LYRIC

ಆ..ಆ...ಆ......ಓಓಓಓಓ...ಓಓಓಓಓ...
 
ಈ ರೂಪವೇ ನನ್ನೀ ಬಾಳಿನ ನಂದಾದೀಪವು
ಇದು ನೂರಾರು ಜನುಮದ ಅನುಬಂಧವು
ತಂದ ಆನಂದವು......ಈ ರೂಪವೇ....
ಆ..ಆ...ಆ......ಓಓಓಓಓ...ಓಓಓಓಓ...
 
ಒಲವಿನ ಗೀತೆಯ ಪಲ್ಲವಿಯೋ
ಪ್ರಣಯದ ಕಾವ್ಯದ ನಾಯಕಿಯೋ
ಅಹಾ..ಹಾ..ಹಾ..ಆಹಹಾ...
ನನ್ನನು ಬಯಸಿದ ದೇವತೆಯೋ
ಭೂಮಿಗೆ ಇಳಿದ ಅಪ್ಸರೆಯೋ
ಆ ದೇವನು ತಂದಾ ಕಾಣಿಕೆಯೋ... (ಆಆಆ)
ಆ ದೇವನು ತಂದಾ ಕಾಣಿಕೆಯೋ….
 
|| ಈ ರೂಪವೇ ನನ್ನೀ ಬಾಳಿನ ನಂದಾದೀಪವು
ಇದು ನೂರಾರು ಜನುಮದ ಅನುಬಂಧವು
ತಂದ ಆನಂದವು......ಈ ರೂಪವೇ....||
 
ಕಾಮನ ಬಿಲ್ಲೇ ಹೆಣ್ಣಾಗಿ
ಸಂಜೆಯ ಸೊಬಗೇ ಚಲುವಾಗಿ
ಅಹಾ ..ಹಾ..ಹಾ..ಆಹಹಾ..
ಹುಣ್ಣಿಮೆ ಕಂಗಳ ಬೆಳಕಾಗಿ
ಅರಳಿದ ಮಲ್ಲಿಗೆ ನಗುವಾಗಿ
ಬಳಿ ಬಂದಿತೊ ಏನೋ ನನಗಾಗಿ
ಬಳಿ ಬಂದಿತೊ ಏನೋ ನನಗಾಗಿ
 
|| ಈ ರೂಪವೇ (ಆಆಆ)
ನನ್ನೀ ಬಾಳಿನ ನಂದಾದೀಪವು (ಆಆಆ)
ಇದು ನೂರಾರು ಜನುಮದ ಅನುಬಂಧವು
ತಂದ ಆನಂದವು....ಈ ರೂಪವೇ....(ಆಆಆ)…||

ಆ..ಆ...ಆ......ಓಓಓಓಓ...ಓಓಓಓಓ...
 
ಈ ರೂಪವೇ ನನ್ನೀ ಬಾಳಿನ ನಂದಾದೀಪವು
ಇದು ನೂರಾರು ಜನುಮದ ಅನುಬಂಧವು
ತಂದ ಆನಂದವು......ಈ ರೂಪವೇ....
ಆ..ಆ...ಆ......ಓಓಓಓಓ...ಓಓಓಓಓ...
 
ಒಲವಿನ ಗೀತೆಯ ಪಲ್ಲವಿಯೋ
ಪ್ರಣಯದ ಕಾವ್ಯದ ನಾಯಕಿಯೋ
ಅಹಾ..ಹಾ..ಹಾ..ಆಹಹಾ...
ನನ್ನನು ಬಯಸಿದ ದೇವತೆಯೋ
ಭೂಮಿಗೆ ಇಳಿದ ಅಪ್ಸರೆಯೋ
ಆ ದೇವನು ತಂದಾ ಕಾಣಿಕೆಯೋ... (ಆಆಆ)
ಆ ದೇವನು ತಂದಾ ಕಾಣಿಕೆಯೋ….
 
|| ಈ ರೂಪವೇ ನನ್ನೀ ಬಾಳಿನ ನಂದಾದೀಪವು
ಇದು ನೂರಾರು ಜನುಮದ ಅನುಬಂಧವು
ತಂದ ಆನಂದವು......ಈ ರೂಪವೇ....||
 
ಕಾಮನ ಬಿಲ್ಲೇ ಹೆಣ್ಣಾಗಿ
ಸಂಜೆಯ ಸೊಬಗೇ ಚಲುವಾಗಿ
ಅಹಾ ..ಹಾ..ಹಾ..ಆಹಹಾ..
ಹುಣ್ಣಿಮೆ ಕಂಗಳ ಬೆಳಕಾಗಿ
ಅರಳಿದ ಮಲ್ಲಿಗೆ ನಗುವಾಗಿ
ಬಳಿ ಬಂದಿತೊ ಏನೋ ನನಗಾಗಿ
ಬಳಿ ಬಂದಿತೊ ಏನೋ ನನಗಾಗಿ
 
|| ಈ ರೂಪವೇ (ಆಆಆ)
ನನ್ನೀ ಬಾಳಿನ ನಂದಾದೀಪವು (ಆಆಆ)
ಇದು ನೂರಾರು ಜನುಮದ ಅನುಬಂಧವು
ತಂದ ಆನಂದವು....ಈ ರೂಪವೇ....(ಆಆಆ)…||

Ee Roopave song lyrics from Kannada Movie Seetha Ramu starring Shankarnag, Manjula, Thoogudeepa Srinivas, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by V Somashekar and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ