ದೂರದಿಂದ ಬಂದಂಥ
ಸುಂದರಾಂಗ ಜಾಣ
ನೋಟದಲ್ಲೆ ಸೂರೆಗೊಂಡ
ಅಂತರಂಗ ಪ್ರಾಣ
ದೂರದಿಂದ ಬಂದಂಥ
ಸುಂದರಾಂಗ ಜಾಣ
ನೋಟದಲ್ಲೆ ಸೂರೆಗೊಂಡ
ಅಂತರಂಗ ಪ್ರಾಣ
ಈತನಂತರಾಳ ಹೇಗೊ
ರೀತಿ ನೀತಿ ಹೇಗೊ
ನಾ ಕಾಣೆ ನಾ ಕಾಣೆ ನನ್ನ
ದೇವರಾಣ..
ಭಲಾರೆ….ಇವ ಭಾರಿ ಮೋಜುಗಾರ
ಭಲಾರೆ….ಇವ ತೀರ ಮೋಸಗಾರ
ಭಲಾರೆ….ಇವ ಭಾರಿ ಮೋಜುಗಾರ
ಭಲಾರೆ….ಇವ ತೀರ ಮೋಸಗಾರ
ಆಹ ಆಹ ಆಹ ಆಹ ಆಹ
|| ದೂರದಿಂದ ಬಂದಂಥ
ಸುಂದರಾಂಗ ಜಾಣ…||
ಕಾಲ ಕೂಡಿ ಬಂದಾಗ ಕಾರ್ಯ ಸಾಗಲಿ
ಏನೆ ಆಗಲಿ…. ಏನೆ ಹೋಗಲಿ…
ಕಾಲ ಕೂಡಿ ಬಂದಾಗ ಕಾರ್ಯ ಸಾಗಲಿ
ಏನೆ ಆಗಲಿ…. ಏನೆ ಹೋಗಲಿ…
ಬೀಸು ಗಾಳಿ ಬಂದಾಗ ರಾಶಿ ತೂರಿಕೊ
ಬಾಚಿ ಹೇರಿಕೊ ದೋಚಿ ಜಾರಿಕೊ
ಅಂದ ಚಂದ ಕಂಡಾಗ
ನಾಚಿಕೊಳ್ಳಬೇಡ
ಹಿಂದೆ ನಿಂತು ಕೈ ಕೈ ,
ಹಿಂಡಿಕೊಳ್ಳಬೇಡ
ಇಂದು ಕೂಡಿ ಬಂದ ವೇಳೆ ,
ಹೇಗೊ ಏನೊ ನಾಳೆ
ನಾ ಕಾಣೆ ನಾ ಕಾಣೆ ನನ್ನ
ದೇವರಾಣೆ…
ಭಲಾರೆ….ಇವ ಭಾರಿ ಮೋಜುಗಾರ
ಭಲಾರೆ….ಇವ ತೀರ ಮೋಸಗಾರ
ಭಲಾರೆ….ಇವ ಭಾರಿ ಮೋಜುಗಾರ
ಭಲಾರೆ….ಇವ ತೀರ ಮೋಸಗಾರ
ಆಹ ಆಹ ಆಹ ಆಹ ಆಹ
|| ದೂರದಿಂದ ಬಂದಂಥ
ಸುಂದರಾಂಗ ಜಾಣ…||
ಆಸೆ ಬಳ್ಳಿ ಬೆಂಡಾಗಿ ಬಾಡಬಾರದು
ಬೀಳಬಾರದು, ಕೀಳಬಾರದು
ಆಸೆ ಬಳ್ಳಿ ಬೆಂಡಾಗಿ ಬಾಡಬಾರದು
ಬೀಳಬಾರದು, ಕೀಳಬಾರದು
ಬಂದುದೆಲ್ಲ ಮೇಲೆಂದು ಅಂದುಕೊಂಡರೆ
ಹೊಂದಿಕೊಂಡರೆ ಏನು ತೊಂದರೆ
ಅಂದಗಾರ ನೀನೆಂದು ಜಂಭ ಮಾಡಬೇಡ
ಕಂಬದಂತೆ ದೂರ ನಿಂತು,
ಹುಂಬ ನಾಗಬೇಡ
ಹೊಮ್ಮಿಬಂದ ಪ್ರೇಮವಲ್ಲೆ,
ಇಂಗಿ ಹೋದ ಮೇಲೆ
ನಾ ಕಾಣೆ ನಾ ಕಾಣೆ ನನ್ನ
ದೇವರಾಣೆ….
ಭಲಾರೆ….ಇವ ಭಾರಿ ಮೋಜುಗಾರ
ಭಲಾರೆ….ಇವ ತೀರ ಮೋಸಗಾರ
ಭಲಾರೆ….ಇವ ಭಾರಿ ಮೋಜುಗಾರ
ಭಲಾರೆ….ಇವ ತೀರ ಮೋಸಗಾರ
ಆಹ ಆಹ ಆಹ ಆಹ ಆಹ
|| ದೂರದಿಂದ ಬಂದಂಥ
ಸುಂದರಾಂಗ ಜಾಣ…||
ದೂರದಿಂದ ಬಂದಂಥ
ಸುಂದರಾಂಗ ಜಾಣ
ನೋಟದಲ್ಲೆ ಸೂರೆಗೊಂಡ
ಅಂತರಂಗ ಪ್ರಾಣ
ದೂರದಿಂದ ಬಂದಂಥ
ಸುಂದರಾಂಗ ಜಾಣ
ನೋಟದಲ್ಲೆ ಸೂರೆಗೊಂಡ
ಅಂತರಂಗ ಪ್ರಾಣ
ಈತನಂತರಾಳ ಹೇಗೊ
ರೀತಿ ನೀತಿ ಹೇಗೊ
ನಾ ಕಾಣೆ ನಾ ಕಾಣೆ ನನ್ನ
ದೇವರಾಣ..
ಭಲಾರೆ….ಇವ ಭಾರಿ ಮೋಜುಗಾರ
ಭಲಾರೆ….ಇವ ತೀರ ಮೋಸಗಾರ
ಭಲಾರೆ….ಇವ ಭಾರಿ ಮೋಜುಗಾರ
ಭಲಾರೆ….ಇವ ತೀರ ಮೋಸಗಾರ
ಆಹ ಆಹ ಆಹ ಆಹ ಆಹ
|| ದೂರದಿಂದ ಬಂದಂಥ
ಸುಂದರಾಂಗ ಜಾಣ…||
ಕಾಲ ಕೂಡಿ ಬಂದಾಗ ಕಾರ್ಯ ಸಾಗಲಿ
ಏನೆ ಆಗಲಿ…. ಏನೆ ಹೋಗಲಿ…
ಕಾಲ ಕೂಡಿ ಬಂದಾಗ ಕಾರ್ಯ ಸಾಗಲಿ
ಏನೆ ಆಗಲಿ…. ಏನೆ ಹೋಗಲಿ…
ಬೀಸು ಗಾಳಿ ಬಂದಾಗ ರಾಶಿ ತೂರಿಕೊ
ಬಾಚಿ ಹೇರಿಕೊ ದೋಚಿ ಜಾರಿಕೊ
ಅಂದ ಚಂದ ಕಂಡಾಗ
ನಾಚಿಕೊಳ್ಳಬೇಡ
ಹಿಂದೆ ನಿಂತು ಕೈ ಕೈ ,
ಹಿಂಡಿಕೊಳ್ಳಬೇಡ
ಇಂದು ಕೂಡಿ ಬಂದ ವೇಳೆ ,
ಹೇಗೊ ಏನೊ ನಾಳೆ
ನಾ ಕಾಣೆ ನಾ ಕಾಣೆ ನನ್ನ
ದೇವರಾಣೆ…
ಭಲಾರೆ….ಇವ ಭಾರಿ ಮೋಜುಗಾರ
ಭಲಾರೆ….ಇವ ತೀರ ಮೋಸಗಾರ
ಭಲಾರೆ….ಇವ ಭಾರಿ ಮೋಜುಗಾರ
ಭಲಾರೆ….ಇವ ತೀರ ಮೋಸಗಾರ
ಆಹ ಆಹ ಆಹ ಆಹ ಆಹ
|| ದೂರದಿಂದ ಬಂದಂಥ
ಸುಂದರಾಂಗ ಜಾಣ…||
ಆಸೆ ಬಳ್ಳಿ ಬೆಂಡಾಗಿ ಬಾಡಬಾರದು
ಬೀಳಬಾರದು, ಕೀಳಬಾರದು
ಆಸೆ ಬಳ್ಳಿ ಬೆಂಡಾಗಿ ಬಾಡಬಾರದು
ಬೀಳಬಾರದು, ಕೀಳಬಾರದು
ಬಂದುದೆಲ್ಲ ಮೇಲೆಂದು ಅಂದುಕೊಂಡರೆ
ಹೊಂದಿಕೊಂಡರೆ ಏನು ತೊಂದರೆ
ಅಂದಗಾರ ನೀನೆಂದು ಜಂಭ ಮಾಡಬೇಡ
ಕಂಬದಂತೆ ದೂರ ನಿಂತು,
ಹುಂಬ ನಾಗಬೇಡ
ಹೊಮ್ಮಿಬಂದ ಪ್ರೇಮವಲ್ಲೆ,
ಇಂಗಿ ಹೋದ ಮೇಲೆ
ನಾ ಕಾಣೆ ನಾ ಕಾಣೆ ನನ್ನ
ದೇವರಾಣೆ….
ಭಲಾರೆ….ಇವ ಭಾರಿ ಮೋಜುಗಾರ
ಭಲಾರೆ….ಇವ ತೀರ ಮೋಸಗಾರ
ಭಲಾರೆ….ಇವ ಭಾರಿ ಮೋಜುಗಾರ
ಭಲಾರೆ….ಇವ ತೀರ ಮೋಸಗಾರ
ಆಹ ಆಹ ಆಹ ಆಹ ಆಹ
|| ದೂರದಿಂದ ಬಂದಂಥ
ಸುಂದರಾಂಗ ಜಾಣ…||
Dooradinda Bandantha song lyrics from Kannada Movie Samshaya Phala starring Udayakumar, Jayanthi, Srinath, Lyrics penned by Ku Ra Seetharama Shastry Sung by L R Eswari, Music Composed by Saleel Chowdhary, film is Directed by A M Sameevulla and film is released on 1971