ನೋಡವಳಂದವಾ...
ಮೊಗ್ಗಿನ ಮಾಲೆ ಚಂದವಾ.
ನೋಡವಳಂದವಾ...
ಮೊಗ್ಗಿನ ಮಾಲೆ ಚಂದವಾ...
ಗರಗರ ತಿರುಗುತೆ ಕಣ್ಣಾ
ಕಣ್ಣಾ ಕಣ್ಣಾ
ಗರಗರ ತಿರುಗುತೆ ಕಣ್ಣಾ
ಕೆಂಪಾ ಮೈ ಬಣ್ಣಾ...
ನೋಡವಳಂದವಾ...
ಮೊಗ್ಗಿನ ಮಾಲೆ ಚಂದವಾ.
ಏನು ಈಕೆ ರೂಪ,,,,
ಹಚ್ಚಿದಂಗೆ ದೀಪಾ
ಚಂದ್ರನ ಬೆಳಕಾ... ತಿದ್ದಿಪೀಡಿ.
ಗೊಂಬೆಹಾಗೆ ಮಾಡಿ
ರಂಬೆ ನಿನ್ನ ತಾಡಿ
ಗರುಡಪಕ್ಷಿ ನೋಡಿ
ನಾಚಿ ನಿನ್ನ ಜೀವಕ್ಕ
ಮರಿ ತುತ್ತುರಿ ತೊಲಿಸಿದಾಂಗೀ.
ನಾ ಚೂಪು ನಿನ್ನ ಅಡಿಗೀ
ಮರಿ ತುತ್ತುರಿ ತೊಲಿಸಿದಾಂಗೀ.
ನಾ ಚೂಪು ನಿನ್ನ ಅಡಿಗೀ
ಹೊಳೆ ನೀರ ತೊಡೆಯೋ ಹೊಳೆದೆಂಗೆ
ಪೋದಕೇ ನಿಳುಕೀ
ನೋಡವಳಂದವಾ...
ಮೊಗ್ಗಿನ ಮಾಲೆ ಚಂದವಾ
ಏನು ತಂದಿ ಹುಟ್ಟಿದ ತರುಣಿ
ವಂದಿಸ ಲಕ್ಷಣಿ
ತ್ರಿಲೋಕ ತಿರುಗಿ ಬಂದೆ ರಾಣಿ
ಎಲ್ಲಾ ನಿನ್ನ ಜೋಡಿ
ರಂಬೆ ನಿನ್ನ ನೋಡಿ
ನಾ ಚ ಡಾ... ಆ.ಆ
ಎಷ್ಟು ಈಕೆ ಜೋಕಾ
ನಾದಕ್ಕೆ ಆಯಿತು ಗಪ್ಪಾ
ನಾ ತುಟಿಯ ನೀರ...
ನಿನ್ನ ಕಾಲ ಗ ಸ್ವರಗ
ಒಳ ನೀರ ತಡೆಯೋ ಹೊಲದಂಗಾ.
ನಿಳುಗೀ ನಿಳುಗೀ...
ನೋಡವಳಂದವಾ...
ಮೊಗ್ಗಿನ ಮಾಲೆ ಚಂದವಾ...
ಗರಗರ ತಿರುಗುತ ಕಣ್ಣಾ.
ಕಣ್ಣಾ ...ಕಣ್ಣಾ
ಗರಗರ ತಿರುಗುತ ಕಣ್ಣಾ
ಕೆಂಪಾ ಮೈ ಬಣ್ಣಾ
ನೋಡವಳಂದವಾ...
ಮೊಗ್ಗಿನ ಮಾಲೆ ಚಂದವಾ.
ನೋಡವಳಂದವಾ...
ಮೊಗ್ಗಿನ ಮಾಲೆ ಚಂದವಾ...
ಗರಗರ ತಿರುಗುತೆ ಕಣ್ಣಾ
ಕಣ್ಣಾ ಕಣ್ಣಾ
ಗರಗರ ತಿರುಗುತೆ ಕಣ್ಣಾ
ಕೆಂಪಾ ಮೈ ಬಣ್ಣಾ...
ನೋಡವಳಂದವಾ...
ಮೊಗ್ಗಿನ ಮಾಲೆ ಚಂದವಾ.
ಏನು ಈಕೆ ರೂಪ,,,,
ಹಚ್ಚಿದಂಗೆ ದೀಪಾ
ಚಂದ್ರನ ಬೆಳಕಾ... ತಿದ್ದಿಪೀಡಿ.
ಗೊಂಬೆಹಾಗೆ ಮಾಡಿ
ರಂಬೆ ನಿನ್ನ ತಾಡಿ
ಗರುಡಪಕ್ಷಿ ನೋಡಿ
ನಾಚಿ ನಿನ್ನ ಜೀವಕ್ಕ
ಮರಿ ತುತ್ತುರಿ ತೊಲಿಸಿದಾಂಗೀ.
ನಾ ಚೂಪು ನಿನ್ನ ಅಡಿಗೀ
ಮರಿ ತುತ್ತುರಿ ತೊಲಿಸಿದಾಂಗೀ.
ನಾ ಚೂಪು ನಿನ್ನ ಅಡಿಗೀ
ಹೊಳೆ ನೀರ ತೊಡೆಯೋ ಹೊಳೆದೆಂಗೆ
ಪೋದಕೇ ನಿಳುಕೀ
ನೋಡವಳಂದವಾ...
ಮೊಗ್ಗಿನ ಮಾಲೆ ಚಂದವಾ
ಏನು ತಂದಿ ಹುಟ್ಟಿದ ತರುಣಿ
ವಂದಿಸ ಲಕ್ಷಣಿ
ತ್ರಿಲೋಕ ತಿರುಗಿ ಬಂದೆ ರಾಣಿ
ಎಲ್ಲಾ ನಿನ್ನ ಜೋಡಿ
ರಂಬೆ ನಿನ್ನ ನೋಡಿ
ನಾ ಚ ಡಾ... ಆ.ಆ
ಎಷ್ಟು ಈಕೆ ಜೋಕಾ
ನಾದಕ್ಕೆ ಆಯಿತು ಗಪ್ಪಾ
ನಾ ತುಟಿಯ ನೀರ...
ನಿನ್ನ ಕಾಲ ಗ ಸ್ವರಗ
ಒಳ ನೀರ ತಡೆಯೋ ಹೊಲದಂಗಾ.
ನಿಳುಗೀ ನಿಳುಗೀ...
ನೋಡವಳಂದವಾ...
ಮೊಗ್ಗಿನ ಮಾಲೆ ಚಂದವಾ...
ಗರಗರ ತಿರುಗುತ ಕಣ್ಣಾ.
ಕಣ್ಣಾ ...ಕಣ್ಣಾ
ಗರಗರ ತಿರುಗುತ ಕಣ್ಣಾ
ಕೆಂಪಾ ಮೈ ಬಣ್ಣಾ
Nodavalandava song lyrics from Kannada Movie Sevanthi Sevanthi starring Vijay Raghavendra, Ramya, Mukyamanthri Chandru, Lyrics penned by Folk Sung by Shankar Mahadevan, Music Composed by S A Rajkumar, film is Directed by S Narayan and film is released on 2006