Jaaji Mallige Node Lyrics

ಜಾಜಿ ಮಲ್ಲಿಗೆ ನೋಡೆ Lyrics

in Sevanthi Sevanthi

in ಸೇವಂತಿ ಸೇವಂತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ ಆ ಆ ಆ .. ..ಆ ಆ ಆ ಆ . .
ಆ ಆ ಆ ಆ. .ಆಆಆಆ
ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ  
 
||ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ  ||
     
ಕಮಲದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲಿಗೆ ಮಾಯೆ..ಓಓ
ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ
ಮಲ್ಲಿಗೆ ಮಾಯೆ..ಓಓ

||ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ  ||
 
ಕೆನ್ನೆ ಕಸ್ತೂರಿ ಬಾಲೆ
ರಾಮ ಲಕುಮಿ ಮೊರೆ
ಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ
ಕೆನ್ನೆ ಕಸ್ತೂರಿ ಬಾಲೆ
ರಾಮ ಲಕುಮಿ ಮೊರೆ
ಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ   
ಎಳ್ಳು ಹೂವಿನ ಸೀರೆ ಬೆಳ್ಳಿ ಕಾಲುಂಗುರ
ಹೆಳ್ಳದ ನೀರು ತರುತಾಳೆ ನನ ಗೆಳತಿ
ಬಣ್ಣದ ಬಾಲೆ ನೀ ಹೇಳೆ
ಎನ್ನ ಮ್ಯಾಲ ಮುನಿವಾರೇ

||ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ  ||
 
ಕೋಗಿಲೆ ದನಿ ಚೆಂದ
ನಾಗರ ಹೆಡೆ ಚೆಂದ
ದೇವಲೋಕದ ಪದುಮಿನಿ ನೀನು
ಮುನಿಸಿಲ್ಲ ನನ ಗೆಳೆಯ
ಕನಸಲ್ಲ ನಂಬು ನನ್ನ   
ಚೆನ್ನಾದ ಚೆಲುವ ನೀ ಕೇಳೋ
ಹಣ್ಣು ಹೋಳಿಗೆ ತುಪ್ಪ ಅಡಿಗೆಯ ನಾ ಮಾಡಿ  
ಬತ್ತೀನಿ ನೀನಿಟ್ಟ ಗುರುತಿಗೆ
ಬತ್ತೀನೀ ಜಾಣ ಬರುವ ದಾರಿ ಕಾಯೋ
ಎನ್ನ ಮ್ಯಾಲೆ ಮುನಿವಾರೇ

||ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ
ಕಮಲದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲಿಗೆ ಮಾಯೆ..ಓಓ
ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ
ಮಲ್ಲಿಗೆ ಮಾಯೆ..ಓಓ ||

||ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ||

ಆ ಆ ಆ ಆ ಆ ಆ .. ..ಆ ಆ ಆ ಆ . .
ಆ ಆ ಆ ಆ. .ಆಆಆಆ
ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ  
 
||ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ  ||
     
ಕಮಲದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲಿಗೆ ಮಾಯೆ..ಓಓ
ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ
ಮಲ್ಲಿಗೆ ಮಾಯೆ..ಓಓ

||ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ  ||
 
ಕೆನ್ನೆ ಕಸ್ತೂರಿ ಬಾಲೆ
ರಾಮ ಲಕುಮಿ ಮೊರೆ
ಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ
ಕೆನ್ನೆ ಕಸ್ತೂರಿ ಬಾಲೆ
ರಾಮ ಲಕುಮಿ ಮೊರೆ
ಮಾರುದ್ದ ಜಡೆಯೋಳೆ ಬಿಸ್ತರದ ಹೆಣ್ಣೇ   
ಎಳ್ಳು ಹೂವಿನ ಸೀರೆ ಬೆಳ್ಳಿ ಕಾಲುಂಗುರ
ಹೆಳ್ಳದ ನೀರು ತರುತಾಳೆ ನನ ಗೆಳತಿ
ಬಣ್ಣದ ಬಾಲೆ ನೀ ಹೇಳೆ
ಎನ್ನ ಮ್ಯಾಲ ಮುನಿವಾರೇ

||ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ  ||
 
ಕೋಗಿಲೆ ದನಿ ಚೆಂದ
ನಾಗರ ಹೆಡೆ ಚೆಂದ
ದೇವಲೋಕದ ಪದುಮಿನಿ ನೀನು
ಮುನಿಸಿಲ್ಲ ನನ ಗೆಳೆಯ
ಕನಸಲ್ಲ ನಂಬು ನನ್ನ   
ಚೆನ್ನಾದ ಚೆಲುವ ನೀ ಕೇಳೋ
ಹಣ್ಣು ಹೋಳಿಗೆ ತುಪ್ಪ ಅಡಿಗೆಯ ನಾ ಮಾಡಿ  
ಬತ್ತೀನಿ ನೀನಿಟ್ಟ ಗುರುತಿಗೆ
ಬತ್ತೀನೀ ಜಾಣ ಬರುವ ದಾರಿ ಕಾಯೋ
ಎನ್ನ ಮ್ಯಾಲೆ ಮುನಿವಾರೇ

||ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ
ಕಮಲದ ಹೂ ನಿನ್ನ ಕಾಣದೆ ಇರಲಾರೆ
ಮಲ್ಲಿಗೆ ಮಾಯೆ..ಓಓ
ಕೇದಿಗೆ ಗರಿ ನಿನ್ನ ಅಗಲಿ ಇರಲಾರೆ
ಮಲ್ಲಿಗೆ ಮಾಯೆ..ಓಓ ||

||ಜಾಜಿ ಮಲ್ಲಿಗೆ ನೋಡೆ
ಸೋಜುಗದ ಹೂವೆ ನೋಡೆ
ಎನ್ನ ಮ್ಯಾಲ ಮುನಿವಾರೇ||

Jaaji Mallige Hoove song lyrics from Kannada Movie Sevanthi Sevanthi starring Vijay Raghavendra, Ramya, Mukyamanthri Chandru, Lyrics penned by Folk Sung by Vijay Raghavendra, Shreya Ghoshal, Music Composed by S A Rajkumar, film is Directed by S Narayan and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ