Onde Ondu Aaseyu Lyrics

ಒಂದೇ ಒಂದು ಆಸೆಯು Lyrics

in Seetha Ramu

in ಸೀತ ರಾಮು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದೇ ಒಂದು ಆಸೆಯು (ಹ್ಞಾಂ )
ತೋಳಲಿ ಬಳಸಲು (ಹೋ ಹೋ )
ಒಂದೇ ಒಂದು ಬಯಕೆಯು
ನಿನ್ನ ಮುದ್ದಾಡಲು (ಹ್ಞಾಂ ಹ್ಞಾಂ )
ನಿನ್ನ ಮುದ್ದಾಡಲು (ಹೋ ಹೋ )
 
||ಒಂದೇ ಒಂದು ಆಸೆಯು (ಹ್ಞಾಂ )
ತೋಳಲಿ ಬಳಸಲು (ಹೋ ಹೋ )
ಒಂದೇ ಒಂದು ಬಯಕೆಯು
ನಿನ್ನ ಮುದ್ದಾಡಲು (ಹ್ಞಾಂ ಹ್ಞಾಂ )
ನಿನ್ನ ಮುದ್ದಾಡಲು (ಹೇ ಹೇ)||
 
ಕೈ ಬಳೆ ಘಲ್ ಎನ್ನಲು
ಎದೆಯು ಝಲ್ ಎಂದಿದೆ
ತನುವು ಹೂವಾಗಿ ಮನವು ಹಾಯಾಗಿ
ಸನಿಹಕೆ ವಾಲಿದೆ
ಕೈ ಬಳೆ ಘಲ್ ಎನ್ನಲು
ಎದೆಯು ಝಲ್ ಎಂದಿದೆ
ತನುವು ಹೂವಾಗಿ ಮನವು ಹಾಯಾಗಿ
ಸನಿಹಕೆ ವಾಲಿದೆ
ಹೇ ಬಳಿ ಸಾರಿ ನೀ ಬರಲು
ಜೀವ ಸೋಲುತಿದೆ     
ಹೇ ಬಳಿ ಸಾರಿ ನೀ ಬರಲು
ಜೀವ ಸೋಲುತಿದೆ     
        
|| ಒಂದೇ ಒಂದು ಆಸೆಯು (ಹ್ಞಾಂ )
ತೋಳಲಿ ಬಳಸಲು (ಹೋ ಹೋ )
ಒಂದೇ ಒಂದು ಬಯಕೆಯು
ನಿನ್ನ ಮುದ್ದಾಡಲು (ಹ್ಞಾಂ ಹ್ಞಾಂ )
ನಿನ್ನ ಮುದ್ದಾಡಲು (ಹೋ)||
 
ಪ್ರೀತಿಯ ಸವಿಮಾತಿಗೆ
ಗೆಳೆಯನೆ ಸೋತೆನು
ಎಂದು ನಿನ್ನಲ್ಲೆ ಬೆರೆತು ಒಂದಾಗಿ
ಇರಲು ನಾ ಬಂದೆನು
ಪ್ರೀತಿಯ ಸವಿಮಾತಿಗೆ
ಗೆಳೆಯನೆ ಸೋತೆನು
ಎಂದು ನಿನ್ನಲ್ಲೆ ಬೆರೆತು ಒಂದಾಗಿ
ಇರಲು ನಾ ಬಂದೆನು
ಹೇ ಇನ್ನೆಂದು ನಾ ನಿನಗೆ
ಎಂದೆಂದು ನೀ ನನಗೆ
ಹೇಹೇಹೇ ಇನ್ನೆಂದು ನಾ ನಿನಗೆ
ಎಂದೆಂದು ನೀ ನನಗೆ
 
|| ಒಂದೇ ಒಂದು ಆಸೆಯು (ಹ್ಞಾಂ )
ತೋಳಲಿ ಬಳಸಲು (ಹ್ಞಾಂ ಹ್ಞಾಂ )
ಒಂದೇ ಒಂದು ಬಯಕೆಯು
ನಿನ್ನ ಮುದ್ದಾಡಲು(ಹ್ಞಾಂ ಹ್ಞಾಂ)
ನಿನ್ನ ಮುದ್ದಾಡಲು (ಹ್ಞಾಂ ಹ್ಞಾಂ )
ನಿನ್ನ ಮುದ್ದಾಡಲು||

ಒಂದೇ ಒಂದು ಆಸೆಯು (ಹ್ಞಾಂ )
ತೋಳಲಿ ಬಳಸಲು (ಹೋ ಹೋ )
ಒಂದೇ ಒಂದು ಬಯಕೆಯು
ನಿನ್ನ ಮುದ್ದಾಡಲು (ಹ್ಞಾಂ ಹ್ಞಾಂ )
ನಿನ್ನ ಮುದ್ದಾಡಲು (ಹೋ ಹೋ )
 
||ಒಂದೇ ಒಂದು ಆಸೆಯು (ಹ್ಞಾಂ )
ತೋಳಲಿ ಬಳಸಲು (ಹೋ ಹೋ )
ಒಂದೇ ಒಂದು ಬಯಕೆಯು
ನಿನ್ನ ಮುದ್ದಾಡಲು (ಹ್ಞಾಂ ಹ್ಞಾಂ )
ನಿನ್ನ ಮುದ್ದಾಡಲು (ಹೇ ಹೇ)||
 
ಕೈ ಬಳೆ ಘಲ್ ಎನ್ನಲು
ಎದೆಯು ಝಲ್ ಎಂದಿದೆ
ತನುವು ಹೂವಾಗಿ ಮನವು ಹಾಯಾಗಿ
ಸನಿಹಕೆ ವಾಲಿದೆ
ಕೈ ಬಳೆ ಘಲ್ ಎನ್ನಲು
ಎದೆಯು ಝಲ್ ಎಂದಿದೆ
ತನುವು ಹೂವಾಗಿ ಮನವು ಹಾಯಾಗಿ
ಸನಿಹಕೆ ವಾಲಿದೆ
ಹೇ ಬಳಿ ಸಾರಿ ನೀ ಬರಲು
ಜೀವ ಸೋಲುತಿದೆ     
ಹೇ ಬಳಿ ಸಾರಿ ನೀ ಬರಲು
ಜೀವ ಸೋಲುತಿದೆ     
        
|| ಒಂದೇ ಒಂದು ಆಸೆಯು (ಹ್ಞಾಂ )
ತೋಳಲಿ ಬಳಸಲು (ಹೋ ಹೋ )
ಒಂದೇ ಒಂದು ಬಯಕೆಯು
ನಿನ್ನ ಮುದ್ದಾಡಲು (ಹ್ಞಾಂ ಹ್ಞಾಂ )
ನಿನ್ನ ಮುದ್ದಾಡಲು (ಹೋ)||
 
ಪ್ರೀತಿಯ ಸವಿಮಾತಿಗೆ
ಗೆಳೆಯನೆ ಸೋತೆನು
ಎಂದು ನಿನ್ನಲ್ಲೆ ಬೆರೆತು ಒಂದಾಗಿ
ಇರಲು ನಾ ಬಂದೆನು
ಪ್ರೀತಿಯ ಸವಿಮಾತಿಗೆ
ಗೆಳೆಯನೆ ಸೋತೆನು
ಎಂದು ನಿನ್ನಲ್ಲೆ ಬೆರೆತು ಒಂದಾಗಿ
ಇರಲು ನಾ ಬಂದೆನು
ಹೇ ಇನ್ನೆಂದು ನಾ ನಿನಗೆ
ಎಂದೆಂದು ನೀ ನನಗೆ
ಹೇಹೇಹೇ ಇನ್ನೆಂದು ನಾ ನಿನಗೆ
ಎಂದೆಂದು ನೀ ನನಗೆ
 
|| ಒಂದೇ ಒಂದು ಆಸೆಯು (ಹ್ಞಾಂ )
ತೋಳಲಿ ಬಳಸಲು (ಹ್ಞಾಂ ಹ್ಞಾಂ )
ಒಂದೇ ಒಂದು ಬಯಕೆಯು
ನಿನ್ನ ಮುದ್ದಾಡಲು(ಹ್ಞಾಂ ಹ್ಞಾಂ)
ನಿನ್ನ ಮುದ್ದಾಡಲು (ಹ್ಞಾಂ ಹ್ಞಾಂ )
ನಿನ್ನ ಮುದ್ದಾಡಲು||

Onde Ondu Aaseyu song lyrics from Kannada Movie Seetha Ramu starring Shankarnag, Manjula, Thoogudeepa Srinivas, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by V Somashekar and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ