ಪ್ರೇಮ…. ವಿರಿಂಚಿಯಾ ಅನಂತ ಕಾರ್ಯ
ನವ್ಯ ಭವ್ಯ ಅಮೋಘ ಕಾವ್ಯ
ಸಲಿಸುವೆಯಾ ಒಲವಿನ ಕೈಕರ್ಯ
ಪ್ರೇಮ…. ಚಿರಂತನ ಸುರಮ್ಯ ಗಾನ
ಪ್ರೇಮ ಪಾನ ದುರಂತ ಹೀನ
ಹಿರಿದು ಮನ ವರಿಸಿಹೆ ಬಾ ಚಿನ್ನ
ಅನುಮತಿಯಾ ಕಾಯಬೇಕೇ
ಸರಸಕೆ ನಯ ಭಯ ಏಕೆ
ಅನುಮತಿಯಾ ಕಾಯಬೇಕೇ
ಸರಸಕೆ ನಯ ಭಯ ಏಕೆ
ಮನದಣಿಯ ರಸಖನಿಯ
ಸವಿರುಚಿ ಸವಿ ಸವಿ ಬಾ
ಮನದಣಿಯ ರಸಖನಿಯ
ಸವಿರುಚಿ ಸವಿ ಸವಿ ಬಾ
|| ಪ್ರೇಮ… ಚಿರಂತನ ಸುರಮ್ಯ ಗಾನ
ಪ್ರೇಮ ಪಾನ ದುರಂತ ಹೀನ
ಹಿರಿದು ಮನ ವರಿಸಿಹೆ ಬಾ ಚಿನ್ನ…||
ತೊರೆದಿಹೆಯಾ ಅನ್ಯ ಭಾವ
ಮರೆವೆಯಾ ತನು ಮನ ಜೀವ
ತೊರೆದಿಹೆಯಾ ಅನ್ಯ ಭಾವ
ಮರೆವೆಯಾ ತನು ಮನ ಜೀವ
ಪ್ರಿಯಕರನ ಮಧುಮಿಲನ
ಒದಗಿರೆ ಸುಖಿ ಸುಖಿ ನಾ
ಪ್ರಿಯಕರನ ಮಧುಮಿಲನ
ಒದಗಿರೆ ಸುಖಿ ಸುಖಿ ನಾ
|| ಪ್ರೇಮ…. ವಿರಿಂಚಿಯಾ ಅನಂತ ಕಾರ್ಯ
ನವ್ಯ ಭವ್ಯ ಅಮೋಘ ಕಾವ್ಯ
ಸಲಿಸುವೆಯಾ ಒಲವಿನ ಕೈಕರ್ಯ
ಪ್ರೇಮ…. ವಿರಿಂಚಿಯಾ ಅನಂತ ಕಾರ್ಯ
ನವ್ಯ ಭವ್ಯ ಅಮೋಘ ಕಾವ್ಯ
ಸಲಿಸುವೆಯಾ ಒಲವಿನ ಕೈಕರ್ಯ…||
ಪ್ರೇಮ…. ವಿರಿಂಚಿಯಾ ಅನಂತ ಕಾರ್ಯ
ನವ್ಯ ಭವ್ಯ ಅಮೋಘ ಕಾವ್ಯ
ಸಲಿಸುವೆಯಾ ಒಲವಿನ ಕೈಕರ್ಯ
ಪ್ರೇಮ…. ಚಿರಂತನ ಸುರಮ್ಯ ಗಾನ
ಪ್ರೇಮ ಪಾನ ದುರಂತ ಹೀನ
ಹಿರಿದು ಮನ ವರಿಸಿಹೆ ಬಾ ಚಿನ್ನ
ಅನುಮತಿಯಾ ಕಾಯಬೇಕೇ
ಸರಸಕೆ ನಯ ಭಯ ಏಕೆ
ಅನುಮತಿಯಾ ಕಾಯಬೇಕೇ
ಸರಸಕೆ ನಯ ಭಯ ಏಕೆ
ಮನದಣಿಯ ರಸಖನಿಯ
ಸವಿರುಚಿ ಸವಿ ಸವಿ ಬಾ
ಮನದಣಿಯ ರಸಖನಿಯ
ಸವಿರುಚಿ ಸವಿ ಸವಿ ಬಾ
|| ಪ್ರೇಮ… ಚಿರಂತನ ಸುರಮ್ಯ ಗಾನ
ಪ್ರೇಮ ಪಾನ ದುರಂತ ಹೀನ
ಹಿರಿದು ಮನ ವರಿಸಿಹೆ ಬಾ ಚಿನ್ನ…||
ತೊರೆದಿಹೆಯಾ ಅನ್ಯ ಭಾವ
ಮರೆವೆಯಾ ತನು ಮನ ಜೀವ
ತೊರೆದಿಹೆಯಾ ಅನ್ಯ ಭಾವ
ಮರೆವೆಯಾ ತನು ಮನ ಜೀವ
ಪ್ರಿಯಕರನ ಮಧುಮಿಲನ
ಒದಗಿರೆ ಸುಖಿ ಸುಖಿ ನಾ
ಪ್ರಿಯಕರನ ಮಧುಮಿಲನ
ಒದಗಿರೆ ಸುಖಿ ಸುಖಿ ನಾ
|| ಪ್ರೇಮ…. ವಿರಿಂಚಿಯಾ ಅನಂತ ಕಾರ್ಯ
ನವ್ಯ ಭವ್ಯ ಅಮೋಘ ಕಾವ್ಯ
ಸಲಿಸುವೆಯಾ ಒಲವಿನ ಕೈಕರ್ಯ
ಪ್ರೇಮ…. ವಿರಿಂಚಿಯಾ ಅನಂತ ಕಾರ್ಯ
ನವ್ಯ ಭವ್ಯ ಅಮೋಘ ಕಾವ್ಯ
ಸಲಿಸುವೆಯಾ ಒಲವಿನ ಕೈಕರ್ಯ…||
Prema Virinchiya song lyrics from Kannada Movie Samshaya Phala starring Udayakumar, Jayanthi, Srinath, Lyrics penned by Ku Ra Seetharama Shastry Sung by P B Srinivas, Sabitha Chowdhary, Music Composed by Saleel Chowdhary, film is Directed by A M Sameevulla and film is released on 1971