Ideega Nee Doorade Lyrics

ಇದೀಗ ನೀ ದೂರಾದೇ Lyrics

in Samshaya Phala

in ಸಂಶಯ ಫಲ

LYRIC

Song Details Page after Lyrice

ಇದೀಗ ನೀ ದೂರಾದೇ
ಇದೀಗ ನೀ ದೂರಾದೇ
ಸುಹಾಸಿನಿ ಹೆಣ್ಣಾದೇ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
 
ಇದೀಗ ನೀ ದೂರಾದೇ
ಇದೀಗ ನೀ ದೂರಾದೇ
ಸುಹಾಸಿನಿ ಹೆಣ್ಣಾದೇ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
 
ತವರಿನ ಋಣ ತಿರೀತಿಲ್ಲೇ
ಹರಿಯಿತು ಹೊಳೆ ಬಾಳಲೀಲೆ
ಅರಳಿತು ಹೊಸ ಬಾಳಲೀಲೆ
ಅರಿಷಿಣ ಹಸಿ ಆರುವಲ್ಲಿ
ಕಾದಿದೆ ಹೊಣೆ ಸಾಲು ಸಾಲೇ
ಮಾವನ ಮನೆ ಕೀರ್ತಿ ಮಾಲೆ
ಹಾಲು ಹೊಣೆ ಜೇನು ಮಳೆ
ಸುಖ ಸಂಸಾರದ ಸಂಭ್ರಮ
 
|| ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ..||
 
......
ಒಣಶಂಕೆ ಶೋಕ ಕಾಣದು ಕಡೆತನಕ 
ಒಣಶಂಕೆ ಶೋಕ ಕಾಣದು ಕಡೆತನಕ 
ತೊರೆ ನೀ ಒಳವೇದನೆ,
ಮರೆತೇ ಮನೆ ಸವಿ ಸುಮ್ಮನೇ
ಮನೆಯ ಸುಖಿ ಕುಲಕಣತೆ ಕಾವಲತೆ
 
|| ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ…||

ಇದೀಗ ನೀ ದೂರಾದೇ
ಇದೀಗ ನೀ ದೂರಾದೇ
ಸುಹಾಸಿನಿ ಹೆಣ್ಣಾದೇ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
 
ಇದೀಗ ನೀ ದೂರಾದೇ
ಇದೀಗ ನೀ ದೂರಾದೇ
ಸುಹಾಸಿನಿ ಹೆಣ್ಣಾದೇ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ
 
ತವರಿನ ಋಣ ತಿರೀತಿಲ್ಲೇ
ಹರಿಯಿತು ಹೊಳೆ ಬಾಳಲೀಲೆ
ಅರಳಿತು ಹೊಸ ಬಾಳಲೀಲೆ
ಅರಿಷಿಣ ಹಸಿ ಆರುವಲ್ಲಿ
ಕಾದಿದೆ ಹೊಣೆ ಸಾಲು ಸಾಲೇ
ಮಾವನ ಮನೆ ಕೀರ್ತಿ ಮಾಲೆ
ಹಾಲು ಹೊಣೆ ಜೇನು ಮಳೆ
ಸುಖ ಸಂಸಾರದ ಸಂಭ್ರಮ
 
|| ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ..||
 
......
ಒಣಶಂಕೆ ಶೋಕ ಕಾಣದು ಕಡೆತನಕ 
ಒಣಶಂಕೆ ಶೋಕ ಕಾಣದು ಕಡೆತನಕ 
ತೊರೆ ನೀ ಒಳವೇದನೆ,
ಮರೆತೇ ಮನೆ ಸವಿ ಸುಮ್ಮನೇ
ಮನೆಯ ಸುಖಿ ಕುಲಕಣತೆ ಕಾವಲತೆ
 
|| ನಡಿ ಮುಂದೆ ನಿನ್ನ ಸುಖ ಬೇರೆ ಮುಖ
ನಡಿ ಮುಂದೆ ನಿನ್ನ ಸುಖ ಬೇರೆ ಮುಖ…||

Ideega Nee Doorade song lyrics from Kannada Movie Samshaya Phala starring Udayakumar, Jayanthi, Srinath, Lyrics penned by Ku Ra Seetharama Shastry Sung by P B Srinivas, P Susheela, Music Composed by Saleel Chowdhary, film is Directed by A M Sameevulla and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ