Gaaliyo Gaaliyo Lyrics

ಗಾಳಿಯೋ ಗಾಳಿಯೋ Lyrics

in Shanthi Kranthi

in ಶಾಂತಿ ಕ್ರಾಂತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಾಳಿಯೋ ಗಾಳಿಯೋ
ಆಹಾ ಪ್ರೇಮ ಗಾಳಿಯೋ
ಗಾಳಿಗೂ ಮೈಯಿಗೂ
ಆಹಾ ರಾಸ ಲೀಲೆಯೋ
ಬಾ ಪ್ರಿಯೆ ಹೋಗೋಣ
ಪ್ರೀತಿ ಮಾಡೋಣ
ಸರಸರನೇ ಸರಸರನೇ ಬಿರಬಿರನೇ

ಬಾ ಪ್ರಿಯ ಗಾಳೀಲಿ
ತೇಲಿ ಹೋಗೋಣ
ಜಗಜಗನೇ ಜಗಜಗನೇ
ಪಟಪಟನೇ

ಗಾಳಿಯೋ ಗಾಳಿಯೋ
ಆಹಾ ಪ್ರೇಮ ಗಾಳಿಯೋ
ಗಾಳಿಗೂ ಮೈಯಿಗೂ
ಆಹಾ ರಾಸ ಲೀಲೆಯೋ

ಮುಗಿಲಿಗೆ ನೆಗೆದಿದೆ
ಎದೆಯ ಗಾಳಿಯ ಪಟಪಟ
ಪ್ರೇಮದ ದಾರವು ಹಿ
ಡಿದು ಸೆಳೆದಿದೆ ಪಟಪಟ
ಮನವರಳಿದೆ ತನುವರಳಿದೆ
ಈ ಗಾಳಿಲೀ ತಂಗಾಳಿಲೀ

ವರ್ಷವೋ ವರ್ಷವೋ
ಆಹಾ ಪ್ರೇಮ ವರ್ಷವೋ
ನೀರಿಗೂ ಮೈಯಿಗೂ
ಬಿಂದು ಬಿಂದು ಸ್ಪರ್ಷವೋ

ಬಾ ಪ್ರಿಯ ಹೋಗೋಣ
ಪ್ರೀತಿ ಮಾಡೋಣ
ಸರಸರನೇ ಸರಸರನೇ ಬಿರಬಿರನೇ

ಬಾ ಪ್ರಿಯೆ ಮಳೆಯಲ್ಲಿ
ಮಿಂದು ಹೋಗೋಣ
ಚಟಪಟನೇ ಥರಥರನೇ
ಬಳಬಳನೇ

ವರ್ಷವೋ ವರ್ಷವೋ
ಆಹಾ ಪ್ರೇಮ ವರ್ಷವೋ
ನೀರಿಗೂ ಮೈಯಿಗೂ
ಬಿಂದು ಬಿಂದು ಸ್ಪರ್ಷವೋ

ಕಣ್ಣಿನಾ ಸೂರ್ಯನಾ
ಕಾಮಕಿರಣವಿದು ಬಿಸಿ ಬಿಸಿ
ಮಣ್ಣಿನಾ ಚಂದನಾ
ನಿನ್ನ ತನುವು ಇದು ಹಸಿ ಹಸಿ
ನೆನೆದರೆ ಹೆಣ್ಣು ಬಿರಿಯುವ ಹಣ್ಣು
ಈ ನೀರಲೀ ಬಾ ತೋಳಲೀ

ಇಬ್ಬನಿ ಇಬ್ಬನಿ
ಆಹಾ ಬೆಳ್ಳಿ ಇಬ್ಬನಿ
ಮಂಜಿಗೂ ಮೈಯಿಗೂ
ಈಗ ಹಬ್ಬ ನೋಡು ನೀ
ಬಾ ಪ್ರಿಯೆ ಹೋಗೋಣ
ಪ್ರೀತಿ ಮಾಡೋಣ
ಸರಸರನೇ ಸರಸರನೇ ಬಿರಬಿರನೇ

ಬಾ ಪ್ರಿಯ ಮಂಜಲ್ಲಿ
ಕರಗಿ ಹೋಗೋಣ
ಮಿರಮಿರನೇ ಮಿರಮಿರನೇ
ದರದರನೇ
ಇಬ್ಬನಿ ಇಬ್ಬನಿ
ಆಹಾ ಬೆಳ್ಳಿ ಇಬ್ಬನಿ
ಮಂಜಿಗೂ ಮೈಯಿಗೂ
ಈಗ ಹಬ್ಬ ನೋಡು ನೀ

ಹಿಮದಲಿ ಮಸುಕಲಿ
ಅಮೃತ ಶಿಲೆಯಿದು ತುಟಿ ತುಟಿ
ಶಿಲೆಯನು ಕಡೆಯಲು
ಕಣ್ಣ ನೋಡುತಿದೆ ಪಿಟಿ ಪಿಟಿ
ಶಿಲೆ ನಡುಗಿದೆ ಕಲೆ ಅರಳಿದೆ
ಈ ಮಂಜಲೀ ಮುಂಜಾವಲೀ

ಇಬ್ಬನಿ ಇಬ್ಬನಿ ಆಹಾ ಬೆಳ್ಳಿ ಇಬ್ಬನಿ
ಮಂಜಿಗೂ ಮೈಯಿಗೂ
ಪ್ರೇಮ ಹಬ್ಬ ನೋಡು ನೀ
 

ಗಾಳಿಯೋ ಗಾಳಿಯೋ
ಆಹಾ ಪ್ರೇಮ ಗಾಳಿಯೋ
ಗಾಳಿಗೂ ಮೈಯಿಗೂ
ಆಹಾ ರಾಸ ಲೀಲೆಯೋ
ಬಾ ಪ್ರಿಯೆ ಹೋಗೋಣ
ಪ್ರೀತಿ ಮಾಡೋಣ
ಸರಸರನೇ ಸರಸರನೇ ಬಿರಬಿರನೇ

ಬಾ ಪ್ರಿಯ ಗಾಳೀಲಿ
ತೇಲಿ ಹೋಗೋಣ
ಜಗಜಗನೇ ಜಗಜಗನೇ
ಪಟಪಟನೇ

ಗಾಳಿಯೋ ಗಾಳಿಯೋ
ಆಹಾ ಪ್ರೇಮ ಗಾಳಿಯೋ
ಗಾಳಿಗೂ ಮೈಯಿಗೂ
ಆಹಾ ರಾಸ ಲೀಲೆಯೋ

ಮುಗಿಲಿಗೆ ನೆಗೆದಿದೆ
ಎದೆಯ ಗಾಳಿಯ ಪಟಪಟ
ಪ್ರೇಮದ ದಾರವು ಹಿ
ಡಿದು ಸೆಳೆದಿದೆ ಪಟಪಟ
ಮನವರಳಿದೆ ತನುವರಳಿದೆ
ಈ ಗಾಳಿಲೀ ತಂಗಾಳಿಲೀ

ವರ್ಷವೋ ವರ್ಷವೋ
ಆಹಾ ಪ್ರೇಮ ವರ್ಷವೋ
ನೀರಿಗೂ ಮೈಯಿಗೂ
ಬಿಂದು ಬಿಂದು ಸ್ಪರ್ಷವೋ

ಬಾ ಪ್ರಿಯ ಹೋಗೋಣ
ಪ್ರೀತಿ ಮಾಡೋಣ
ಸರಸರನೇ ಸರಸರನೇ ಬಿರಬಿರನೇ

ಬಾ ಪ್ರಿಯೆ ಮಳೆಯಲ್ಲಿ
ಮಿಂದು ಹೋಗೋಣ
ಚಟಪಟನೇ ಥರಥರನೇ
ಬಳಬಳನೇ

ವರ್ಷವೋ ವರ್ಷವೋ
ಆಹಾ ಪ್ರೇಮ ವರ್ಷವೋ
ನೀರಿಗೂ ಮೈಯಿಗೂ
ಬಿಂದು ಬಿಂದು ಸ್ಪರ್ಷವೋ

ಕಣ್ಣಿನಾ ಸೂರ್ಯನಾ
ಕಾಮಕಿರಣವಿದು ಬಿಸಿ ಬಿಸಿ
ಮಣ್ಣಿನಾ ಚಂದನಾ
ನಿನ್ನ ತನುವು ಇದು ಹಸಿ ಹಸಿ
ನೆನೆದರೆ ಹೆಣ್ಣು ಬಿರಿಯುವ ಹಣ್ಣು
ಈ ನೀರಲೀ ಬಾ ತೋಳಲೀ

ಇಬ್ಬನಿ ಇಬ್ಬನಿ
ಆಹಾ ಬೆಳ್ಳಿ ಇಬ್ಬನಿ
ಮಂಜಿಗೂ ಮೈಯಿಗೂ
ಈಗ ಹಬ್ಬ ನೋಡು ನೀ
ಬಾ ಪ್ರಿಯೆ ಹೋಗೋಣ
ಪ್ರೀತಿ ಮಾಡೋಣ
ಸರಸರನೇ ಸರಸರನೇ ಬಿರಬಿರನೇ

ಬಾ ಪ್ರಿಯ ಮಂಜಲ್ಲಿ
ಕರಗಿ ಹೋಗೋಣ
ಮಿರಮಿರನೇ ಮಿರಮಿರನೇ
ದರದರನೇ
ಇಬ್ಬನಿ ಇಬ್ಬನಿ
ಆಹಾ ಬೆಳ್ಳಿ ಇಬ್ಬನಿ
ಮಂಜಿಗೂ ಮೈಯಿಗೂ
ಈಗ ಹಬ್ಬ ನೋಡು ನೀ

ಹಿಮದಲಿ ಮಸುಕಲಿ
ಅಮೃತ ಶಿಲೆಯಿದು ತುಟಿ ತುಟಿ
ಶಿಲೆಯನು ಕಡೆಯಲು
ಕಣ್ಣ ನೋಡುತಿದೆ ಪಿಟಿ ಪಿಟಿ
ಶಿಲೆ ನಡುಗಿದೆ ಕಲೆ ಅರಳಿದೆ
ಈ ಮಂಜಲೀ ಮುಂಜಾವಲೀ

ಇಬ್ಬನಿ ಇಬ್ಬನಿ ಆಹಾ ಬೆಳ್ಳಿ ಇಬ್ಬನಿ
ಮಂಜಿಗೂ ಮೈಯಿಗೂ
ಪ್ರೇಮ ಹಬ್ಬ ನೋಡು ನೀ
 

Gaaliyo Gaaliyo song lyrics from Kannada Movie Shanthi Kranthi starring Ravichandran, Juhi Chawla, Ramesh Aravind, Lyrics penned by Hamsalekha Sung by S Janaki, Music Composed by Hamsalekha, film is Directed by V Ravichandran and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ