ಮಕ್ಕಳು : ಅನಾಥ ಬಂಧುವೇ ಬಾ
ನಾವೆಲ್ಲಾ ನಿನ್ನಯ ಹೂವುಗಳು
ಅನಾಥ ಸಿಂಧುವೇ ಬಾ
ನಿನ್ನಿಂದ ಕಳೆದವು ನೋವುಗಳು
ತಂದೆ ತಾಯಿ ನೀನು
ಗುರುವು ದೈವ ಬಂಧು ಬಳಗ ಎಲ್ಲ ನೀನು
ನಿನ್ನ ನೋವು ನಮದು ನಗುವು ನಿನದು
ಇನ್ನು ಯಾವ ಚಿಂತೆ ಇರದು
ಮಗು : ನಾ ಬೇಡುತಿರುವೇ ಗುಣವಾಗು ಗುರುವೇ
ಗುರು : ನೀ ಬೇಡುತಿರಲು ಗುಣವಾಯ್ತು ಮಗುವೇ
ಈ ನಿಮ್ಮ ಪ್ರೇಮವೇ ಸಂಜೀವಿನಿ ತಾನೇ...
ಮಕ್ಕಳು : ಅನಾಥ ಬಂಧುವೇ ಬಾ
ನಾವೆಲ್ಲಾ ನಿನ್ನಯ ಹೂವುಗಳು
ಅನಾಥ ಸಿಂಧುವೇ ಬಾ
ನಿನ್ನಿಂದ ಕಳೆದವು ನೋವುಗಳು
ತಂದೆ ತಾಯಿ ನೀನು
ಗುರುವು ದೈವ ಬಂಧು ಬಳಗ ಎಲ್ಲ ನೀನು
ನಿನ್ನ ನೋವು ನಮದು ನಗುವು ನಿನದು
ಇನ್ನು ಯಾವ ಚಿಂತೆ ಇರದು
ಮಗು : ನಾ ಬೇಡುತಿರುವೇ ಗುಣವಾಗು ಗುರುವೇ
ಗುರು : ನೀ ಬೇಡುತಿರಲು ಗುಣವಾಯ್ತು ಮಗುವೇ
ಈ ನಿಮ್ಮ ಪ್ರೇಮವೇ ಸಂಜೀವಿನಿ ತಾನೇ...
Anatha Bhanduve song lyrics from Kannada Movie Shanthi Kranthi starring Ravichandran, Juhi Chawla, Ramesh Aravind, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1991