Chellidaru Malligeya Lyrics

in Sevanthi Sevanthi

LYRIC

ಚೆಲ್ಲಿದರು ಮಲ್ಲಿಗೆಯಾ ಬಾಣಾಸೂರೇರಿ ಮ್ಯಾಲೆ
ಚೆಲ್ಲಿದರು ಮಲ್ಲಿಗೆಯಾ ಬಾಣಾಸೂರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ
ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ ...ಚೆಲ್ಲಿದರು ಮಲ್ಲಿಗೆಯ ..
ಚೆಲ್ಲಿದರು ಮಲ್ಲಿಗೆಯ …..
 
ಚೆಲ್ಲಿದರು ಮಲ್ಲಿಗೆಯಾ ಬಾಣಾಸೂರೇರಿ ಮ್ಯಾಲೆ
ಚೆಲ್ಲಿದರು ಮಲ್ಲಿಗೆಯಾ ಬಾಣಾಸೂರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ
ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ ...ಚೆಲ್ಲಿದರು ಮಲ್ಲಿಗೆಯ ..
ಚೆಲ್ಲಿದರು ಮಲ್ಲಿಗೆಯ …..
 
ಏಳುಮಲೆಯಲ್ಲಿ ಏನಯ್ಯಾ ಚೆಂದೂಳು
ಧಿನದಿನ್ ಧಿನದಿನ್ ಧಿನದಿನ್ ತದಿನ್‌ ತದಿನ್
ಏಳುಮಳೆಯಲ್ಲಿ ಏನಯ್ಯಾ ಚೆಂದೂಳು
ನವಿಲಾರಿ ನವಿಲಾ ಮರಿ ಹಾರಿ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ ...
ನವಿಲಾರಿ ನವಿಲಾ ಮರಿ ಹಾರಿ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ ...
ನವಿಲಾರಿ ನವಿಲಾ ಮರಿ ಹಾರಿ ಮಾದೇವ್ಗೆ
ಔತಣ ಮಾಡಿ ಗಿರಿಗೆ ಹೊರಟಾರು ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ ...
ಔತಣ ಮಾಡಿ ಗಿರಿಗೆ ಹೊರಟಾರು ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ ...
 
|| ಚೆಲ್ಲಿದರು ಮಲ್ಲಿಗೆಯಾ ಬಾಣಾಸೂರೇರಿ ಮ್ಯಾಲೆ
ಚೆಲ್ಲಿದರು ಮಲ್ಲಿಗೆಯಾ ಬಾಣಾಸೂರೇರಿ ಮ್ಯಾಲೆ….||
 
ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಮಲ್ಲಿಗೆ
ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಮಲ್ಲಿಗೆ
 
ಮಲ್ಲೆ ಹೂವಿನ್‌ ಮಂಚ ಮರುಗಾದ ಮೇಲ್ ಹೊದಿಗೆ
ಧಿನದಿನ್ ಧಿನದಿನ್ ಧಿನದಿನ್ ತದಿನ್‌ ತದಿನ್
ಮಲ್ಲೆ ಹೂವಿನ್‌ ಮಂಚ ಮರುಗಾದ ಮೇಲ್ ಹೊದಿಗೆ
ತಾವರೆ ಹೂವಾ ತಲೆ ದಿಂಬು ಮಾದೇವ್ಗೆ..
ಚೆಲ್ಲಿದರು ಮಲ್ಲಿಗೆಯ ...
ತಾವರೆ ಹೂವಾ ತಲೆ ದಿಂಬು ಮಾದೇವ್ಗೆ..
ಚೆಲ್ಲಿದರು ಮಲ್ಲಿಗೆಯ ...
ತಾವರೆ ಹೂವಿನ ತಲೆ ದಿಂಬು ಮಾದೇವ್ಗೆ..
ಅಲ್ಲೊಂದು ಗಳಿಗೆ ಸುಖ ನಿದ್ದೆ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ ...
ಅಲ್ಲೊಂದು ಗಳಿಗೆ ಸುಖ ನಿದ್ದೆ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ ...
 
|| ಚೆಲ್ಲಿದರು ಮಲ್ಲಿಗೆಯಾ ಬಾಣಾಸೂರೇರಿ ಮ್ಯಾಲೆ
ಚೆಲ್ಲಿದರು ಮಲ್ಲಿಗೆಯಾ ಬಾಣಾಸೂರೇರಿ ಮ್ಯಾಲೆ
ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ
ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ ...ಚೆಲ್ಲಿದರು ಮಲ್ಲಿಗೆಯ ..
ಓಓ ಓ ಓ…..ಚೆಲ್ಲಿದರು ಮಲ್ಲಿಗೆಯ …..||

Chellidaru Malligeya song lyrics from Kannada Movie Sevanthi Sevanthi starring Vijay Raghavendra, Ramya, Mukyamanthri Chandru, Lyrics penned by S Narayan Sung by S A Rajkumar, Chorus, Music Composed by S A Rajkumar, film is Directed by S Narayan and film is released on 2006