Ee Roopave Nannee Baalina Lyrics

ಈ ರೂಪವೆ ನನ್ನೀ ಬಾಳಿನ Lyrics

in Seetha Ramu

in ಸೀತ ರಾಮು

LYRIC

Song Details Page after Lyrice

ಓಓಓಓಓ ಓಓಓಓಓ
 
ರೂಪವೇ...ನನ್ನೀ ಬಾಳಿನ ನಂದಾದೀಪವು
ಇದು ನೂರಾರು ಜನುಮದ ಅನುಬಂಧವು
ತಂದ ಆನಂದವು...... ರೂಪವೇ....
 
ಓಓಓಓಓ ಓಓಓಓಓ
ಕಾಮನ ಬಿಲ್ಲೇ ಹೆಣ್ಣಾಗಿ
ಸಂಜೆಯ ಸೊಬಗೇ ಚಲುವಾಗೀ
(ಅಹಾ ..ಹಾ..ಹಾ..ಆಹಹಾ..)
ಹುಣ್ಣಿಮೆ ಕಂಗಳ ಬೆಳಕಾಗಿ 
ಅರಳಿದ ಮಲ್ಲಿಗೆ ನಗುವಾಗಿ
ಬಳಿ ಬಂದಿತು ಏನೋ ನನಗಾಗಿ.. (ಆಆಆ)
ಬಳಿ ಬಂದಿತು ಏನೋ ನನಗಾಗಿ..
 
|| ಈ ರೂಪವೇ... (ಆಆಆ
ನನ್ನೀ ಬಾಳಿನ ನಂದಾದೀಪವು (ಆಆಆ)
ಇದು ನೂರಾರು ಜನುಮದ ಅನುಬಂಧವೋ
ತಂದ ಆನಂದವೋ......(ಆಆಆ)
ರೂಪವೇ.........||

ಓಓಓಓಓ ಓಓಓಓಓ
 
ರೂಪವೇ...ನನ್ನೀ ಬಾಳಿನ ನಂದಾದೀಪವು
ಇದು ನೂರಾರು ಜನುಮದ ಅನುಬಂಧವು
ತಂದ ಆನಂದವು...... ರೂಪವೇ....
 
ಓಓಓಓಓ ಓಓಓಓಓ
ಕಾಮನ ಬಿಲ್ಲೇ ಹೆಣ್ಣಾಗಿ
ಸಂಜೆಯ ಸೊಬಗೇ ಚಲುವಾಗೀ
(ಅಹಾ ..ಹಾ..ಹಾ..ಆಹಹಾ..)
ಹುಣ್ಣಿಮೆ ಕಂಗಳ ಬೆಳಕಾಗಿ 
ಅರಳಿದ ಮಲ್ಲಿಗೆ ನಗುವಾಗಿ
ಬಳಿ ಬಂದಿತು ಏನೋ ನನಗಾಗಿ.. (ಆಆಆ)
ಬಳಿ ಬಂದಿತು ಏನೋ ನನಗಾಗಿ..
 
|| ಈ ರೂಪವೇ... (ಆಆಆ
ನನ್ನೀ ಬಾಳಿನ ನಂದಾದೀಪವು (ಆಆಆ)
ಇದು ನೂರಾರು ಜನುಮದ ಅನುಬಂಧವೋ
ತಂದ ಆನಂದವೋ......(ಆಆಆ)
ರೂಪವೇ.........||

Ee Roopave Nannee Baalina song lyrics from Kannada Movie Seetha Ramu starring Shankarnag, Manjula, Thoogudeepa Srinivas, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by V Somashekar and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ