Aduva Nalidaduva Lyrics

ಆಡುವ ನಲಿದಾಡುವ Lyrics

in Shiva Kotta Sowbhagya

in ಶಿವ ಕೊಟ್ಟ ಸೌಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ…ಆ ಆ ಆ…
ಆ ಆ ಆ…ಆ ಆ ಆ…ಆ ಆ ಆ…
 
ಆಡುವ ನಲಿದಾಡುವ
ಆಸೆಯು ತುಂಬಿದ
ತರುಣಿಯರೆಲ್ಲಾ
 
ಆಡುವ ನಲಿದಾಡುವ
ಆಸೆಯು ತುಂಬಿದ
ತರುಣಿಯರೆಲ್ಲಾ
 
|| ಆಡುವ ನಲಿದಾಡುವ…||
 
ಯೌವನವೆಂಬುದು ಹೊಸ ಹೂವು
ಜೀವದಿ ತುಂಬಿದೆ ಮಧುರಸವು…
ಆ ಆ ಆ…ಆ ಆ ಆ..ಆ ಆ….
ಯೌವನವೆಂಬುದು ಹೊಸ ಹೂವು
ಜೀವದಿ ತುಂಬಿದೆ ಮಧುರಸವು…
ಹೀರುತ ಹರುಷದಿ ನಲಿದಾಡುವಾ
ಹೀರುತ ಹರುಷದಿ ನಲಿದಾಡುವಾ
ಕಾಳವ ಕಳೆಯುತ ಕುಣಿದಾಡುವ…
ಆ….ಆ….ಆ….ಆ….ಆ….
 
|| ಆಡುವ ನಲಿದಾಡುವ
ಆಸೆಯು ತುಂಬಿದ
ತರುಣಿಯರೆಲ್ಲಾ
ಆಡುವ ನಲಿದಾಡುವ…||
 
ತಾರುಣ್ಯವೆಂಬುದು ಇಂದೆ ಉಂಟು
ನಾಳೆಗೆ ಎಲ್ಲವೂ ಮಣ್ಣು ಗಂಟು
ಆ ಆ ಆ….ಆ ಆ ಆ….ಆ ಆ…
ತಾರುಣ್ಯವೆಂಬುದು ಇಂದೆ ಉಂಟು
ನಾಳೆಗೆ ಎಲ್ಲವೂ ಮಣ್ಣು ಗಂಟು
ಇರುವಾಗ ಸವಿಯದೆ ಇರುವುದೇಕೆ
ಇರುವಾಗ ಸವಿಯದೆ ಇರುವುದೇಕೆ
ಒಣಗಿ ಬಾಡುವ ಬದುಕಲೇಕೆ…
ಆ ಆ ಆ…ಆ ಆ ಆ…ಆ ಆ…
 
|| ಆಡುವ ನಲಿದಾಡುವ
ಆಸೆಯು ತುಂಬಿದ
ತರುಣಿಯರೆಲ್ಲಾ
ಆಡುವ ನಲಿದಾಡುವ…||

ಆ ಆ ಆ…ಆ ಆ ಆ…
ಆ ಆ ಆ…ಆ ಆ ಆ…ಆ ಆ ಆ…
 
ಆಡುವ ನಲಿದಾಡುವ
ಆಸೆಯು ತುಂಬಿದ
ತರುಣಿಯರೆಲ್ಲಾ
 
ಆಡುವ ನಲಿದಾಡುವ
ಆಸೆಯು ತುಂಬಿದ
ತರುಣಿಯರೆಲ್ಲಾ
 
|| ಆಡುವ ನಲಿದಾಡುವ…||
 
ಯೌವನವೆಂಬುದು ಹೊಸ ಹೂವು
ಜೀವದಿ ತುಂಬಿದೆ ಮಧುರಸವು…
ಆ ಆ ಆ…ಆ ಆ ಆ..ಆ ಆ….
ಯೌವನವೆಂಬುದು ಹೊಸ ಹೂವು
ಜೀವದಿ ತುಂಬಿದೆ ಮಧುರಸವು…
ಹೀರುತ ಹರುಷದಿ ನಲಿದಾಡುವಾ
ಹೀರುತ ಹರುಷದಿ ನಲಿದಾಡುವಾ
ಕಾಳವ ಕಳೆಯುತ ಕುಣಿದಾಡುವ…
ಆ….ಆ….ಆ….ಆ….ಆ….
 
|| ಆಡುವ ನಲಿದಾಡುವ
ಆಸೆಯು ತುಂಬಿದ
ತರುಣಿಯರೆಲ್ಲಾ
ಆಡುವ ನಲಿದಾಡುವ…||
 
ತಾರುಣ್ಯವೆಂಬುದು ಇಂದೆ ಉಂಟು
ನಾಳೆಗೆ ಎಲ್ಲವೂ ಮಣ್ಣು ಗಂಟು
ಆ ಆ ಆ….ಆ ಆ ಆ….ಆ ಆ…
ತಾರುಣ್ಯವೆಂಬುದು ಇಂದೆ ಉಂಟು
ನಾಳೆಗೆ ಎಲ್ಲವೂ ಮಣ್ಣು ಗಂಟು
ಇರುವಾಗ ಸವಿಯದೆ ಇರುವುದೇಕೆ
ಇರುವಾಗ ಸವಿಯದೆ ಇರುವುದೇಕೆ
ಒಣಗಿ ಬಾಡುವ ಬದುಕಲೇಕೆ…
ಆ ಆ ಆ…ಆ ಆ ಆ…ಆ ಆ…
 
|| ಆಡುವ ನಲಿದಾಡುವ
ಆಸೆಯು ತುಂಬಿದ
ತರುಣಿಯರೆಲ್ಲಾ
ಆಡುವ ನಲಿದಾಡುವ…||

Aduva Nalidaduva song lyrics from Kannada Movie Shiva Kotta Sowbhagya starring Lokesh, Aarathi, Jayanthi, Lyrics penned by Hunasuru Krishna Murthy Sung by Sulochana, Music Composed by T G Lingappa, film is Directed by Hunasuru Krishna Murthy and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ