಿ
ಬಂದಿಹೆ ಏಕೆ ಸಾಗುತ…
ಶಂಕರನೆಂಬ ದೇವನ
ಸಂತತಿ ನಾನು ಸಂಭವ…
ಶಂಕರನೆಂಬ ದೇವನ
ಸಂತತಿ ನಾನು ಸಂಭವ…
ನಾನು ನೀನು ಒಂದೇ
ಅಣ್ಣ ತಮ್ಮಂದಿರು…
|| ಓ ಗಜರಾಜ…
ಅಮಿತ ಬಲತೇಜ
ಶರಣಾಗತನಾದೆ…ನಾನು
ಶರಣಾಗತನಾದೆ….||
ವಂದಿಸಿ ಬೇಡುವ ದೀನನ ವಾಣಿಯ
ಕೇಳುತ ಪ್ರೇಮದೆ ನೋಡುತ…
ನ್ಯಾಯವ ತೋರಿಸಿ ನೀತಿಯ ಸಾಗಿಸಿ
ದಾರಿಯ ತೋರೋ ಸುಮ್ಮನೆ…
ವಂದಿಸಿ ಬೇಡುವ ದೀನನ ವಾಣಿಯ
ಕೇಳುತ ಪ್ರೇಮದೆ ನೋಡುತ…
ನ್ಯಾಯವ ತೋರಿಸಿ ನೀತಿಯ ಸಾಗಿಸಿ
ದಾರಿಯ ತೋರೋ ಸುಮ್ಮನೆ…
ನಿನ್ನಯ ಕೀರ್ತಿಯ ಸಂತರ
ಸಾರ್ವಭೌಮನ ಅಂತರ
|| ಓ ಗಜರಾಜ…
ಅಮಿತ ಬಲತೇಜ
ಓ ಗಜರಾಜ…
ಅಮಿತ ಬಲತೇಜ
ಶರಣಾಗತನಾದೆ…ನಾನು
ಶರಣಾಗತನಾದೆ…ನಾನು
ಓ ಗಜರಾಜ…
ಅಮಿತ ಬಲತೇಜ
ಶರಣಾಗತನಾದೆ……||
ಓ….ಗಜರಾಜ…. ಆ ಆ ಆ…
ಓ ಗಜರಾಜ….ಆ ಆ…
ಓ….ಗಜರಾಜ….
ಓ ಗಜರಾಜ…
ಅಮಿತ ಬಲತೇಜ
ಓ ಗಜರಾಜ…
ಅಮಿತ ಬಲತೇಜ
ಶರಣಾಗತನಾದೆ…ನಾನು
ಶರಣಾಗತನಾದೆ…ನಾನು
|| ಓ ಗಜರಾಜ…
ಅಮಿತ ಬಲತೇಜ
ಶರಣಾಗತನಾದೆ….||
ವೈರಿಗಳೆಲ್ಲರ ಆಣತಿ ಕೇಳುತ
ದಾವಿಸಿ ಕೋಪವ ತಾಳುತ…
ನನ್ನನು ಕೊಲ್ಲುವ ಆತುರದಿಂದಲಿ
ಬಂದಿಹೆ ಏಕೆ ಸಾಗುತ…
ವೈರಿಗಳೆಲ್ಲರ ಆಣತಿ ಕೇಳುತ
ದಾವಿಸಿ ಕೋಪವ ತಾಳುತ…
ನನ್ನನು ಕೊಲ್ಲುವ ಆತುರದಿಂದಲಿ
ಬಂದಿಹೆ ಏಕೆ ಸಾಗುತ…
ಶಂಕರನೆಂಬ ದೇವನ
ಸಂತತಿ ನಾನು ಸಂಭವ…
ಶಂಕರನೆಂಬ ದೇವನ
ಸಂತತಿ ನಾನು ಸಂಭವ…
ನಾನು ನೀನು ಒಂದೇ
ಅಣ್ಣ ತಮ್ಮಂದಿರು…
|| ಓ ಗಜರಾಜ…
ಅಮಿತ ಬಲತೇಜ
ಶರಣಾಗತನಾದೆ…ನಾನು
ಶರಣಾಗತನಾದೆ….||
ವಂದಿಸಿ ಬೇಡುವ ದೀನನ ವಾಣಿಯ
ಕೇಳುತ ಪ್ರೇಮದೆ ನೋಡುತ…
ನ್ಯಾಯವ ತೋರಿಸಿ ನೀತಿಯ ಸಾಗಿಸಿ
ದಾರಿಯ ತೋರೋ ಸುಮ್ಮನೆ…
ವಂದಿಸಿ ಬೇಡುವ ದೀನನ ವಾಣಿಯ
ಕೇಳುತ ಪ್ರೇಮದೆ ನೋಡುತ…
ನ್ಯಾಯವ ತೋರಿಸಿ ನೀತಿಯ ಸಾಗಿಸಿ
ದಾರಿಯ ತೋರೋ ಸುಮ್ಮನೆ…
ನಿನ್ನಯ ಕೀರ್ತಿಯ ಸಂತರ
ಸಾರ್ವಭೌಮನ ಅಂತರ
|| ಓ ಗಜರಾಜ…
ಅಮಿತ ಬಲತೇಜ
ಓ ಗಜರಾಜ…
ಅಮಿತ ಬಲತೇಜ
ಶರಣಾಗತನಾದೆ…ನಾನು
ಶರಣಾಗತನಾದೆ…ನಾನು
ಓ ಗಜರಾಜ…
ಅಮಿತ ಬಲತೇಜ
ಶರಣಾಗತನಾದೆ……||
O Gajaraja song lyrics from Kannada Movie Shiva Kotta Sowbhagya starring Lokesh, Aarathi, Jayanthi, Lyrics penned by Hunasuru Krishna Murthy Sung by Jolly Abraham, Music Composed by T G Lingappa, film is Directed by Hunasuru Krishna Murthy and film is released on 1985