Bhagyada Balegaara Lyrics

ಭಾಗ್ಯದ ಬಳೆಗಾರ ಹೋಗಿ ಬಾ Lyrics

in Sevanthi Sevanthi

in ಸೇವಂತಿ ಸೇವಂತಿ

LYRIC

Song Details Page after Lyrice

ಹೆಣ್ಣು : ಓ ಓ ಓ ಓ ಓ…ಓ ಓ ಓ ಓ…
             ಓ ಓ ಓ ಓ ಓ…ಓ ಓ ಓ ಓ…
             ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ
                ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ
ಗಂಡು : ನಿನ್ನ ತವರೂರ ನಾನೇನು ಬಲ್ಲೆನು
                ನಿನ್ನ ತವರೂರಾ ನಾನೇನು ಬಲ್ಲೆನು
                ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ
                ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ
                ತೋರಿಸು ಬಾರೇ ತವರೂರ
 
|| ಹೆಣ್ಣು : ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ
                ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ…||
 
ಹೆಣ್ಣು : ಬಾಳೆ ಬಲಕ್ಕೆ ಬೀಡು, ಸೀಬೆ ಎಡಕ್ಕೆ ಬೀಡು
                ಬಾಳೆ ಬಲಕ್ಕೆ ಬೀಡು, ಸೀಬೆ ಎಡಕ್ಕೆ ಬೀಡು
                ನಟ್ಟ ನಡುವೆಲ್ಲಿ ನೀ ಹೋಗೋ ಬಳೆಗಾರ
                ಅಲ್ಲಿಹುದೇ ನನ್ನಾ ತವರೂರು
ಗಂಡು : ಮುತ್ತೈದೆ ಎಲೆ ಹೆಣ್ಣೆ ತೋರು ಬಾರೇ ತವರೂರ
ಹೆಣ್ಣು : ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ
              ಇಂಚಾಡೋವೆರಡು ಗಿಳಿ ಕಾಣೋ ಬಳೆಗಾರ          
                ಅಲ್ಲಿಹುದೇ ನನ್ನಾ ತವರೂರು
ಗಂಡು : ನಿನ್ನ ತವರೂರಾ ನಾನೇನು ಬಲ್ಲೆನು
                ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ
             ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ
 
|| ಹೆಣ್ಣು : ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ…||
 
ಹೆಣ್ಣು : ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
                ನವಿಲು ಸಾರಂಗ ನಲಿದಾವೇ ಬಳೆಗಾರ
                ಅದೇ ಕಣೋ ನನ್ನ ತವರೂರು
ಗಂಡು : ಮುತ್ತೈದೆ ಎಲೆ ಹೆಣ್ಣೆ ತೋರು ಬಾರೇ ತವರೂರ
ಹೆಣ್ಣು : ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರ ಹಾಕಿ
               ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ
               ಅವಳೇ ಕಣೋ ನನ್ನ ಹಡೆದವ್ವ
ಗಂಡು : ನಿನ್ನ ತವರೂರಾ ನಾನೀಗ ಬಲ್ಲೆನು
             ಗೊತ್ತಾಯ್ತು ಎನಗೆ ಗುರಿಯಾಯ್ತು ಎಲೆ ಹೆಣ್ಣೆ
             ಹೋಗಿ ಬರುತೀನ್‌ ತವರಿಗೆ….
ಹೆಣ್ಣು : ಓ ಓ ಓ ಓ ಓ ಓ…ಓ ಓ ಓ ಓ ಓ….

ಹೆಣ್ಣು : ಓ ಓ ಓ ಓ ಓ…ಓ ಓ ಓ ಓ…
             ಓ ಓ ಓ ಓ ಓ…ಓ ಓ ಓ ಓ…
             ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ
                ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ
ಗಂಡು : ನಿನ್ನ ತವರೂರ ನಾನೇನು ಬಲ್ಲೆನು
                ನಿನ್ನ ತವರೂರಾ ನಾನೇನು ಬಲ್ಲೆನು
                ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ
                ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ
                ತೋರಿಸು ಬಾರೇ ತವರೂರ
 
|| ಹೆಣ್ಣು : ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ
                ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ…||
 
ಹೆಣ್ಣು : ಬಾಳೆ ಬಲಕ್ಕೆ ಬೀಡು, ಸೀಬೆ ಎಡಕ್ಕೆ ಬೀಡು
                ಬಾಳೆ ಬಲಕ್ಕೆ ಬೀಡು, ಸೀಬೆ ಎಡಕ್ಕೆ ಬೀಡು
                ನಟ್ಟ ನಡುವೆಲ್ಲಿ ನೀ ಹೋಗೋ ಬಳೆಗಾರ
                ಅಲ್ಲಿಹುದೇ ನನ್ನಾ ತವರೂರು
ಗಂಡು : ಮುತ್ತೈದೆ ಎಲೆ ಹೆಣ್ಣೆ ತೋರು ಬಾರೇ ತವರೂರ
ಹೆಣ್ಣು : ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ
              ಇಂಚಾಡೋವೆರಡು ಗಿಳಿ ಕಾಣೋ ಬಳೆಗಾರ          
                ಅಲ್ಲಿಹುದೇ ನನ್ನಾ ತವರೂರು
ಗಂಡು : ನಿನ್ನ ತವರೂರಾ ನಾನೇನು ಬಲ್ಲೆನು
                ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ
             ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ
 
|| ಹೆಣ್ಣು : ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರಿಗೆ…||
 
ಹೆಣ್ಣು : ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
                ನವಿಲು ಸಾರಂಗ ನಲಿದಾವೇ ಬಳೆಗಾರ
                ಅದೇ ಕಣೋ ನನ್ನ ತವರೂರು
ಗಂಡು : ಮುತ್ತೈದೆ ಎಲೆ ಹೆಣ್ಣೆ ತೋರು ಬಾರೇ ತವರೂರ
ಹೆಣ್ಣು : ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರ ಹಾಕಿ
               ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ
               ಅವಳೇ ಕಣೋ ನನ್ನ ಹಡೆದವ್ವ
ಗಂಡು : ನಿನ್ನ ತವರೂರಾ ನಾನೀಗ ಬಲ್ಲೆನು
             ಗೊತ್ತಾಯ್ತು ಎನಗೆ ಗುರಿಯಾಯ್ತು ಎಲೆ ಹೆಣ್ಣೆ
             ಹೋಗಿ ಬರುತೀನ್‌ ತವರಿಗೆ….
ಹೆಣ್ಣು : ಓ ಓ ಓ ಓ ಓ ಓ…ಓ ಓ ಓ ಓ ಓ….

Bhagyada Balegaara song lyrics from Kannada Movie Sevanthi Sevanthi starring Vijay Raghavendra, Ramya, Mukyamanthri Chandru, Lyrics penned by S Narayan Sung by Kunal Ganjawala, Shreya Ghoshal, Music Composed by S A Rajkumar, film is Directed by S Narayan and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ