Harusha Doorada Meru Lyrics

ಹರುಷ ದೂರದ ಮೇರು Lyrics

in Samshaya Phala

in ಸಂಶಯ ಫಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹರುಷ ದೂರದ ಮೇರು
ಹರುಷ ದೂರದ ಮೇರು
ಏರದೆನ್ನ ಬಾಳತೇರು
ಪಯಣ ಏರುಪೇರು
 
ಹರುಷ ದೂರದ ಮೇರು
ಏರದೆನ್ನ ಬಾಳತೇರು
ಪಯಣ ಏರುಪೇರು..
 
|| ಹರುಷ ದೂರದ ಮೇರು ||
 
ಒಮ್ಮೆ ಹಣ್ಣಾಗಿ ಕಂಡ
ಕಣ್ಣಿಗೆ ನಾ ಹುಣ್ಣಾದೆನೇ
ಕಹಿ ಬೀಡಾದೆನೇ
ಪತಿಗೆಂದೆಂದಿಗೂ ಬೇಡಾದೆನೆ  
ಒಮ್ಮೆ ಹಣ್ಣಾಗಿ ಕಂಡ
ಕಣ್ಣಿಗೆ ನಾ ಹುಣ್ಣಾದೆನೇ
ಕಹಿ ಬೀಡಾದೆನೇ
ಪತಿಗೆಂದೆಂದಿಗೂ ಬೇಡಾದೆನೆ  
ವಿಧಿ ಕೈವಾಡಕೆ.. ಕಡೆಯೇ ಇಲ್ಲವೇಕೆ
 
|| ಹರುಷ ದೂರದ ಮೇರು
ಏರದೆನ್ನ ಬಾಳತೇರು
ಪಯಣ ಏರುಪೇರು
ಹರುಷ ದೂರದ ಮೇರು ||
 
ನೋವಿಗಿನ್ನೆಲ್ಲೂ ನೆಲೆಯೇ
ಇಲ್ಲವೇ ತಾವೇ ಇಲ್ಲವೇ
ಸಾವಿಗೂ ಇಲ್ಲಿಯೇ
ಬರಬೇಕೆಂಬ ಹಾಹಾಕಾರವೇ
ನೋವಿಗಿನ್ನೆಲ್ಲೂ ನೆಲೆಯೇ
ಇಲ್ಲವೇ ತಾವೇ ಇಲ್ಲವೇ
ಸಾವಿಗೂ ಇಲ್ಲಿಯೇ
ಬರಬೇಕೆಂಬ ಹಾಹಾಕಾರವೇ
ಬಿಡದೀ ಯಾತನೇ ಎದೆಯ ಬೇಗೆ ಬೇನೆ
 
|| ಹರುಷ ದೂರದ ಮೇರು
ಏರದೆನ್ನ ಬಾಳತೇರು
ಪಯಣ ಏರುಪೇರು
ಹರುಷ ದೂರದ ಮೇರು ||

ಹರುಷ ದೂರದ ಮೇರು
ಹರುಷ ದೂರದ ಮೇರು
ಏರದೆನ್ನ ಬಾಳತೇರು
ಪಯಣ ಏರುಪೇರು
 
ಹರುಷ ದೂರದ ಮೇರು
ಏರದೆನ್ನ ಬಾಳತೇರು
ಪಯಣ ಏರುಪೇರು..
 
|| ಹರುಷ ದೂರದ ಮೇರು ||
 
ಒಮ್ಮೆ ಹಣ್ಣಾಗಿ ಕಂಡ
ಕಣ್ಣಿಗೆ ನಾ ಹುಣ್ಣಾದೆನೇ
ಕಹಿ ಬೀಡಾದೆನೇ
ಪತಿಗೆಂದೆಂದಿಗೂ ಬೇಡಾದೆನೆ  
ಒಮ್ಮೆ ಹಣ್ಣಾಗಿ ಕಂಡ
ಕಣ್ಣಿಗೆ ನಾ ಹುಣ್ಣಾದೆನೇ
ಕಹಿ ಬೀಡಾದೆನೇ
ಪತಿಗೆಂದೆಂದಿಗೂ ಬೇಡಾದೆನೆ  
ವಿಧಿ ಕೈವಾಡಕೆ.. ಕಡೆಯೇ ಇಲ್ಲವೇಕೆ
 
|| ಹರುಷ ದೂರದ ಮೇರು
ಏರದೆನ್ನ ಬಾಳತೇರು
ಪಯಣ ಏರುಪೇರು
ಹರುಷ ದೂರದ ಮೇರು ||
 
ನೋವಿಗಿನ್ನೆಲ್ಲೂ ನೆಲೆಯೇ
ಇಲ್ಲವೇ ತಾವೇ ಇಲ್ಲವೇ
ಸಾವಿಗೂ ಇಲ್ಲಿಯೇ
ಬರಬೇಕೆಂಬ ಹಾಹಾಕಾರವೇ
ನೋವಿಗಿನ್ನೆಲ್ಲೂ ನೆಲೆಯೇ
ಇಲ್ಲವೇ ತಾವೇ ಇಲ್ಲವೇ
ಸಾವಿಗೂ ಇಲ್ಲಿಯೇ
ಬರಬೇಕೆಂಬ ಹಾಹಾಕಾರವೇ
ಬಿಡದೀ ಯಾತನೇ ಎದೆಯ ಬೇಗೆ ಬೇನೆ
 
|| ಹರುಷ ದೂರದ ಮೇರು
ಏರದೆನ್ನ ಬಾಳತೇರು
ಪಯಣ ಏರುಪೇರು
ಹರುಷ ದೂರದ ಮೇರು ||

Harusha Doorada Meru song lyrics from Kannada Movie Samshaya Phala starring Udayakumar, Jayanthi, Srinath, Lyrics penned by Ku Ra Seetharama Shastry Sung by P Susheela, Music Composed by Saleel Chowdhary, film is Directed by A M Sameevulla and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ