ಬಳೆ ತೊಡಿಸಲು ಬಂದಿಹೆನಮ್ಮ
ಭಾಮಿನಿ ನಿನಗೆ ಭಾಗ್ಯವಿದಮ್ಮ
ಬಳೆ ತೊಡಿಸಲು ಬಂದಿಹೆನಮ್ಮ
ಭಾಮಿನಿ ನಿನಗೆ ಭಾಗ್ಯವಿದಮ್ಮ
ಹಣೆ ಕುಂಕುಮ ಹರಿಶಿನ ಹೂವು
ನಿನ್ನ ಮುಡಿಗೆ ಕೂಡಲು
ಹಣೆ ಕುಂಕುಮ ಹರಿಶಿನ ಹೂವು
ನಿನ್ನ ಮುಡಿಗೆ ಕೂಡಲು
ನವ ತರುಣಿಗೆ ಯೋಗವಿದಮ್ಮ
ಹೆಣ್ಣಿಗೆ ಸೌಭಾಗ್ಯವಿದಮ್ಮ
ನವ ತರುಣಿಗೆ ಯೋಗವಿದಮ್ಮ
ಹೆಣ್ಣಿಗೆ ಸೌಭಾಗ್ಯವಿದಮ್ಮ
|| ಬಳೆ ತೊಡಿಸಲು ಬಂದಿಹೆನಮ್ಮ
ಭಾಮಿನಿ ನಿನಗೆ ಭಾಗ್ಯವಿದಮ್ಮ…
ನಿನಗೆ ಭಾಗ್ಯವಿದಮ್ಮ …..||
ಶಿವೆ ಸರಸ್ವತಿ ಲಕ್ಷ್ಮಿಯ ಹಾಗೆ
ಮುಖವು ತುಂಬಿ ಕಾಣಲು
ಶಿವೆ ಸರಸ್ವತಿ ಲಕ್ಷ್ಮಿಯ ಹಾಗೆ
ಮುಖವು ತುಂಬಿ ಕಾಣಲು
ಶುಭ ಶಕುನದ ಪುಣ್ಯವಿದಮ್ಮ
ನೋಡಲು ಸೌಭಾಗ್ಯವಮ್ಮ
ಶುಭ ಶಕುನದ ಪುಣ್ಯವಿದಮ್ಮ
ನೋಡಲು ಸೌಭಾಗ್ಯವಮ್ಮ
|| ಬಳೆ ತೊಡಿಸಲು ಬಂದಿಹೆನಮ್ಮ
ಭಾಮಿನಿ ನಿನಗೆ ಭಾಗ್ಯವಿದಮ್ಮ
ನಿನಗೆ ಭಾಗ್ಯವಿದಮ್ಮ
ನಿನಗೆ ಭಾಗ್ಯವಿದಮ್ಮ…||
ಬಳೆ ತೊಡಿಸಲು ಬಂದಿಹೆನಮ್ಮ
ಭಾಮಿನಿ ನಿನಗೆ ಭಾಗ್ಯವಿದಮ್ಮ
ಬಳೆ ತೊಡಿಸಲು ಬಂದಿಹೆನಮ್ಮ
ಭಾಮಿನಿ ನಿನಗೆ ಭಾಗ್ಯವಿದಮ್ಮ
ಹಣೆ ಕುಂಕುಮ ಹರಿಶಿನ ಹೂವು
ನಿನ್ನ ಮುಡಿಗೆ ಕೂಡಲು
ಹಣೆ ಕುಂಕುಮ ಹರಿಶಿನ ಹೂವು
ನಿನ್ನ ಮುಡಿಗೆ ಕೂಡಲು
ನವ ತರುಣಿಗೆ ಯೋಗವಿದಮ್ಮ
ಹೆಣ್ಣಿಗೆ ಸೌಭಾಗ್ಯವಿದಮ್ಮ
ನವ ತರುಣಿಗೆ ಯೋಗವಿದಮ್ಮ
ಹೆಣ್ಣಿಗೆ ಸೌಭಾಗ್ಯವಿದಮ್ಮ
|| ಬಳೆ ತೊಡಿಸಲು ಬಂದಿಹೆನಮ್ಮ
ಭಾಮಿನಿ ನಿನಗೆ ಭಾಗ್ಯವಿದಮ್ಮ…
ನಿನಗೆ ಭಾಗ್ಯವಿದಮ್ಮ …..||
ಶಿವೆ ಸರಸ್ವತಿ ಲಕ್ಷ್ಮಿಯ ಹಾಗೆ
ಮುಖವು ತುಂಬಿ ಕಾಣಲು
ಶಿವೆ ಸರಸ್ವತಿ ಲಕ್ಷ್ಮಿಯ ಹಾಗೆ
ಮುಖವು ತುಂಬಿ ಕಾಣಲು
ಶುಭ ಶಕುನದ ಪುಣ್ಯವಿದಮ್ಮ
ನೋಡಲು ಸೌಭಾಗ್ಯವಮ್ಮ
ಶುಭ ಶಕುನದ ಪುಣ್ಯವಿದಮ್ಮ
ನೋಡಲು ಸೌಭಾಗ್ಯವಮ್ಮ
|| ಬಳೆ ತೊಡಿಸಲು ಬಂದಿಹೆನಮ್ಮ
ಭಾಮಿನಿ ನಿನಗೆ ಭಾಗ್ಯವಿದಮ್ಮ
ನಿನಗೆ ಭಾಗ್ಯವಿದಮ್ಮ
ನಿನಗೆ ಭಾಗ್ಯವಿದಮ್ಮ…||
Bale Thodisalu song lyrics from Kannada Movie Shiva Kotta Sowbhagya starring Lokesh, Aarathi, Jayanthi, Lyrics penned by Hunasuru Krishna Murthy Sung by Manjula Gururaj, Music Composed by T G Lingappa, film is Directed by Hunasuru Krishna Murthy and film is released on 1985