Maayadantha Male(Male) Lyrics

ಮಾಯದಂತ ಮಳೆ(ಮೇಲ್) Lyrics

in Sevanthi Sevanthi

in ಸೇವಂತಿ ಸೇವಂತಿ

LYRIC

Song Details Page after Lyrice

ಮಾಯದಂತ ಮಳೆ ಬಂತಣ್ಣ ಮಧಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮಧಗಾದ ಕೆರೆಗೆ
ಅಂಗೈ ಅಗಲ ಮೋಡ ನೋಡಿ
ಭೂಮಿ ತೂಕದ ಗಾಳಿ ಬೀಸಿ
ಅಂಗೈ ಅಗಲ ಮೋಡ ನೋಡಿ
ಭೂಮಿ ತೂಕದ ಗಾಳಿ ಬೀಸಿ
ಗುಡುಗಿ ಗೂಡಾಡಿ ಚೆಲ್ಲಿದಳೋ ಗಂಗಮ್ಮ ತಾಯಿ
ಗುಡುಗಿ ಗೂಡಾಡಿ ಚೆಲ್ಲಿದಳೋ ಗಂಗಮ್ಮ ತಾಯಿ
 
|| ಮಾಯದಂತ ಮಳೆ ಬಂತಣ್ಣ ಮಧಗಾದ ಕೆರೆಗೆ…||
 
ಏರಿ ಮ್ಯಾಗಳ ಬೆಲ್ಲಾಳುರಾಯ…ಬೆಲ್ಲಾಳುರಾಯ..
ಕೆರೆಯ ಒಳಗಡ ಬೆಸ್ತರು ಹುಡುಗ…ಬೆಸ್ತರು ಹುಡುಗ..
ಏರಿ ಮ್ಯಾಗಳ ಬೆಲ್ಲಾಳುರಾಯ…
ಕೆರೆಯ ಒಳಗಡ ಬೆಸ್ತರು ಹುಡುಗ
ಓಡಿ ಓಡಿ ಸುದ್ದಿಯ ಕೊಡಿರಯ್ಯೋ ನಾ ನಿಲ್ಲುವಳಲ್ಲಾ
ಆರು ಸಾವಿರ ವಡ್ಡರ ಕರೆಸಿ….
ಮೂರು ಸಾವಿರ ಗುದ್ದಲಿ ತರಿಸಿ…
ಸೋಲು ಕೋಲಿಗೆ ಮಣ್ಣ ಹಾಕಿಸಯ್ಯೋ
ನಾ ನಿಲುವಳಲ್ಲಾ…
 
|| ಮಾಯದಂತ ಮಳೆ ಬಂತಣ್ಣ ಮಧಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮಧಗಾದ ಕೆರೆಗೆ…||
 
ಆರು ಸಾವಿರ ಕುರಿಗಳ ತರಿಸಿ
ಕುರಿಗಳ ತರಿಸಿ.. ಕುರಿಗಳ ತರಿಸಿ..
ಮೂರು ಸಾವಿರ ಕುಡುಗೋಲು ತರಿಸಿ
ಕುಡುಗೋಲು ತರಿಸಿ… ಕುಡುಗೋಲು ತರಿಸಿ…
ಆರು ಸಾವಿರ ಕುರಿಗಳ ತರಿಸಿ
ಮೂರು ಸಾವಿರ ಕುಡುಗೋಲು ತರಿಸಿ
ಕಲ್ಲು ಕಲ್ಲಿಗೆ ರೈತವ ಬಡಿಸಯ್ಯೋ ನಾ ನಿಲುವಳಲ್ಲಾ..
ಒಂದು ಬಂಡೀಲಿ ವೀಳ್ಯೆದಡಿಕೆ..
ಓಂದು ಬಂಡೀಲಿ ಚಿಗುರೆಲೆ ತವಕ
ಮೂಲೆ ಮೂಲೆಗೆ ಗಂಗಮ ಮಾಡಿಸಯ್ಯೋ
ನಾ ನಿಲುವಳಲ್ಲಾ…
 
|| ಮಾಯದಂತ ಮಳೆ ಬಂತಣ್ಣ ಮಧಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮಧಗಾದ ಕೆರೆಗೆ
ಅಂಗೈ ಅಗಲ ಮೋಡ ನೋಡಿ
ಭೂಮಿ ತೂಕದ ಗಾಳಿ ಬೀಸಿ
ಅಂಗೈ ಅಗಲ ಮೋಡ ನೋಡಿ
ಭೂಮಿ ತೂಕದ ಗಾಳಿ ಬೀಸಿ
ಗುಡುಗಿ ಗೂಡಾಡಿ ಚೆಲ್ಲಿದಳೋ ಗಂಗಮ್ಮ ತಾಯಿ
ಗುಡುಗಿ ಗೂಡಾಡಿ ಚೆಲ್ಲಿದಳೋ ಗಂಗಮ್ಮ ತಾಯಿ…||

ಮಾಯದಂತ ಮಳೆ ಬಂತಣ್ಣ ಮಧಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮಧಗಾದ ಕೆರೆಗೆ
ಅಂಗೈ ಅಗಲ ಮೋಡ ನೋಡಿ
ಭೂಮಿ ತೂಕದ ಗಾಳಿ ಬೀಸಿ
ಅಂಗೈ ಅಗಲ ಮೋಡ ನೋಡಿ
ಭೂಮಿ ತೂಕದ ಗಾಳಿ ಬೀಸಿ
ಗುಡುಗಿ ಗೂಡಾಡಿ ಚೆಲ್ಲಿದಳೋ ಗಂಗಮ್ಮ ತಾಯಿ
ಗುಡುಗಿ ಗೂಡಾಡಿ ಚೆಲ್ಲಿದಳೋ ಗಂಗಮ್ಮ ತಾಯಿ
 
|| ಮಾಯದಂತ ಮಳೆ ಬಂತಣ್ಣ ಮಧಗಾದ ಕೆರೆಗೆ…||
 
ಏರಿ ಮ್ಯಾಗಳ ಬೆಲ್ಲಾಳುರಾಯ…ಬೆಲ್ಲಾಳುರಾಯ..
ಕೆರೆಯ ಒಳಗಡ ಬೆಸ್ತರು ಹುಡುಗ…ಬೆಸ್ತರು ಹುಡುಗ..
ಏರಿ ಮ್ಯಾಗಳ ಬೆಲ್ಲಾಳುರಾಯ…
ಕೆರೆಯ ಒಳಗಡ ಬೆಸ್ತರು ಹುಡುಗ
ಓಡಿ ಓಡಿ ಸುದ್ದಿಯ ಕೊಡಿರಯ್ಯೋ ನಾ ನಿಲ್ಲುವಳಲ್ಲಾ
ಆರು ಸಾವಿರ ವಡ್ಡರ ಕರೆಸಿ….
ಮೂರು ಸಾವಿರ ಗುದ್ದಲಿ ತರಿಸಿ…
ಸೋಲು ಕೋಲಿಗೆ ಮಣ್ಣ ಹಾಕಿಸಯ್ಯೋ
ನಾ ನಿಲುವಳಲ್ಲಾ…
 
|| ಮಾಯದಂತ ಮಳೆ ಬಂತಣ್ಣ ಮಧಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮಧಗಾದ ಕೆರೆಗೆ…||
 
ಆರು ಸಾವಿರ ಕುರಿಗಳ ತರಿಸಿ
ಕುರಿಗಳ ತರಿಸಿ.. ಕುರಿಗಳ ತರಿಸಿ..
ಮೂರು ಸಾವಿರ ಕುಡುಗೋಲು ತರಿಸಿ
ಕುಡುಗೋಲು ತರಿಸಿ… ಕುಡುಗೋಲು ತರಿಸಿ…
ಆರು ಸಾವಿರ ಕುರಿಗಳ ತರಿಸಿ
ಮೂರು ಸಾವಿರ ಕುಡುಗೋಲು ತರಿಸಿ
ಕಲ್ಲು ಕಲ್ಲಿಗೆ ರೈತವ ಬಡಿಸಯ್ಯೋ ನಾ ನಿಲುವಳಲ್ಲಾ..
ಒಂದು ಬಂಡೀಲಿ ವೀಳ್ಯೆದಡಿಕೆ..
ಓಂದು ಬಂಡೀಲಿ ಚಿಗುರೆಲೆ ತವಕ
ಮೂಲೆ ಮೂಲೆಗೆ ಗಂಗಮ ಮಾಡಿಸಯ್ಯೋ
ನಾ ನಿಲುವಳಲ್ಲಾ…
 
|| ಮಾಯದಂತ ಮಳೆ ಬಂತಣ್ಣ ಮಧಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮಧಗಾದ ಕೆರೆಗೆ
ಅಂಗೈ ಅಗಲ ಮೋಡ ನೋಡಿ
ಭೂಮಿ ತೂಕದ ಗಾಳಿ ಬೀಸಿ
ಅಂಗೈ ಅಗಲ ಮೋಡ ನೋಡಿ
ಭೂಮಿ ತೂಕದ ಗಾಳಿ ಬೀಸಿ
ಗುಡುಗಿ ಗೂಡಾಡಿ ಚೆಲ್ಲಿದಳೋ ಗಂಗಮ್ಮ ತಾಯಿ
ಗುಡುಗಿ ಗೂಡಾಡಿ ಚೆಲ್ಲಿದಳೋ ಗಂಗಮ್ಮ ತಾಯಿ…||

Maayadantha Male song lyrics from Kannada Movie Sevanthi Sevanthi starring Vijay Raghavendra, Ramya, Mukyamanthri Chandru, Lyrics penned by S Narayan Sung by S A Rajkumar, Music Composed by S A Rajkumar, film is Directed by S Narayan and film is released on 2006

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ