ಹುಟ್ಟೋದ್ಯಾಕೆ ಸಾಯೋದ್ಯಾಕೆ
ಏನಾದರು ಸಾಧಿಸಿ ಹೋಗೋಕೆ
ಓಓಓಓಓಓ....
ಅಳೋದ್ಯಾಕೆ ನಗೋದ್ಯಾಕೆ
ಹೇಗಾದರು ನೋವನು ಮರೆಯೋಕೆ
ಓಓಓಓಓಓ....
ಒಳ್ಳೆ ಜನರು ಭೂಮಿ ಮೇಲೆ
ಪ್ರತಿದಿನವೂ ಹುಟ್ಟೋದಿಲ್ಲ
ಹೋರಾಡೋರು ಸದಾ ಕಾಲ
ಸತ್ತವರಂತೆ ಬಾಳೋದಿಲ್ಲ…
ಒಳ್ಳೆಯತನಕೆ ಹೋರಾಡೋಣ
ವೀರರ ಹೆಸರಿನಂತೆ ಬಾಳೋಣ
ಕ್ರಾಂತಿಯ ಬೇಲಿಯನು ಹಾಕೋಣ
ಶಾಂತಿಯ ಹೂಗಳನು ಬೆಳೆಸೋಣ
||ಹುಟ್ಟೋದ್ಯಾಕೆ ಸಾಯೋದ್ಯಾಕೆ
ಏನಾದರು ಸಾಧಿಸಿ ಹೋಗೋಕೆ||
ಓಓಓಓಓಓ....
ಬರಿ ಬೆತ್ತಲೆ ಜನರ ನಡುವೆ
ಬಟ್ಟೆ ತೊಟ್ಟರೆ ಮನ್ನಣೆ ಇಲ್ಲ
ಮಾನವರೆಲ್ಲ ದಾನವರಾಗಿ
ಪ್ರೇಮವ ಕೊಂದರೆ ಶಿಕ್ಷೆಯೆ ಇಲ್ಲ
ಧರ್ಮವು ಸಣ್ಣಗೆ ಆಕಳಿಸಿದರೆ
ಕಾವಲುಗಾರನೆ ಸೆರೆಮನೆಗೆ
ಒಳ್ಳೆಯತನವು ತೂಕಡಿಸಿದರೆ
ದೋಚುವ ಚೋರನು ಅರಮನೆಗೆ
|| ಹುಟ್ಟೋದ್ಯಾಕೆ ಸಾಯೋದ್ಯಾಕೆ
ಏನಾದರು ಸಾಧಿಸಿ ಹೋಗೋಕೆ
ಓಓಓಓಓಓ....
ಅಳೋದ್ಯಾಕೆ ನಗೋದ್ಯಾಕೆ
ಹೇಗಾದರು ನೋವನು ಮರೆಯೋಕೆ
ಓಓಓಓಓಓ....||
ಹುಟ್ಟೋದ್ಯಾಕೆ ಸಾಯೋದ್ಯಾಕೆ
ಏನಾದರು ಸಾಧಿಸಿ ಹೋಗೋಕೆ
ಓಓಓಓಓಓ....
ಅಳೋದ್ಯಾಕೆ ನಗೋದ್ಯಾಕೆ
ಹೇಗಾದರು ನೋವನು ಮರೆಯೋಕೆ
ಓಓಓಓಓಓ....
ಒಳ್ಳೆ ಜನರು ಭೂಮಿ ಮೇಲೆ
ಪ್ರತಿದಿನವೂ ಹುಟ್ಟೋದಿಲ್ಲ
ಹೋರಾಡೋರು ಸದಾ ಕಾಲ
ಸತ್ತವರಂತೆ ಬಾಳೋದಿಲ್ಲ…
ಒಳ್ಳೆಯತನಕೆ ಹೋರಾಡೋಣ
ವೀರರ ಹೆಸರಿನಂತೆ ಬಾಳೋಣ
ಕ್ರಾಂತಿಯ ಬೇಲಿಯನು ಹಾಕೋಣ
ಶಾಂತಿಯ ಹೂಗಳನು ಬೆಳೆಸೋಣ
||ಹುಟ್ಟೋದ್ಯಾಕೆ ಸಾಯೋದ್ಯಾಕೆ
ಏನಾದರು ಸಾಧಿಸಿ ಹೋಗೋಕೆ||
ಓಓಓಓಓಓ....
ಬರಿ ಬೆತ್ತಲೆ ಜನರ ನಡುವೆ
ಬಟ್ಟೆ ತೊಟ್ಟರೆ ಮನ್ನಣೆ ಇಲ್ಲ
ಮಾನವರೆಲ್ಲ ದಾನವರಾಗಿ
ಪ್ರೇಮವ ಕೊಂದರೆ ಶಿಕ್ಷೆಯೆ ಇಲ್ಲ
ಧರ್ಮವು ಸಣ್ಣಗೆ ಆಕಳಿಸಿದರೆ
ಕಾವಲುಗಾರನೆ ಸೆರೆಮನೆಗೆ
ಒಳ್ಳೆಯತನವು ತೂಕಡಿಸಿದರೆ
ದೋಚುವ ಚೋರನು ಅರಮನೆಗೆ
|| ಹುಟ್ಟೋದ್ಯಾಕೆ ಸಾಯೋದ್ಯಾಕೆ
ಏನಾದರು ಸಾಧಿಸಿ ಹೋಗೋಕೆ
ಓಓಓಓಓಓ....
ಅಳೋದ್ಯಾಕೆ ನಗೋದ್ಯಾಕೆ
ಹೇಗಾದರು ನೋವನು ಮರೆಯೋಕೆ
ಓಓಓಓಓಓ....||
Huttodyaake Saayodyaake song lyrics from Kannada Movie Shanthi Kranthi starring Ravichandran, Juhi Chawla, Ramesh Aravind, Lyrics penned by Hamsalekha Sung by S Janaki, Music Composed by Hamsalekha, film is Directed by V Ravichandran and film is released on 1991