Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಆನೆ ಮೇಲೆ ಅಂಬಾರಿ ಮೇಲೆ
             ಆಣೆ ಮಾಡು ಈ ಕೈಯ ಮೇಲೆ 
                ಒಲವೇ... ಓ ಓ ಓ ಓ…ಎರಡೂ ದೇಹದಲ್ಲಿ
                ಒಂದೇ ಜೀವದ ಬಳ್ಳಿ ನಮ್ಮ ಪ್ರೇಮವೂ 
 
ಇಬ್ಬರು : ಮರೀಬೇಡ ನನ್ನಾ ಮರೆತರೆ ಸಾವು ಚೆನ್ನ 
 
ಹೆಣ್ಣು : ಎರಡು ಕಣ್ಣು ಕೂಡಿದರೇನೇ ಪ್ರೇಮ ಎನುವರು 
               ಅದರೇಕೆ ಪ್ರೇಮವೂ ಕುರುಡು ಎಂದು ಕರೆವರು 
ಗಂಡು : ಪ್ರೇಮ ಕುರುಡು ಎಂಬುದು ಸುಳ್ಳು
                ಮನಸು ಕುರಡಮ್ಮಾ 
                ಮನಸಿನಂತೆ ಭಾವನೇ
                ತಾನೇ ಕಣ್ಣು ತೆರೆಯಮ್ಮ 
ಹೆಣ್ಣು : ಕಣ್ಣಾ ಮುಚ್ಚೆ ಕಾಡೇ ಗೂಡೆ
                ಉದ್ದಿನ ಮೂಟೆ ಊರಳೇ  ಹೋಯ್ತು 
             ಕಣ್ಣಾ ಮುಚ್ಚೆ ಕಾಡೇ ಗೂಡೆ
                ಉದ್ದಿನ ಮೂಟೆ ಊರಳೇ  ಹೋಯ್ತು 
                ಓಡೋ ನದಿಗೆ ಕಡಲೇ ಮನೆಯು
             ಪ್ರೇಮ ನದಿಗೆ ಇಲ್ಲಾ ಕೊನೆಯೂ 
 
|| ಗಂಡು : ಒಲವೇ... ಎರಡೂ ದೇಹದಲ್ಲಿ
                ಒಂದೇ ಜೀವದ ಬಳ್ಳಿ ನಮ್ಮ ಪ್ರೇಮವೂ
ಹೆಣ್ಣು : ಮರೀಬೇಡ ನನ್ನಾ ಮರೆತರೆ ಸಾವು ಚೆನ್ನ 
ಗಂಡು : ಮರೀಬೇಡ ನನ್ನಾ ಮರೆತರೆ ಸಾವು ಚೆನ್ನ ||

ಹೆಣ್ಣು : ಸಾವಿಗಿಂತ ಪ್ರೇಮವೇ ಹಿರಿದು ಎಂದು ಸತ್ತರೆ 
                ಭೂಮಿಯಲ್ಲಿ ಬಾಳಿಗೆ ಪ್ರೀತಿ ಏತಕೆ ದೊರೆ 
ಗಂಡು : ಸ್ವರ್ಗದಲ್ಲಿ ಮದುವೆಗಳಿಲ್ಲ  ಭೂಮಿಯಲ್ಲಿದೇ 
               ಸಾವಿನಾಚೆ ಎಲ್ಲರ ಪ್ರೇಮ ಸ್ವರ್ಗದಲ್ಲಿದೆ 
ಹೆಣ್ಣು : ಅಮ್ಮಾಟೆ  ಅಮ್ಮಾಟೆ  ಕುಂಟೆ ಬಿಲ್ಲೆ ಅಮ್ಮಾಟೆ 
             ಅಮ್ಮಾಟೆ  ಅಮ್ಮಾಟೆ  ಕುಂಟೆ ಬಿಲ್ಲೆ ಅಮ್ಮಾಟೆ   
                ಸಾವಿಗಾಗಿ ಬಂದೆವು ಇಲ್ಲಿ ಪ್ರೀತಿಯಾಗಿ
                ಹೋಗುವೆ ಅಲ್ಲಿ ….
 
|| ಇಬ್ಬರು : ಒಲವೇ... ಎರಡೂ ದೇಹದಲ್ಲಿ
                ಒಂದೇ ಜೀವದ ಬಳ್ಳಿ ನಮ್ಮ ಪ್ರೇಮವೂ
             ಮರೀಬೇಡ ನನ್ನಾ ಮರೆತರೆ ಸಾವು ಚೆನ್ನ 
             ಮರೀಬೇಡ ನನ್ನಾ ಮರೆತರೆ ಸಾವು ಚೆನ್ನ ||

ಹೆಣ್ಣು : ಆನೆ ಮೇಲೆ ಅಂಬಾರಿ ಮೇಲೆ
             ಆಣೆ ಮಾಡು ಈ ಕೈಯ ಮೇಲೆ 
                ಒಲವೇ... ಓ ಓ ಓ ಓ…ಎರಡೂ ದೇಹದಲ್ಲಿ
                ಒಂದೇ ಜೀವದ ಬಳ್ಳಿ ನಮ್ಮ ಪ್ರೇಮವೂ 
 
ಇಬ್ಬರು : ಮರೀಬೇಡ ನನ್ನಾ ಮರೆತರೆ ಸಾವು ಚೆನ್ನ 
 
ಹೆಣ್ಣು : ಎರಡು ಕಣ್ಣು ಕೂಡಿದರೇನೇ ಪ್ರೇಮ ಎನುವರು 
               ಅದರೇಕೆ ಪ್ರೇಮವೂ ಕುರುಡು ಎಂದು ಕರೆವರು 
ಗಂಡು : ಪ್ರೇಮ ಕುರುಡು ಎಂಬುದು ಸುಳ್ಳು
                ಮನಸು ಕುರಡಮ್ಮಾ 
                ಮನಸಿನಂತೆ ಭಾವನೇ
                ತಾನೇ ಕಣ್ಣು ತೆರೆಯಮ್ಮ 
ಹೆಣ್ಣು : ಕಣ್ಣಾ ಮುಚ್ಚೆ ಕಾಡೇ ಗೂಡೆ
                ಉದ್ದಿನ ಮೂಟೆ ಊರಳೇ  ಹೋಯ್ತು 
             ಕಣ್ಣಾ ಮುಚ್ಚೆ ಕಾಡೇ ಗೂಡೆ
                ಉದ್ದಿನ ಮೂಟೆ ಊರಳೇ  ಹೋಯ್ತು 
                ಓಡೋ ನದಿಗೆ ಕಡಲೇ ಮನೆಯು
             ಪ್ರೇಮ ನದಿಗೆ ಇಲ್ಲಾ ಕೊನೆಯೂ 
 
|| ಗಂಡು : ಒಲವೇ... ಎರಡೂ ದೇಹದಲ್ಲಿ
                ಒಂದೇ ಜೀವದ ಬಳ್ಳಿ ನಮ್ಮ ಪ್ರೇಮವೂ
ಹೆಣ್ಣು : ಮರೀಬೇಡ ನನ್ನಾ ಮರೆತರೆ ಸಾವು ಚೆನ್ನ 
ಗಂಡು : ಮರೀಬೇಡ ನನ್ನಾ ಮರೆತರೆ ಸಾವು ಚೆನ್ನ ||

ಹೆಣ್ಣು : ಸಾವಿಗಿಂತ ಪ್ರೇಮವೇ ಹಿರಿದು ಎಂದು ಸತ್ತರೆ 
                ಭೂಮಿಯಲ್ಲಿ ಬಾಳಿಗೆ ಪ್ರೀತಿ ಏತಕೆ ದೊರೆ 
ಗಂಡು : ಸ್ವರ್ಗದಲ್ಲಿ ಮದುವೆಗಳಿಲ್ಲ  ಭೂಮಿಯಲ್ಲಿದೇ 
               ಸಾವಿನಾಚೆ ಎಲ್ಲರ ಪ್ರೇಮ ಸ್ವರ್ಗದಲ್ಲಿದೆ 
ಹೆಣ್ಣು : ಅಮ್ಮಾಟೆ  ಅಮ್ಮಾಟೆ  ಕುಂಟೆ ಬಿಲ್ಲೆ ಅಮ್ಮಾಟೆ 
             ಅಮ್ಮಾಟೆ  ಅಮ್ಮಾಟೆ  ಕುಂಟೆ ಬಿಲ್ಲೆ ಅಮ್ಮಾಟೆ   
                ಸಾವಿಗಾಗಿ ಬಂದೆವು ಇಲ್ಲಿ ಪ್ರೀತಿಯಾಗಿ
                ಹೋಗುವೆ ಅಲ್ಲಿ ….
 
|| ಇಬ್ಬರು : ಒಲವೇ... ಎರಡೂ ದೇಹದಲ್ಲಿ
                ಒಂದೇ ಜೀವದ ಬಳ್ಳಿ ನಮ್ಮ ಪ್ರೇಮವೂ
             ಮರೀಬೇಡ ನನ್ನಾ ಮರೆತರೆ ಸಾವು ಚೆನ್ನ 
             ಮರೀಬೇಡ ನನ್ನಾ ಮರೆತರೆ ಸಾವು ಚೆನ್ನ ||

Aane Mele song lyrics from Kannada Movie Shanthi Kranthi starring Ravichandran, Juhi Chawla, Ramesh Aravind, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ