ಕುಣಿಯುತ ಝಣಣ ಝಣ ,
ತಳೆಸುವೆ ಪ್ರಿಯತಮನ
ಕುಣಿಯುತ ಝಣಣ ಝಣ,
ತಳೆಸುವೆ ಪ್ರಿಯತಮನ
ಒಲಿಯುವೆ ಮರೆತು
ಮನ,ಉಲಿಯುವೆ ತನನನ
ಕುಣಿಯುತ ಝಣಣ……
ಅರಸಿ ಹಲವಾರು ಚಿಂತೆಗಳ,
ಬಿಡಿಸಿ ಬಗೆಬಗೆಯ ಬೇಗೆಗಳ
ಅರಸಿ ಹಲವಾರು ಚಿಂತೆಗಳ ,
ಬಿಡಿಸಿ ಬಗೆಬಗೆಯ ಬೇಗೆಗಳ
ಬಳಸಿ ನೂರಾರು ಭಾವಗಳ
ಅಳಿಸಿ ಎಲ್ಲ ಶ್ರಮ ಬೆಳೆಸುವೇ ಸಮಾಗಮ
ಕುಣಿಯುತ ಝಣಣ ಝಣ
ತಳೆಸುವೆ ಪ್ರಿಯತಮನ
ಒಲಿಯುವೆ ಮರೆತು
ಮನ ಉಲಿಯುವೆ ತನನನ
ಕುಣಿಯುತ ಝಣಣ
ಮರೆತು ಹೋದಂತ ಆಸೆಯ
ಕಾಯೊಂದು ಉದರಿತು ಹಣ್ಣಾಗಿ
ತೊರೆದು ಹೋದಂತ ಅರಿಗಿಳಿ ಕಣ್ಣ,
ತೆರಿಸಿ ಮರಳಿತು ತಾನಾಗಿ
ಅಲೆದು ಅತಿಯಾಗಿ ನೋಂದಿಹುದು,
ಬಳಲಿ ಬೆಂಡಾಗಿ ಬಂದಿಹುದು
ಅಲೆದು ಅತಿಯಾಗಿ ನೋಂದಿಹುದು,
ಬಳಲಿ ಬೆಂಡಾಗಿ ಬಂದಿಹುದು
ನೀಮಿಸಿ ನನ್ನದೆಯ ದೇಗುಲಕೆ ನಮಿಸಿ
ಮನಸಾರ ರಮಿಸುವೇ ನಿರಂತರ
ಕುಣಿಯುತ ಝಣಣ ಝಣ
ತಣಿಸುವೆ ಪ್ರಿಯತಮನ
ಒಲಿಯುವೆ ಮರೆತು ಮನ,
ಉಲಿಯುವೆ ತನನನ
ಕುಣಿಯುತ ಝಣಣ
ಕುಣಿಯುತ ಝಣಣ ಝಣ ,
ತಳೆಸುವೆ ಪ್ರಿಯತಮನ
ಕುಣಿಯುತ ಝಣಣ ಝಣ,
ತಳೆಸುವೆ ಪ್ರಿಯತಮನ
ಒಲಿಯುವೆ ಮರೆತು
ಮನ,ಉಲಿಯುವೆ ತನನನ
ಕುಣಿಯುತ ಝಣಣ……
ಅರಸಿ ಹಲವಾರು ಚಿಂತೆಗಳ,
ಬಿಡಿಸಿ ಬಗೆಬಗೆಯ ಬೇಗೆಗಳ
ಅರಸಿ ಹಲವಾರು ಚಿಂತೆಗಳ ,
ಬಿಡಿಸಿ ಬಗೆಬಗೆಯ ಬೇಗೆಗಳ
ಬಳಸಿ ನೂರಾರು ಭಾವಗಳ
ಅಳಿಸಿ ಎಲ್ಲ ಶ್ರಮ ಬೆಳೆಸುವೇ ಸಮಾಗಮ
ಕುಣಿಯುತ ಝಣಣ ಝಣ
ತಳೆಸುವೆ ಪ್ರಿಯತಮನ
ಒಲಿಯುವೆ ಮರೆತು
ಮನ ಉಲಿಯುವೆ ತನನನ
ಕುಣಿಯುತ ಝಣಣ
ಮರೆತು ಹೋದಂತ ಆಸೆಯ
ಕಾಯೊಂದು ಉದರಿತು ಹಣ್ಣಾಗಿ
ತೊರೆದು ಹೋದಂತ ಅರಿಗಿಳಿ ಕಣ್ಣ,
ತೆರಿಸಿ ಮರಳಿತು ತಾನಾಗಿ
ಅಲೆದು ಅತಿಯಾಗಿ ನೋಂದಿಹುದು,
ಬಳಲಿ ಬೆಂಡಾಗಿ ಬಂದಿಹುದು
ಅಲೆದು ಅತಿಯಾಗಿ ನೋಂದಿಹುದು,
ಬಳಲಿ ಬೆಂಡಾಗಿ ಬಂದಿಹುದು
ನೀಮಿಸಿ ನನ್ನದೆಯ ದೇಗುಲಕೆ ನಮಿಸಿ
ಮನಸಾರ ರಮಿಸುವೇ ನಿರಂತರ
ಕುಣಿಯುತ ಝಣಣ ಝಣ
ತಣಿಸುವೆ ಪ್ರಿಯತಮನ
ಒಲಿಯುವೆ ಮರೆತು ಮನ,
ಉಲಿಯುವೆ ತನನನ
ಕುಣಿಯುತ ಝಣಣ
Kuniyutha Jhanana Jhana song lyrics from Kannada Movie Samshaya Phala starring Udayakumar, Jayanthi, Srinath, Lyrics penned by Ku Ra Seetharama Shastry Sung by P Susheela, Music Composed by Saleel Chowdhary, film is Directed by A M Sameevulla and film is released on 1971