ಗಂಡು/ಹೆಣ್ಣು: ಸ್ವತಂತ್ರ ಬಾನಿನಲಿ ಹಾರಾಡೋ
ರಂಗಿನ ಬಾವುಟವೇ
ಓಹೋ ಒಹೋ ಹೋ ಲ ಲಾ ಲ
ಲಾ ಲ ಲ ಲ ಲ ಲ ಲ ಲಾ
ಅಶೋಕ ಭೂಮಿಯಲಿ
ಹಾರಾಡಿ ಶಾಂತಿಯ ಸೂಚಿಸುವೆ
ಓಹೋ ಒಹೋ ಹೋ ಲ ಲಾ ಲ
ಲಾ ಲ ಲ ಲ ಲ ಲ ಲ ಲಾ
ಜನನಿ ಜನ್ಮಭೂಮಿ ಭರತ ಮಾತೆ
ನಮಗೆ ನೀನೆ ತಾಯಿ ತಂದೆ…
ಹಿಂದೂ ಕ್ರೈಸ್ತ ಮುಸಲಿಂ ಬೌದ್ಧ
ಜೈನ ಎಲ್ಲ ಒಂದೆ ನಿನ್ನ ಮುಂದೆ
ಜೈ ಭಾರತಾಂಬೆ ಜೈ ಭಾರತಾಂಬೆ
ಜೈ ಭಾರತಾಂಬೆಗೆ ಜಯ ಜಯ ಜಯ ಎನ್ನಿ
ಲ ಲಾ ಲ ಲಾ ಲ ಲ ಲ ಲ ಲ ಲ ಲಾ
ಮಕ್ಕಳ ವೃಂದ: ಹಲೋ ರವಿ ಮಾಮ
ಶುರೂನ ನಿನ್ನಯ ಹೊಸ ಸಿನಿಮಾ
ಕೊಡು ಸಿಹಿ ನಮಗೆ ನಾವೇನು ಬೇರೇನ ನಿನಗೆ
ದೃಷ್ಟಿ ತೆಗೆಯಿರಮ್ಮ ಮಾರಿ ಕಣ್ಣು
ಮಸಣೆ ಕಣ್ಣು ತಾಕದಿರಲಿ
ಆನೆ ಮುಖದ ಗಣಪ ನಿನಗೆ
ಯಾವ ಅಡ್ಡಿ ವಿಘ್ನ ತಾರದಿರಲಿ
ಗಂಡು: ಥ್ಯಾಂಕ್ಯೂ ಹೂವುಗಳೆ
ಥ್ಯಾಂಕ್ಯೂ ತಾರೆಗಳೆ
ಈ ನಿಮ್ಮ ಪ್ರೀತಿಗೆ ಬದುಕಿರುವೆನು ನಾನು
ವೃಂದ: ಕಥೆ ಕಥೆ ಹೇಳು ಶಾಂತಿ ಕ್ರಾಂತಿಯ ಕೇಳು
ದೊಡ್ಡೋರ ಕಥೆ ಬೇಡ ನಮ್ಮಂಥ ಮಕ್ಕಳ ಕಥೆ ಹೇಳು
ಪಾತ್ರವು ನಾನಮ್ಮ ಪಾತ್ರದ ಸೂತ್ರವು ಮೇಲಿಹುದು
ಕಥೆಗಳ ಮಾಲೀಕ ಈ ಕಥೆಯನು ಬರೆಯುತ ಮೇಲಿಹನು
ಗಂಡು: ತಂದೆ ತಾಯ ಮಡಿಲ ಮುದ್ದುಗಳಿರ ಕೇಳಿ ಕೇಳಿ ಕಥೆಯ ಕೇಳಿ
ತಂದೆ ತಾಯ ಪ್ರೀತಿ ಕಾಣದಂಥ ಒಂದು ಮಗುವ ಅಳುವ ಕೇಳಿ
ಅದು ಯಾರ ಮಗುವೋ, ಅದು ಏನು ಅಳುವೋ
ಅದು ಯಾರ ಮಗುವೋ, ಅದು ಏನು ಅಳುವೋ
ಅದು ನಾಡಿಗೊದಗಿದ ಆಪತ್ತಿನ ಸುಳಿವೋ
ಅದು ಶಾಂತಿ ಪಥದಲಿ ಕ್ರಾಂತಿಗೆ ಹೊಸ ತಿರುವೋ
ಗಂಡು/ಹೆಣ್ಣು: ಸ್ವತಂತ್ರ ಬಾನಿನಲಿ ಹಾರಾಡೋ
ರಂಗಿನ ಬಾವುಟವೇ
ಓಹೋ ಒಹೋ ಹೋ ಲ ಲಾ ಲ
ಲಾ ಲ ಲ ಲ ಲ ಲ ಲ ಲಾ
ಅಶೋಕ ಭೂಮಿಯಲಿ
ಹಾರಾಡಿ ಶಾಂತಿಯ ಸೂಚಿಸುವೆ
ಓಹೋ ಒಹೋ ಹೋ ಲ ಲಾ ಲ
ಲಾ ಲ ಲ ಲ ಲ ಲ ಲ ಲಾ
ಜನನಿ ಜನ್ಮಭೂಮಿ ಭರತ ಮಾತೆ
ನಮಗೆ ನೀನೆ ತಾಯಿ ತಂದೆ…
ಹಿಂದೂ ಕ್ರೈಸ್ತ ಮುಸಲಿಂ ಬೌದ್ಧ
ಜೈನ ಎಲ್ಲ ಒಂದೆ ನಿನ್ನ ಮುಂದೆ
ಜೈ ಭಾರತಾಂಬೆ ಜೈ ಭಾರತಾಂಬೆ
ಜೈ ಭಾರತಾಂಬೆಗೆ ಜಯ ಜಯ ಜಯ ಎನ್ನಿ
ಲ ಲಾ ಲ ಲಾ ಲ ಲ ಲ ಲ ಲ ಲ ಲಾ
ಮಕ್ಕಳ ವೃಂದ: ಹಲೋ ರವಿ ಮಾಮ
ಶುರೂನ ನಿನ್ನಯ ಹೊಸ ಸಿನಿಮಾ
ಕೊಡು ಸಿಹಿ ನಮಗೆ ನಾವೇನು ಬೇರೇನ ನಿನಗೆ
ದೃಷ್ಟಿ ತೆಗೆಯಿರಮ್ಮ ಮಾರಿ ಕಣ್ಣು
ಮಸಣೆ ಕಣ್ಣು ತಾಕದಿರಲಿ
ಆನೆ ಮುಖದ ಗಣಪ ನಿನಗೆ
ಯಾವ ಅಡ್ಡಿ ವಿಘ್ನ ತಾರದಿರಲಿ
ಗಂಡು: ಥ್ಯಾಂಕ್ಯೂ ಹೂವುಗಳೆ
ಥ್ಯಾಂಕ್ಯೂ ತಾರೆಗಳೆ
ಈ ನಿಮ್ಮ ಪ್ರೀತಿಗೆ ಬದುಕಿರುವೆನು ನಾನು
ವೃಂದ: ಕಥೆ ಕಥೆ ಹೇಳು ಶಾಂತಿ ಕ್ರಾಂತಿಯ ಕೇಳು
ದೊಡ್ಡೋರ ಕಥೆ ಬೇಡ ನಮ್ಮಂಥ ಮಕ್ಕಳ ಕಥೆ ಹೇಳು
ಪಾತ್ರವು ನಾನಮ್ಮ ಪಾತ್ರದ ಸೂತ್ರವು ಮೇಲಿಹುದು
ಕಥೆಗಳ ಮಾಲೀಕ ಈ ಕಥೆಯನು ಬರೆಯುತ ಮೇಲಿಹನು
ಗಂಡು: ತಂದೆ ತಾಯ ಮಡಿಲ ಮುದ್ದುಗಳಿರ ಕೇಳಿ ಕೇಳಿ ಕಥೆಯ ಕೇಳಿ
ತಂದೆ ತಾಯ ಪ್ರೀತಿ ಕಾಣದಂಥ ಒಂದು ಮಗುವ ಅಳುವ ಕೇಳಿ
ಅದು ಯಾರ ಮಗುವೋ, ಅದು ಏನು ಅಳುವೋ
ಅದು ಯಾರ ಮಗುವೋ, ಅದು ಏನು ಅಳುವೋ
ಅದು ನಾಡಿಗೊದಗಿದ ಆಪತ್ತಿನ ಸುಳಿವೋ
ಅದು ಶಾಂತಿ ಪಥದಲಿ ಕ್ರಾಂತಿಗೆ ಹೊಸ ತಿರುವೋ
Swathanthra Baanali song lyrics from Kannada Movie Shanthi Kranthi starring Ravichandran, Juhi Chawla, Ramesh Aravind, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1991