Bande Baruthane Rama Lyrics

ಬಂದೇ ಬರುತಾನೆ ರಾಮ Lyrics

in Seetha Ramu

in ಸೀತ ರಾಮು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಹ್ಹಹ್ಹ.. ಅಹ್ಹಹ್ಹ
ಬಂದೇ ಬರುತಾನೆ ರಾಮ
ಬಂದೇ ಬರುತಾನೆ
ಬಂದ ಒಡನೆಯೇ ಸೀತೆಯ ಕಂಡು
ರಾಣಿ ಎನುತಾನೆ
 
ತಾಳಿಯ ತರುತಾನೆ
ಚಿನ್ನದ ಬಳೆಗಳ ತರುತಾನೆ
ಮದುವೆಯಾಗಿ ತನ್ನರಮನೆಗೆಲ್ಲ
ಬಾರೇ ಎನುತಾನೆ
ಆಆಆ.. ಹ್ಹಹ್ಹಹ್ಹಹ್ಹ
ಆಆಆ.. ಹ್ಮ್‌ ಹ್ಮ್‌ ಹ್ಮ್‌ ಹ್ಮ್..
ಆಆಆ…ಆಆಆ…
 
ಹಾಡು ಹೇಳುತಾನೆ
ಪ್ರೀತಿಯ ಮಾತನಾಡುತಾನೆ
ಹಾಡು ಹೇಳುತಾನೆ
ಪ್ರೀತಿಯ ಮಾತನಾಡುತಾನೆ
ಯಾರು ಇಲ್ಲ ಬಾ ಚಿನ್ನ ಎಂದು
ಸವಿ ಮುತ್ತನು ಕೊಡುತಾನೆ
 
|| ಬಂದೇ ಬರುತಾನೆ ರಾಮ
ಬಂದೇ ಬರುತಾನೆ
ಬಂದ ಒಡನೆಯೇ ಸೀತೆಯ ಕಂಡು
ರಾಣಿ ಎನುತಾನೆ
ಆಆಆ.. ಹ್ಹಹ್ಹಹ್ಹಹ್ಹ...
ಆಆಆ.. ಹ್ಮ್‌ ಹ್ಮ್‌ ಹ್ಮ್‌ ಹ್ಮ್.. …||
 
ರಾಮನೆಲ್ಲಿ ಸತ್ತ ರಾವಣ ತಾನೇ ಸತ್ತು ಬಿದ್ದ
ರಾಮನೆಲ್ಲಿ ಸತ್ತ ರಾವಣ ತಾನೇ ಸತ್ತು ಬಿದ್ದ
ರಾಮ ರಾವಣರ ಯುದ್ದದಲ್ಲಿ
ನನ್ನ ರಾಮ ತಾನೆ ಗೆದ್ದ
 
|| ಬಂದೇ ಬರುತಾನೆ ರಾಮ
ಬಂದೇ ಬರುತಾನೆ
ಬಂದ ಒಡನೆಯೇ ಸೀತೆಯ ಕಂಡು
ರಾಣಿ ಎನುತಾನೆ
ಆಆಆ.. ಹ್ಮ್‌ ಹ್ಮ್‌ ಹ್ಮ್‌ ಹ್ಮ್..
ಆ ಆ ಆ…..ಆ ಆ ಆ……||
 
ಕುಂಭಕರ್ಣ ಬಂದ  
ರಾವಣ ಏಕೋ ನಿಂತ
ಕುಂಭಕರ್ಣ ಬಂದ
ರಾವಣ ಏಕೋ ಅಲ್ಲಿ ನಿಂತ
ಕುಂಭಕರ್ಣ ಬಂದ
ರಾವಣ ಏಕೋ ಅಲ್ಲಿ ನಿಂತ
ಆಂಜನೇಯನು ಜಿಗಿದು ಬಂದ
ಇನ್ನಾಯಿತು ಗೋವಿಂದ
ಗೋವಿಂದ ಗೋವಿಂದ…….
 
|| ಬಂದೇ ಬರುತಾನೆ ರಾಮ
ಬಂದೇ ಬರುತಾನೆ
ಬಂದ ಒಡನೆಯೇ ಸೀತೆಯ ಕಂಡು
ರಾಣಿ ಎನುತಾನೆ
ಆಆಆ.. ಹ್ಮ್‌ ಹ್ಮ್‌ ಹ್ಮ್‌ ಹ್ಮ್..
ಆ ಆ ಆ…..ಆ ಆ ಆ……||

ಅಹ್ಹಹ್ಹ.. ಅಹ್ಹಹ್ಹ
ಬಂದೇ ಬರುತಾನೆ ರಾಮ
ಬಂದೇ ಬರುತಾನೆ
ಬಂದ ಒಡನೆಯೇ ಸೀತೆಯ ಕಂಡು
ರಾಣಿ ಎನುತಾನೆ
 
ತಾಳಿಯ ತರುತಾನೆ
ಚಿನ್ನದ ಬಳೆಗಳ ತರುತಾನೆ
ಮದುವೆಯಾಗಿ ತನ್ನರಮನೆಗೆಲ್ಲ
ಬಾರೇ ಎನುತಾನೆ
ಆಆಆ.. ಹ್ಹಹ್ಹಹ್ಹಹ್ಹ
ಆಆಆ.. ಹ್ಮ್‌ ಹ್ಮ್‌ ಹ್ಮ್‌ ಹ್ಮ್..
ಆಆಆ…ಆಆಆ…
 
ಹಾಡು ಹೇಳುತಾನೆ
ಪ್ರೀತಿಯ ಮಾತನಾಡುತಾನೆ
ಹಾಡು ಹೇಳುತಾನೆ
ಪ್ರೀತಿಯ ಮಾತನಾಡುತಾನೆ
ಯಾರು ಇಲ್ಲ ಬಾ ಚಿನ್ನ ಎಂದು
ಸವಿ ಮುತ್ತನು ಕೊಡುತಾನೆ
 
|| ಬಂದೇ ಬರುತಾನೆ ರಾಮ
ಬಂದೇ ಬರುತಾನೆ
ಬಂದ ಒಡನೆಯೇ ಸೀತೆಯ ಕಂಡು
ರಾಣಿ ಎನುತಾನೆ
ಆಆಆ.. ಹ್ಹಹ್ಹಹ್ಹಹ್ಹ...
ಆಆಆ.. ಹ್ಮ್‌ ಹ್ಮ್‌ ಹ್ಮ್‌ ಹ್ಮ್.. …||
 
ರಾಮನೆಲ್ಲಿ ಸತ್ತ ರಾವಣ ತಾನೇ ಸತ್ತು ಬಿದ್ದ
ರಾಮನೆಲ್ಲಿ ಸತ್ತ ರಾವಣ ತಾನೇ ಸತ್ತು ಬಿದ್ದ
ರಾಮ ರಾವಣರ ಯುದ್ದದಲ್ಲಿ
ನನ್ನ ರಾಮ ತಾನೆ ಗೆದ್ದ
 
|| ಬಂದೇ ಬರುತಾನೆ ರಾಮ
ಬಂದೇ ಬರುತಾನೆ
ಬಂದ ಒಡನೆಯೇ ಸೀತೆಯ ಕಂಡು
ರಾಣಿ ಎನುತಾನೆ
ಆಆಆ.. ಹ್ಮ್‌ ಹ್ಮ್‌ ಹ್ಮ್‌ ಹ್ಮ್..
ಆ ಆ ಆ…..ಆ ಆ ಆ……||
 
ಕುಂಭಕರ್ಣ ಬಂದ  
ರಾವಣ ಏಕೋ ನಿಂತ
ಕುಂಭಕರ್ಣ ಬಂದ
ರಾವಣ ಏಕೋ ಅಲ್ಲಿ ನಿಂತ
ಕುಂಭಕರ್ಣ ಬಂದ
ರಾವಣ ಏಕೋ ಅಲ್ಲಿ ನಿಂತ
ಆಂಜನೇಯನು ಜಿಗಿದು ಬಂದ
ಇನ್ನಾಯಿತು ಗೋವಿಂದ
ಗೋವಿಂದ ಗೋವಿಂದ…….
 
|| ಬಂದೇ ಬರುತಾನೆ ರಾಮ
ಬಂದೇ ಬರುತಾನೆ
ಬಂದ ಒಡನೆಯೇ ಸೀತೆಯ ಕಂಡು
ರಾಣಿ ಎನುತಾನೆ
ಆಆಆ.. ಹ್ಮ್‌ ಹ್ಮ್‌ ಹ್ಮ್‌ ಹ್ಮ್..
ಆ ಆ ಆ…..ಆ ಆ ಆ……||

Bande Baruthane Rama song lyrics from Kannada Movie Seetha Ramu starring Shankarnag, Manjula, Thoogudeepa Srinivas, Lyrics penned by Chi Udayashankar Sung by S Janaki, Music Composed by Sathyam, film is Directed by V Somashekar and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ