Tharunya Thumbi Lyrics

ತಾರುಣ್ಯ ತುಂಬಿ Lyrics

in Samshaya Phala

in ಸಂಶಯ ಫಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾರುಣ್ಯ ತುಂಬಿ ಬಂದಿದೆ
ಕಂಚ ವಿಂಚ ಏಕೇ….
ಲಾವಣ್ಯ ಮುಂದೆ ನಿಂದಿರೆ
ಮೀನಾ ಮೇಷ ಏಕೇ…
ತಾರುಣ್ಯ ಓಡುವ ಹಾವು
ಲಾವಣ್ಯ ಪಾಡುವ ಹೂವು
ಕೈಜಾರೇ ಈ ಅವಕಾಶ
ಓಡಿತು ಈ ಸಂತೋಷ,
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ,
ತಡೆಯಿಲ್ಲದೇ ವಿನೋದ ವಿಲಾಸಕೊ..
 
|| ತಾರುಣ್ಯ ತುಂಬಿ ಬಂದಿದೆ
ಕಂಚ ವಿಂಚ ಏಕೇ….
ಲಾವಣ್ಯ ಮುಂದೆ ನಿಂದಿರೆ
ಮೀನಾ ಮೇಷ ಏಕೇ…||
 
ಬಿಡು ಬಿಡು ಭಯ ಭೀತಿಯ,
ಹಿಡಿ ಹಿಡಿ ಹೊಸ ಹಾದಿಯ
ಕಳೆ ಕಳೆ ಒಣ ಶಂಕೆಯ ,
ತಳೆ ತಳೆ ಸುಖ ಶಾಂತಿಯ
ಪ್ರೇಮದ ಹಸಿಬಿಸಿ ಕಾಣದ ಕಸಿವಿಸಿ
ಕಠೋರ ಸಂಯಮ ಮಹಾಶ್ರಮ
 
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ
ತಡೆಯಿಲ್ಲದೆ ವಿನೋದ ವಿಲಾಸಕೊ
 
|| ತಾರುಣ್ಯ ತುಂಬಿ ಬಂದಿದೆ
ಕಂಚ ವಿಂಚ ಏಕೇ….
ಓ…ಲಾವಣ್ಯ ಮುಂದೆ ನಿಂದಿರೆ
ಮೀನಾ ಮೇಷ ಏಕೇ…||
 
ಉಲ್ಲಾಸ ತುಂಬಿದ ಜೀವನ
ಗುಲಾಬಿ ಗಿಡಗಳ ಹೂಬನ
ವಿಧಾತ ಸೂಚಿಸಿದ ಈ ಧರೆ
ವಿಲಾಸಿ ರಚಿಸಿದ ಕ್ಯಾಬರೇ
ಪ್ರಧಾನ ರಸಗಳ ಪ್ರಚೋದ
ಕುಣಿಸುವ ಪ್ರಯೋಗ
ಶರಣರ ಮಹಾಮನೆ
 
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ
ತಡೆಯಿಲ್ಲದೆ ವಿನೋದ ವಿಲಾಸಕೊ
 
|| ತಾರುಣ್ಯ ತುಂಬಿ ಬಂದಿದೆ
ಕಂಚ ವಿಂಚ ಏಕೇ….
ಲಾವಣ್ಯ ಮುಂದೆ ನಿಂದಿರೆ
ಮೀನಾ ಮೇಷ ಏಕೇ…
ತಾರುಣ್ಯ ಓಡುವ ಹಾವು
ಲಾವಣ್ಯ ಪಾಡುವ ಹೂವು
ಕೈಜಾರೇ ಈ ಅವಕಾಶ
ಓಡಿತು ಈ ಸಂತೋಷ,
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ,
ತಡೆಯಿಲ್ಲದೇ ವಿನೋದ ವಿಲಾಸಕೊ..||

ತಾರುಣ್ಯ ತುಂಬಿ ಬಂದಿದೆ
ಕಂಚ ವಿಂಚ ಏಕೇ….
ಲಾವಣ್ಯ ಮುಂದೆ ನಿಂದಿರೆ
ಮೀನಾ ಮೇಷ ಏಕೇ…
ತಾರುಣ್ಯ ಓಡುವ ಹಾವು
ಲಾವಣ್ಯ ಪಾಡುವ ಹೂವು
ಕೈಜಾರೇ ಈ ಅವಕಾಶ
ಓಡಿತು ಈ ಸಂತೋಷ,
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ,
ತಡೆಯಿಲ್ಲದೇ ವಿನೋದ ವಿಲಾಸಕೊ..
 
|| ತಾರುಣ್ಯ ತುಂಬಿ ಬಂದಿದೆ
ಕಂಚ ವಿಂಚ ಏಕೇ….
ಲಾವಣ್ಯ ಮುಂದೆ ನಿಂದಿರೆ
ಮೀನಾ ಮೇಷ ಏಕೇ…||
 
ಬಿಡು ಬಿಡು ಭಯ ಭೀತಿಯ,
ಹಿಡಿ ಹಿಡಿ ಹೊಸ ಹಾದಿಯ
ಕಳೆ ಕಳೆ ಒಣ ಶಂಕೆಯ ,
ತಳೆ ತಳೆ ಸುಖ ಶಾಂತಿಯ
ಪ್ರೇಮದ ಹಸಿಬಿಸಿ ಕಾಣದ ಕಸಿವಿಸಿ
ಕಠೋರ ಸಂಯಮ ಮಹಾಶ್ರಮ
 
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ
ತಡೆಯಿಲ್ಲದೆ ವಿನೋದ ವಿಲಾಸಕೊ
 
|| ತಾರುಣ್ಯ ತುಂಬಿ ಬಂದಿದೆ
ಕಂಚ ವಿಂಚ ಏಕೇ….
ಓ…ಲಾವಣ್ಯ ಮುಂದೆ ನಿಂದಿರೆ
ಮೀನಾ ಮೇಷ ಏಕೇ…||
 
ಉಲ್ಲಾಸ ತುಂಬಿದ ಜೀವನ
ಗುಲಾಬಿ ಗಿಡಗಳ ಹೂಬನ
ವಿಧಾತ ಸೂಚಿಸಿದ ಈ ಧರೆ
ವಿಲಾಸಿ ರಚಿಸಿದ ಕ್ಯಾಬರೇ
ಪ್ರಧಾನ ರಸಗಳ ಪ್ರಚೋದ
ಕುಣಿಸುವ ಪ್ರಯೋಗ
ಶರಣರ ಮಹಾಮನೆ
 
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ
ತಡೆಯಿಲ್ಲದೆ ವಿನೋದ ವಿಲಾಸಕೊ
 
|| ತಾರುಣ್ಯ ತುಂಬಿ ಬಂದಿದೆ
ಕಂಚ ವಿಂಚ ಏಕೇ….
ಲಾವಣ್ಯ ಮುಂದೆ ನಿಂದಿರೆ
ಮೀನಾ ಮೇಷ ಏಕೇ…
ತಾರುಣ್ಯ ಓಡುವ ಹಾವು
ಲಾವಣ್ಯ ಪಾಡುವ ಹೂವು
ಕೈಜಾರೇ ಈ ಅವಕಾಶ
ಓಡಿತು ಈ ಸಂತೋಷ,
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ
ವಯ್ಯಾರ ಚಾಚಿರ ಮುನ್ನ
ಕೈಯ್ಯಾರ ಬಾಚಿಕೊ ರನ್ನ,
ತಡೆಯಿಲ್ಲದೇ ವಿನೋದ ವಿಲಾಸಕೊ..||

Tharunya Thumbi song lyrics from Kannada Movie Samshaya Phala starring Udayakumar, Jayanthi, Srinath, Lyrics penned by Ku Ra Seetharama Shastry Sung by L R Eswari, Music Composed by Saleel Chowdhary, film is Directed by A M Sameevulla and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ