ನಿಂಬಿಯಾ ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ನಿಂಬಿಯಾ..
ನಿಂಬಿಯಾ ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ಆರೆಲೆ ಮಾವಿನ ಬೇರಾಗಿ ಇರುವೋಳೇ...
ಓಲ್ಗಾದ ಸದ್ದಿಗೆ ಒದುಗೋಳೇ ಒದುಗೋಳೇ
ಓಲ್ಗಾದ ಸದ್ದಿಗೆ ಒದುಗೋಳೇ ಸರಸತಿಯೇ
ನಮ್ಮ ನಾಲಿಗೆ ತೊಡರ ನೀಗವ್ಬಾ
|| ನಿಂಬಿಯಾ.....
ನಿಂಬಿಯಾ.. ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ…||
ಎಳಲ ಎಳಲ ಎಲ್ಲಾ ಎಳಲ
ಎಳಲ ಎಲ್ಲಾ ಎಳಳಲಳಲಲೋ....
ಚೂಮ್ ಚೂಮ್ ಚೂಮ್ ಚೂಮ್
ಚುಮ್ಮಾರೆ ಚುಮ್ಮಾರೆ ಚುಮ್ಮಾ
ಚುಮ್ಮಾರೆ ಚುಮ್ಮಾರೆ ಚುಮ್ಮಾ
ಚುಮ್ಮಾರೆ ಚುಮ್ಮಾರೆ ಚುಮ್ಮಾ..ಓ ಓ…
ಚುಮ್ಮಾರೆ ಚುಮ್ಮಾರೆ ಚುಮ್ಮಾ
ಚುಮ್ಮಾರೆ ಚುಮ್ಮಾರೆ ಚುಮ್ಮಾ
ಚುಮ್ಮಾರೆ ಚುಮ್ಮಾರೆ ಚುಮ್ಮಾ..ಓ ಓ…ಓ…
ಎಂಟೆಲೆ ಮಾವಿನ ದಂಟಾಗಿ ಇರುವೋಳೇ
ಗಂಟೆಯ ಸದ್ದಿಗೆ ಓದಗೋಳೇ.. ಒದಗೋಳೇ
ಗಂಟೆ ಸದ್ದಿಗೆ ಓದಗೋಳೇ.. ಸರಸತಿಯೇ
ನಮ್ಮ ಗಂಟಲ ತೊಡರ ಬಿಡಿಸವ ನಿಂಬಿಯ...
|| ಹೇ… ನಿಂಬಿಯಾ ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ನಿಂಬಿಯಾ
ನಿಂಬಿಯಾ.. ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ….||
ನಿಂಬಿಯಾ ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ನಿಂಬಿಯಾ..
ನಿಂಬಿಯಾ ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ಆರೆಲೆ ಮಾವಿನ ಬೇರಾಗಿ ಇರುವೋಳೇ...
ಓಲ್ಗಾದ ಸದ್ದಿಗೆ ಒದುಗೋಳೇ ಒದುಗೋಳೇ
ಓಲ್ಗಾದ ಸದ್ದಿಗೆ ಒದುಗೋಳೇ ಸರಸತಿಯೇ
ನಮ್ಮ ನಾಲಿಗೆ ತೊಡರ ನೀಗವ್ಬಾ
|| ನಿಂಬಿಯಾ.....
ನಿಂಬಿಯಾ.. ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ…||
ಎಳಲ ಎಳಲ ಎಲ್ಲಾ ಎಳಲ
ಎಳಲ ಎಲ್ಲಾ ಎಳಳಲಳಲಲೋ....
ಚೂಮ್ ಚೂಮ್ ಚೂಮ್ ಚೂಮ್
ಚುಮ್ಮಾರೆ ಚುಮ್ಮಾರೆ ಚುಮ್ಮಾ
ಚುಮ್ಮಾರೆ ಚುಮ್ಮಾರೆ ಚುಮ್ಮಾ
ಚುಮ್ಮಾರೆ ಚುಮ್ಮಾರೆ ಚುಮ್ಮಾ..ಓ ಓ…
ಚುಮ್ಮಾರೆ ಚುಮ್ಮಾರೆ ಚುಮ್ಮಾ
ಚುಮ್ಮಾರೆ ಚುಮ್ಮಾರೆ ಚುಮ್ಮಾ
ಚುಮ್ಮಾರೆ ಚುಮ್ಮಾರೆ ಚುಮ್ಮಾ..ಓ ಓ…ಓ…
ಎಂಟೆಲೆ ಮಾವಿನ ದಂಟಾಗಿ ಇರುವೋಳೇ
ಗಂಟೆಯ ಸದ್ದಿಗೆ ಓದಗೋಳೇ.. ಒದಗೋಳೇ
ಗಂಟೆ ಸದ್ದಿಗೆ ಓದಗೋಳೇ.. ಸರಸತಿಯೇ
ನಮ್ಮ ಗಂಟಲ ತೊಡರ ಬಿಡಿಸವ ನಿಂಬಿಯ...
|| ಹೇ… ನಿಂಬಿಯಾ ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ನಿಂಬಿಯಾ
ನಿಂಬಿಯಾ.. ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ
ನಿಂಬಿಯಾ.. ಬನದ ಮ್ಯಾಗಲ
ಚಂದ್ರಮ್ಮಾ ಚಂಡಾಡಿದ….||
Nimbiya Banaada song lyrics from Kannada Movie Sevanthi Sevanthi starring Vijay Raghavendra, Ramya, Mukyamanthri Chandru, Lyrics penned by S Narayan Sung by Kunal Ganjawala, Priya, Music Composed by S A Rajkumar, film is Directed by S Narayan and film is released on 2006