ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ
ಬೆನ್ನು ಹತ್ತುತ್ತಾರೆ ಅಯ್ಯೋ.....
ಒದ್ದರೆ ಒದ್ದರೆ ನಾವು ಎದ್ದು ಒದ್ದರೆ
ಕಾಲು ಒತ್ತುತ್ತಾರೆ ಅಯ್ಯೋ.....
ವಾಕ್ ಲೈಕ್ ಎ ಕ್ಯಾಟ್
ಲಿಸನ್ ಲೈಕ್ ಎ ಡಾಗ್
ಪುಲ್ ಲೈಕ್ ಏ ಬುಲ್
ಥಿಂಕ್ ಲೈಕ್ ಎ ಫಾಕ್ಸ್
ಅಟ್ಯಾಕ್ ಲೈಕ್ ಏ ಟೈಗರ್
ಅಟ್ಯಾಕ್ ಲೈಕ್ ಏ ಟೈಗರ್
|| ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ
ಬೆನ್ನು ಹತ್ತುತ್ತಾರೆ ಅಯ್ಯೋ.....
ಒದ್ದರೆ ಒದ್ದರೆ ನಾವು ಎದ್ದು ಒದ್ದರೆ
ಕಾಲು ಒತ್ತುತ್ತಾರೆ ಅಯ್ಯೋ.....||
ಆನೆ ಹಾಗೆ ನೀನು ಕಾಡು ನಡುಗುವಂತೆ
ಕಹಳೆ ಊದು ಕಹಳೆ ಊದು ಕಹಳೆ ಊದು
ಇರುವೆ ಹಾಗೆ ನೀನು ಸಾಲುಗಟ್ಟಿ
ಚಕ್ರವ್ಯೂಹ ಮಾಡು ವ್ಯೂಹ ಮಾಡು
ನಡಿ ನೀನು ಬೆಕ್ಕಿನ್ಹಾಗೆ
ನುಗ್ಗು ನೀನು ಗೂಳಿ ಹಾಗೆ
ನರಿ ಹಾಗೆ ಲೆಕ್ಕ ಹಾಕು
ಚಿರತೆ ಹಾಗೆ ಹೊಂಚುಹಾಕು
ನೂರಾರು ಕಣ್ಗಳಿರಲಿ ಮೈಮೇಲೆ
ಹೋರಾಡು ಸೋಲು ಗೆಲುವು ಆಮೇಲೆ..
|| ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ
ಬೆನ್ನು ಹತ್ತುತ್ತಾರೆ ಅಯ್ಯೋ.....
ಒದ್ದರೆ ಒದ್ದರೆ ನಾವು ಎದ್ದು ಒದ್ದರೆ
ಕಾಲು ಒತ್ತುತ್ತಾರೆ ಅಯ್ಯೋ..... ||
ವಾಚ್ ಲೈಕ್ ಏ ಈಗಲ್
ಜಂಪ್ ಲೈಕ್ ಏ ಚೀತಾ
ಪ್ರಿನ್ಚ್ ಲೈಕ್ ಏ ಸ್ನೇಕ್
ರನ್ ಲೈಕ್ ಏ ಹಾರ್ಸ್
ಅಟ್ಯಾಕ್ ಲೈಕ್ ಏ ಟೈಗರ್
ಅಟ್ಯಾಕ್ ಲೈಕ್ ಏ ಟೈಗರ್
ಹೆಬ್ಬಾವಂತೆ ನೀನು ಮೈಯ ಸುತ್ತಿ ಮೂಳೆ
ಮುರಿದು ಹಾಕು ಮುರಿದು ಹಾಕು
ಮುರಿದು ಹಾಕು…..
ಜಿಗಣೆ ಹಾಗೆ ಹತ್ತಿ ಪತ್ತೆಯಾಗದಂತೆ
ನೀನು ಹೀರು ರಕ್ತ ಹೀರು….
ಜಿಗಿ ನೀನು ಜಿಂಕೆ ಹಾಗೆ
ಓಡು ನೀನು ಕುದುರೆ ಹಾಗೆ
ಹದ್ದಿನಂತೆ ಕಣ್ಣು ಹಾಕು
ಮೊಸಳೆ ಹಾಗೆ ಬಾಯಿ ಹಾಕು
ನಾವೇನು ಗಟ್ಟಿಯಲ್ಲ ಭೂಮೀಲಿ
ಸಾವೇನು ಹುಟ್ಟು ಅಲ್ಲ ಬಾಳಲ್ಲಿ
|| ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ
ಬೆನ್ನು ಹತ್ತುತ್ತಾರೆ ಅಯ್ಯೋ.....
ಒದ್ದರೆ ಒದ್ದರೆ ನಾವು ಎದ್ದು ಒದ್ದರೆ
ಕಾಲು ಒತ್ತುತ್ತಾರೆ ಅಯ್ಯೋ.....||
ವಾಕ್ ಲೈಕ್ ಎ ಕ್ಯಾಟ್
ಲಿಸನ್ ಲೈಕ್ ಎ ಡಾಗ್
ಪುಲ್ ಲೈಕ್ ಏ ಬುಲ್
ಥಿಂಕ್ ಲೈಕ್ ಎ ಫಾಕ್ಸ್
ಅಟ್ಯಾಕ್ ಲೈಕ್ ಏ ಟೈಗರ್
ಅಟ್ಯಾಕ್ ಲೈಕ್ ಏ ಟೈಗರ್
ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ
ಬೆನ್ನು ಹತ್ತುತ್ತಾರೆ ಅಯ್ಯೋ.....
ಒದ್ದರೆ ಒದ್ದರೆ ನಾವು ಎದ್ದು ಒದ್ದರೆ
ಕಾಲು ಒತ್ತುತ್ತಾರೆ ಅಯ್ಯೋ.....
ವಾಕ್ ಲೈಕ್ ಎ ಕ್ಯಾಟ್
ಲಿಸನ್ ಲೈಕ್ ಎ ಡಾಗ್
ಪುಲ್ ಲೈಕ್ ಏ ಬುಲ್
ಥಿಂಕ್ ಲೈಕ್ ಎ ಫಾಕ್ಸ್
ಅಟ್ಯಾಕ್ ಲೈಕ್ ಏ ಟೈಗರ್
ಅಟ್ಯಾಕ್ ಲೈಕ್ ಏ ಟೈಗರ್
|| ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ
ಬೆನ್ನು ಹತ್ತುತ್ತಾರೆ ಅಯ್ಯೋ.....
ಒದ್ದರೆ ಒದ್ದರೆ ನಾವು ಎದ್ದು ಒದ್ದರೆ
ಕಾಲು ಒತ್ತುತ್ತಾರೆ ಅಯ್ಯೋ.....||
ಆನೆ ಹಾಗೆ ನೀನು ಕಾಡು ನಡುಗುವಂತೆ
ಕಹಳೆ ಊದು ಕಹಳೆ ಊದು ಕಹಳೆ ಊದು
ಇರುವೆ ಹಾಗೆ ನೀನು ಸಾಲುಗಟ್ಟಿ
ಚಕ್ರವ್ಯೂಹ ಮಾಡು ವ್ಯೂಹ ಮಾಡು
ನಡಿ ನೀನು ಬೆಕ್ಕಿನ್ಹಾಗೆ
ನುಗ್ಗು ನೀನು ಗೂಳಿ ಹಾಗೆ
ನರಿ ಹಾಗೆ ಲೆಕ್ಕ ಹಾಕು
ಚಿರತೆ ಹಾಗೆ ಹೊಂಚುಹಾಕು
ನೂರಾರು ಕಣ್ಗಳಿರಲಿ ಮೈಮೇಲೆ
ಹೋರಾಡು ಸೋಲು ಗೆಲುವು ಆಮೇಲೆ..
|| ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ
ಬೆನ್ನು ಹತ್ತುತ್ತಾರೆ ಅಯ್ಯೋ.....
ಒದ್ದರೆ ಒದ್ದರೆ ನಾವು ಎದ್ದು ಒದ್ದರೆ
ಕಾಲು ಒತ್ತುತ್ತಾರೆ ಅಯ್ಯೋ..... ||
ವಾಚ್ ಲೈಕ್ ಏ ಈಗಲ್
ಜಂಪ್ ಲೈಕ್ ಏ ಚೀತಾ
ಪ್ರಿನ್ಚ್ ಲೈಕ್ ಏ ಸ್ನೇಕ್
ರನ್ ಲೈಕ್ ಏ ಹಾರ್ಸ್
ಅಟ್ಯಾಕ್ ಲೈಕ್ ಏ ಟೈಗರ್
ಅಟ್ಯಾಕ್ ಲೈಕ್ ಏ ಟೈಗರ್
ಹೆಬ್ಬಾವಂತೆ ನೀನು ಮೈಯ ಸುತ್ತಿ ಮೂಳೆ
ಮುರಿದು ಹಾಕು ಮುರಿದು ಹಾಕು
ಮುರಿದು ಹಾಕು…..
ಜಿಗಣೆ ಹಾಗೆ ಹತ್ತಿ ಪತ್ತೆಯಾಗದಂತೆ
ನೀನು ಹೀರು ರಕ್ತ ಹೀರು….
ಜಿಗಿ ನೀನು ಜಿಂಕೆ ಹಾಗೆ
ಓಡು ನೀನು ಕುದುರೆ ಹಾಗೆ
ಹದ್ದಿನಂತೆ ಕಣ್ಣು ಹಾಕು
ಮೊಸಳೆ ಹಾಗೆ ಬಾಯಿ ಹಾಕು
ನಾವೇನು ಗಟ್ಟಿಯಲ್ಲ ಭೂಮೀಲಿ
ಸಾವೇನು ಹುಟ್ಟು ಅಲ್ಲ ಬಾಳಲ್ಲಿ
|| ಇದ್ದರೆ ಇದ್ದರೆ ನಾವು ಸುಮ್ಮನಿದ್ದರೆ
ಬೆನ್ನು ಹತ್ತುತ್ತಾರೆ ಅಯ್ಯೋ.....
ಒದ್ದರೆ ಒದ್ದರೆ ನಾವು ಎದ್ದು ಒದ್ದರೆ
ಕಾಲು ಒತ್ತುತ್ತಾರೆ ಅಯ್ಯೋ.....||
ವಾಕ್ ಲೈಕ್ ಎ ಕ್ಯಾಟ್
ಲಿಸನ್ ಲೈಕ್ ಎ ಡಾಗ್
ಪುಲ್ ಲೈಕ್ ಏ ಬುಲ್
ಥಿಂಕ್ ಲೈಕ್ ಎ ಫಾಕ್ಸ್
ಅಟ್ಯಾಕ್ ಲೈಕ್ ಏ ಟೈಗರ್
ಅಟ್ಯಾಕ್ ಲೈಕ್ ಏ ಟೈಗರ್
Iddare Iddare song lyrics from Kannada Movie Shanthi Kranthi starring Ravichandran, Juhi Chawla, Ramesh Aravind, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Ravichandran and film is released on 1991