ಹೂವಿನ ಸೊಗಸು ನಿನಗಾಗಿ,
ಈ ಹೂವಿನ ಮೊಗವು ನನಗಾಗಿ
ಹೂವಿನ ಸೊಗಸು ನನಗಾಗಿ,
ಈ ಹೂವೇ ನಿನ್ನ ಪೂಜೆಗಾಗಿ
|| ಹೂವಿನ ಸೊಗಸು ನನಗಾಗಿ,
ಹೂವೇ ನಿನ್ನ ಪೂಜೆಗಾಗಿ..||
ತಣ್ಣನೆ ಗಾಳಿಯು ದುಂಬಿಯ ಗಾನವು
ಚೆಲುವೆಯೆ ನಿನಗಾಗಿಯೇ
ಅರಳಿದ ಕಂಗಳ ಹವಳದ ತುಟಿಗಳ
ಸ್ನೇಹವು ನನಗಾಗಿಯೇ (ಆಆಆ)
ತಣ್ಣನೆ ಗಾಳಿಯು ದುಂಬಿಯ ಗಾನವು
ಚೆಲುವೆಯೆ ನಿನಗಾಗಿಯೇ
ಅರಳಿದ ಕಂಗಳ ಹವಳದ ತುಟಿಗಳ
ಸ್ನೇಹವು ನನಗಾಗಿಯೇ
ಈ ಒಲವ ಸುರಿವ
ಮಧುರ ನುಡಿಗೆ ಸೋತೆ,
ಆಸೆಯ ಕಡಲಾಗಿ ಹೋದೆ..
|| ಹೂವಿನ ಸೊಗಸು ನಿನಗಾಗಿ,
ಈ ಹೂವೇ ನಿನ್ನ ಪೂಜೆಗಾಗಿ….||
ಸನಿಹಕೆ ಬರುತಿರೆ ಬಯಕೆಯ
ಕುಣಿದರೆ ಚೆಲುವೆ ನಾ ತಾಳೆನು
ಬಳಸಲು ತೋಳಲಿ ಕೆಣಕಲು ಮಾತಲಿ
ನಾಚುತ ನಾ ನೊಂದೆನು (ಆಆಆ)
ಸನಿಹಕೆ ಬರುತಿರೆ ಬಯಕೆಯ
ಕುಣಿದರೆ ಚೆಲುವೆ ನಾ ತಾಳೆನು
ಬಳಸಲು ತೋಳಲಿ ಕೆಣಕಲು ಮಾತಲಿ
ನಾಚುತ ನಾ ನೊಂದೆನು
ಈ ಮನಸು ಮನಸು ಬೆರೆತು
ಹೋದ ಮೇಲೆ ನಾಚಿಕೆ ಮಾತೇಕೆ ಹೇಳೇ
|| ಹೂವಿನ ಸೊಗಸು ನನಗಾಗಿ,
ಹೂವೇ ನಿನ್ನ ಪೂಜೆಗಾಗಿ
ಹೂವಿನ ಸೊಗಸು ನಿನಗಾಗಿ,
ಈ ಹೂವಿನ ಮೊಗವು ನನಗಾಗಿ
ಹೂವಿನ ಸೊಗಸು ನಿನಗಾಗಿ,
ಈ ಹೂವೇ ನಿನ್ನ ಪೂಜೆಗಾಗಿ…||
ಹೂವಿನ ಸೊಗಸು ನಿನಗಾಗಿ,
ಈ ಹೂವಿನ ಮೊಗವು ನನಗಾಗಿ
ಹೂವಿನ ಸೊಗಸು ನನಗಾಗಿ,
ಈ ಹೂವೇ ನಿನ್ನ ಪೂಜೆಗಾಗಿ
|| ಹೂವಿನ ಸೊಗಸು ನನಗಾಗಿ,
ಹೂವೇ ನಿನ್ನ ಪೂಜೆಗಾಗಿ..||
ತಣ್ಣನೆ ಗಾಳಿಯು ದುಂಬಿಯ ಗಾನವು
ಚೆಲುವೆಯೆ ನಿನಗಾಗಿಯೇ
ಅರಳಿದ ಕಂಗಳ ಹವಳದ ತುಟಿಗಳ
ಸ್ನೇಹವು ನನಗಾಗಿಯೇ (ಆಆಆ)
ತಣ್ಣನೆ ಗಾಳಿಯು ದುಂಬಿಯ ಗಾನವು
ಚೆಲುವೆಯೆ ನಿನಗಾಗಿಯೇ
ಅರಳಿದ ಕಂಗಳ ಹವಳದ ತುಟಿಗಳ
ಸ್ನೇಹವು ನನಗಾಗಿಯೇ
ಈ ಒಲವ ಸುರಿವ
ಮಧುರ ನುಡಿಗೆ ಸೋತೆ,
ಆಸೆಯ ಕಡಲಾಗಿ ಹೋದೆ..
|| ಹೂವಿನ ಸೊಗಸು ನಿನಗಾಗಿ,
ಈ ಹೂವೇ ನಿನ್ನ ಪೂಜೆಗಾಗಿ….||
ಸನಿಹಕೆ ಬರುತಿರೆ ಬಯಕೆಯ
ಕುಣಿದರೆ ಚೆಲುವೆ ನಾ ತಾಳೆನು
ಬಳಸಲು ತೋಳಲಿ ಕೆಣಕಲು ಮಾತಲಿ
ನಾಚುತ ನಾ ನೊಂದೆನು (ಆಆಆ)
ಸನಿಹಕೆ ಬರುತಿರೆ ಬಯಕೆಯ
ಕುಣಿದರೆ ಚೆಲುವೆ ನಾ ತಾಳೆನು
ಬಳಸಲು ತೋಳಲಿ ಕೆಣಕಲು ಮಾತಲಿ
ನಾಚುತ ನಾ ನೊಂದೆನು
ಈ ಮನಸು ಮನಸು ಬೆರೆತು
ಹೋದ ಮೇಲೆ ನಾಚಿಕೆ ಮಾತೇಕೆ ಹೇಳೇ
|| ಹೂವಿನ ಸೊಗಸು ನನಗಾಗಿ,
ಹೂವೇ ನಿನ್ನ ಪೂಜೆಗಾಗಿ
ಹೂವಿನ ಸೊಗಸು ನಿನಗಾಗಿ,
ಈ ಹೂವಿನ ಮೊಗವು ನನಗಾಗಿ
ಹೂವಿನ ಸೊಗಸು ನಿನಗಾಗಿ,
ಈ ಹೂವೇ ನಿನ್ನ ಪೂಜೆಗಾಗಿ…||
Hoovina Sogasu Ninagaagi song lyrics from Kannada Movie Seetha Ramu starring Shankarnag, Manjula, Thoogudeepa Srinivas, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by V Somashekar and film is released on 1979