ಕೇಳಿರಿ ನಮ್ಮಯ ಕಥೆಯ ಕೆಡಿಸಲ್ಲ ನಿಮ್ಮಯ ತಲೆಯ
ರಂಜಿಸಲು ನಿಮ್ಮಯ ಮನವ ಈ ಸಂಭ್ರಮ
ಹಿರಿತೆರೆಯ ರಂಗಿನ ಕನಸು ಬೇರೆನು ಬೇಡದ ಮನಸ್ಸು
ತೆರೆಗೀಗ ಚೆಂದದ ಸಿನೆಮಾ ಈ ಸಂಭ್ರಮ
ಮೀಸಲಿಡಿ ನಿಮ್ಮಯ ಸಮಯ ತಂದಿರುವೆ ಹೊಸಬಗೆ ವಿಷಯ
ಕಾದಿಹುದು ನಿಮ್ಮಯ ಬರುವಿಕೆ
ನವಿರಾದ ಸಂಭ್ರಮ ಸಂಚಿಕೆ
ಕೇಳಿರಿ ನಮ್ಮಯ ಕಥೆಯ ಕೆಡಿಸಲ್ಲ ನಿಮ್ಮಯ ತಲೆಯ
ರಂಜಿಸಲು ನಿಮ್ಮಯ ಮನವ ಈ ಸಂಭ್ರಮ
ನಮಗಿಲ್ಲ ಗಾಡ್ ಫಾದರ್ಸ್ ನಮಗೆಲ್ಲ ಗಾಡೆ ಬಾಸು
ತಿರುತಿರುಗಿ ಹೊಂದಿಸಿ ಕಾಸು ಜೊತೆ ಸೇರಿ ಸಂಭ್ರಮ ಫ್ರೆಂಡ್ಸು
ಅನ್ಕೊಂಡಗೆಲ್ಲ ಇತ್ತು ಮಜವಾಗಿ ಶೂಟ್ ನಡೆದಿತ್ತು
ಗಾಡ್ಗ್ಯಾಕೊ ಕೋಪ ಬಂತು ಏನಾಯ್ತು ಮುಂದೇನಾಯ್ತು
||ಕೇಳಿರಿ ನಮ್ಮಯ ಕಥೆಯ ಕೆಡಿಸಲ್ಲ ನಿಮ್ಮಯ ತಲೆಯ
ರಂಜಿಸಲು ನಿಮ್ಮಯ ಮನವ ಈ ಸಂಭ್ರಮ||
ಯಾರಾರ ಕಂಗಳು ಬಿತ್ತು ಗಾಳಿಲಿ ಕರೋನ ಬಂತು
ಶೂಟಿಂಗ್ ನಡುವಲೆ ನಿಂತು ನಮ್ ಕನಸೆಲ್ಲ ತಿಂತು
ಹೆದರದಲೆ ಎದುರಿಸಿ ಕೆಡುಕು ನಡೆಯುತಿದೆ ಸಂಭ್ರಮ ಬದುಕು
ಭರವಸೆಯೆ ಬದುಕಿಗೆ ಬೆಳಕು ಸಾಗೋಣ ಬಾಳೋಣ
||ಕೇಳಿರಿ ನಮ್ಮಯ ಕಥೆಯ ಕೆಡಿಸಲ್ಲ ನಿಮ್ಮಯ ತಲೆಯ
ರಂಜಿಸಲು ನಿಮ್ಮಯ ಮನವ ಈ ಸಂಭ್ರಮ
ಹಿರಿತೆರೆಯ ರಂಗಿನ ಕನಸು ಬೇರೆನು ಬೇಡದ ಮನಸ್ಸು
ತೆರೆಗೀಗ ಚೆಂದದ ಸಿನೆಮಾ ಈ ಸಂಭ್ರಮ
ಮೀಸಲಿಡಿ ನಿಮ್ಮಯ ಸಮಯ ತಂದಿರುವೆ ಹೊಸಬಗೆ ವಿಷಯ
ಕಾದಿಹುದು ನಿಮ್ಮಯ ಬರುವಿಕೆ
ನವಿರಾದ ಸಂಭ್ರಮ ಸಂಚಿಕೆ||
ಕೇಳಿರಿ ನಮ್ಮಯ ಕಥೆಯ ಕೆಡಿಸಲ್ಲ ನಿಮ್ಮಯ ತಲೆಯ
ರಂಜಿಸಲು ನಿಮ್ಮಯ ಮನವ ಈ ಸಂಭ್ರಮ
ಹಿರಿತೆರೆಯ ರಂಗಿನ ಕನಸು ಬೇರೆನು ಬೇಡದ ಮನಸ್ಸು
ತೆರೆಗೀಗ ಚೆಂದದ ಸಿನೆಮಾ ಈ ಸಂಭ್ರಮ
ಮೀಸಲಿಡಿ ನಿಮ್ಮಯ ಸಮಯ ತಂದಿರುವೆ ಹೊಸಬಗೆ ವಿಷಯ
ಕಾದಿಹುದು ನಿಮ್ಮಯ ಬರುವಿಕೆ
ನವಿರಾದ ಸಂಭ್ರಮ ಸಂಚಿಕೆ
ಕೇಳಿರಿ ನಮ್ಮಯ ಕಥೆಯ ಕೆಡಿಸಲ್ಲ ನಿಮ್ಮಯ ತಲೆಯ
ರಂಜಿಸಲು ನಿಮ್ಮಯ ಮನವ ಈ ಸಂಭ್ರಮ
ನಮಗಿಲ್ಲ ಗಾಡ್ ಫಾದರ್ಸ್ ನಮಗೆಲ್ಲ ಗಾಡೆ ಬಾಸು
ತಿರುತಿರುಗಿ ಹೊಂದಿಸಿ ಕಾಸು ಜೊತೆ ಸೇರಿ ಸಂಭ್ರಮ ಫ್ರೆಂಡ್ಸು
ಅನ್ಕೊಂಡಗೆಲ್ಲ ಇತ್ತು ಮಜವಾಗಿ ಶೂಟ್ ನಡೆದಿತ್ತು
ಗಾಡ್ಗ್ಯಾಕೊ ಕೋಪ ಬಂತು ಏನಾಯ್ತು ಮುಂದೇನಾಯ್ತು
||ಕೇಳಿರಿ ನಮ್ಮಯ ಕಥೆಯ ಕೆಡಿಸಲ್ಲ ನಿಮ್ಮಯ ತಲೆಯ
ರಂಜಿಸಲು ನಿಮ್ಮಯ ಮನವ ಈ ಸಂಭ್ರಮ||
ಯಾರಾರ ಕಂಗಳು ಬಿತ್ತು ಗಾಳಿಲಿ ಕರೋನ ಬಂತು
ಶೂಟಿಂಗ್ ನಡುವಲೆ ನಿಂತು ನಮ್ ಕನಸೆಲ್ಲ ತಿಂತು
ಹೆದರದಲೆ ಎದುರಿಸಿ ಕೆಡುಕು ನಡೆಯುತಿದೆ ಸಂಭ್ರಮ ಬದುಕು
ಭರವಸೆಯೆ ಬದುಕಿಗೆ ಬೆಳಕು ಸಾಗೋಣ ಬಾಳೋಣ
||ಕೇಳಿರಿ ನಮ್ಮಯ ಕಥೆಯ ಕೆಡಿಸಲ್ಲ ನಿಮ್ಮಯ ತಲೆಯ
ರಂಜಿಸಲು ನಿಮ್ಮಯ ಮನವ ಈ ಸಂಭ್ರಮ
ಹಿರಿತೆರೆಯ ರಂಗಿನ ಕನಸು ಬೇರೆನು ಬೇಡದ ಮನಸ್ಸು
ತೆರೆಗೀಗ ಚೆಂದದ ಸಿನೆಮಾ ಈ ಸಂಭ್ರಮ
ಮೀಸಲಿಡಿ ನಿಮ್ಮಯ ಸಮಯ ತಂದಿರುವೆ ಹೊಸಬಗೆ ವಿಷಯ
ಕಾದಿಹುದು ನಿಮ್ಮಯ ಬರುವಿಕೆ
ನವಿರಾದ ಸಂಭ್ರಮ ಸಂಚಿಕೆ||