Gundu Haakthiya Lyrics

ಗುಂಡು ಹಾಕ್ತಿಯಾ Lyrics

in Seetha Ramu

in ಸೀತ ರಾಮು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲಾಲಾಲಲಲ ಲಾಲಾಲಲಲಾಲಾ..... 
 
ಗುಂಡು ಹಾಕ್ತಿಯೋ ನನ್ನ ಗಂಡನಾಕ್ತಿಯೋ 
ಕೆಂಡ ಸಂಪಿಗೆ ಹೂವ ಚೆಂಡು ನೋಡ್ತಿಯೋ
ಮತ್ತು ಏರಲೂ ಅಯ್ಯೋ ಸುಸ್ತು ಎನ್ನುವೆಯೋ
ಹಾ…ನನಗಿಂದು ಏನು ಕೊಡುವೆಯೋ ಹೇಳು
ಈ ರಾತ್ರಿ ಹೇಗೆ ಕಳೆಯುವೆಯೋ
 
|| ಹೇ…ಗುಂಡು ಹಾಕ್ತಿಯೋ ನನ್ನ ಗಂಡನಾಕ್ತಿಯೋ 
ಕೆಂಡ ಸಂಪಿಗೆ ಹೂವ ಚೆಂಡು ನೋಡ್ತಿಯೋ
ಮತ್ತು ಏರಲೂ ಅಯ್ಯೋ ಸುಸ್ತು ಎನ್ನುವೆಯೋ
ಹಾ…ನನಗಿಂದು ಏನು ಕೊಡುವೆಯೋ ಹೇಳು
ಈ ರಾತ್ರಿ ಹೇಗೆ ಕಳೆಯುವೆಯೋ…||
 
ಬರಲೇ ಮೆಲ್ಲಗೆ ಬರಲೇ ಅಲ್ಲಿಗೆ ಬಂದು ನಾ ಕೊಡಲೇ
ಇಡಲೇ ಬಾಯಿಗೆ ಇಡಲೇ ಖಾರದ ಕಡಲೆ ನಾನಿಡಲೇ
ಕೈಗೆ ಖಾರ ಖಾರಕ್ಕೆ ಕಹಿ ಮೈಯೆಲ್ಲಾ ಬಿಸಿ..  ಆಹ್ಹಾ.
ಕೈಗೆ ಖಾರ ಖಾರಕ್ಕೆ ಕಹಿ ಮೈಯೆಲ್ಲಾ ಬಿಸಿ ..ಹೋ…
 
|| ಗುಂಡು ಹಾಕ್ತಿಯೋ ನನ್ನ ಗಂಡನಾಕ್ತಿಯೋ 
ಕೆಂಡ ಸಂಪಿಗೆ ಹೂವ ಚೆಂಡು ನೋಡ್ತಿಯೋ
ಮತ್ತು ಏರಲೂ ಅಯ್ಯೋ ಸುಸ್ತು ಎನ್ನುವೆಯೋ
ಹೇ…ನನಗಿಂದು ಏನು ಕೊಡುವೆಯೋ ಹೇಳು
ಈ ರಾತ್ರಿ ಹೇಗೆ ಕಳೆಯುವೆಯೋ…||
 
ಏಕೆ ನೋಡುವೇ ಹಾಗೆ ಕಣ್ಣಲ್ಲಿ ಹೆಣ್ಣ ನುಂಗುವೆಯಾ
ಹೀಗೆ ಅವಸರ ಏಕೆ ಆತುರದಲ್ಲೆ ಮುಗಿಸುವೆಯಾ
ನೋಡಕ್ಕೆ ಮಲ್ಲ ಮಾತೆಲ್ಲ ಬೆಲ್ಲ ಕೈಲಾಗೋದಿಲ್ಲ (ಹಹೂ )
ನೋಡಕ್ಕೆ ಮಲ್ಲ ಮಾತೆಲ್ಲಬೆಲ್ಲ ಕೈಲಾಗೋದಿಲ್ಲ.. ಹ್ಹಹ್ಹಹ್ಹ..
 
|| ಗುಂಡು ಹಾಕ್ತಿಯೋ ನನ್ನ ಗಂಡನಾಕ್ತಿಯೋ 
ಕೆಂಡ ಸಂಪಿಗೆ ಹೂವ ಚೆಂಡು ನೋಡ್ತಿಯೋ
ಮತ್ತು ಏರಲೂ ಅಯ್ಯೋ ಸುಸ್ತು ಎನ್ನುವೆಯೋ
ಹೇ…ನನಗಿಂದು ಏನು ಕೊಡುವೆಯೋ ಹೇಳು
ಈ ರಾತ್ರಿ ಹೇಗೆ ಕಳೆಯುವೆಯೋ…
 
(ಗುಂಡು ಹಾಕ್ತಿನೀ... ಗಂಡ ಆಗ್ತೀನಿ 
ಗುಂಡು ಹಾಕ್ತಿನೀ... ಗುಂಡು ಹಾಕ್ತಿನೀ….)…||

ಲಾಲಾಲಲಲ ಲಾಲಾಲಲಲಾಲಾ..... 
 
ಗುಂಡು ಹಾಕ್ತಿಯೋ ನನ್ನ ಗಂಡನಾಕ್ತಿಯೋ 
ಕೆಂಡ ಸಂಪಿಗೆ ಹೂವ ಚೆಂಡು ನೋಡ್ತಿಯೋ
ಮತ್ತು ಏರಲೂ ಅಯ್ಯೋ ಸುಸ್ತು ಎನ್ನುವೆಯೋ
ಹಾ…ನನಗಿಂದು ಏನು ಕೊಡುವೆಯೋ ಹೇಳು
ಈ ರಾತ್ರಿ ಹೇಗೆ ಕಳೆಯುವೆಯೋ
 
|| ಹೇ…ಗುಂಡು ಹಾಕ್ತಿಯೋ ನನ್ನ ಗಂಡನಾಕ್ತಿಯೋ 
ಕೆಂಡ ಸಂಪಿಗೆ ಹೂವ ಚೆಂಡು ನೋಡ್ತಿಯೋ
ಮತ್ತು ಏರಲೂ ಅಯ್ಯೋ ಸುಸ್ತು ಎನ್ನುವೆಯೋ
ಹಾ…ನನಗಿಂದು ಏನು ಕೊಡುವೆಯೋ ಹೇಳು
ಈ ರಾತ್ರಿ ಹೇಗೆ ಕಳೆಯುವೆಯೋ…||
 
ಬರಲೇ ಮೆಲ್ಲಗೆ ಬರಲೇ ಅಲ್ಲಿಗೆ ಬಂದು ನಾ ಕೊಡಲೇ
ಇಡಲೇ ಬಾಯಿಗೆ ಇಡಲೇ ಖಾರದ ಕಡಲೆ ನಾನಿಡಲೇ
ಕೈಗೆ ಖಾರ ಖಾರಕ್ಕೆ ಕಹಿ ಮೈಯೆಲ್ಲಾ ಬಿಸಿ..  ಆಹ್ಹಾ.
ಕೈಗೆ ಖಾರ ಖಾರಕ್ಕೆ ಕಹಿ ಮೈಯೆಲ್ಲಾ ಬಿಸಿ ..ಹೋ…
 
|| ಗುಂಡು ಹಾಕ್ತಿಯೋ ನನ್ನ ಗಂಡನಾಕ್ತಿಯೋ 
ಕೆಂಡ ಸಂಪಿಗೆ ಹೂವ ಚೆಂಡು ನೋಡ್ತಿಯೋ
ಮತ್ತು ಏರಲೂ ಅಯ್ಯೋ ಸುಸ್ತು ಎನ್ನುವೆಯೋ
ಹೇ…ನನಗಿಂದು ಏನು ಕೊಡುವೆಯೋ ಹೇಳು
ಈ ರಾತ್ರಿ ಹೇಗೆ ಕಳೆಯುವೆಯೋ…||
 
ಏಕೆ ನೋಡುವೇ ಹಾಗೆ ಕಣ್ಣಲ್ಲಿ ಹೆಣ್ಣ ನುಂಗುವೆಯಾ
ಹೀಗೆ ಅವಸರ ಏಕೆ ಆತುರದಲ್ಲೆ ಮುಗಿಸುವೆಯಾ
ನೋಡಕ್ಕೆ ಮಲ್ಲ ಮಾತೆಲ್ಲ ಬೆಲ್ಲ ಕೈಲಾಗೋದಿಲ್ಲ (ಹಹೂ )
ನೋಡಕ್ಕೆ ಮಲ್ಲ ಮಾತೆಲ್ಲಬೆಲ್ಲ ಕೈಲಾಗೋದಿಲ್ಲ.. ಹ್ಹಹ್ಹಹ್ಹ..
 
|| ಗುಂಡು ಹಾಕ್ತಿಯೋ ನನ್ನ ಗಂಡನಾಕ್ತಿಯೋ 
ಕೆಂಡ ಸಂಪಿಗೆ ಹೂವ ಚೆಂಡು ನೋಡ್ತಿಯೋ
ಮತ್ತು ಏರಲೂ ಅಯ್ಯೋ ಸುಸ್ತು ಎನ್ನುವೆಯೋ
ಹೇ…ನನಗಿಂದು ಏನು ಕೊಡುವೆಯೋ ಹೇಳು
ಈ ರಾತ್ರಿ ಹೇಗೆ ಕಳೆಯುವೆಯೋ…
 
(ಗುಂಡು ಹಾಕ್ತಿನೀ... ಗಂಡ ಆಗ್ತೀನಿ 
ಗುಂಡು ಹಾಕ್ತಿನೀ... ಗುಂಡು ಹಾಕ್ತಿನೀ….)…||

Gundu Haakthiya song lyrics from Kannada Movie Seetha Ramu starring Shankarnag, Manjula, Thoogudeepa Srinivas, Lyrics penned by Chi Udayashankar Sung by S Janaki, Music Composed by Sathyam, film is Directed by V Somashekar and film is released on 1979

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ