ಕೇಳುತ್ತಿದೆ ಈ ಹೃದಯ ಒಂದು ಕ್ಷಣ ನಿಲ್ಲುವೆಯ
ಕೇಳುತ್ತಿದೆ ಈ ಹೃದಯ ಬೇಗುದಿಯ ಗೆಲ್ಲುವೆಯ
ನೀರಿನಲಿ ಗಾಳಿಯು ಗೀಚಿರುವ ಸಾಲನು
ಮೈಮರೆತು ನೋಡಿಯು ನೋಡದೆ ಹೋದೆಯ
ಕೇಳುತ್ತಿದೆ ಈ ಹೃದಯ
ಬೆರಳು ಹಿಡಿದು ಜೊತೆಗೆ ನಡೆದು
ಮನಸ್ಸಿನಲೆ ಮಂದಹಾಸ ರೂಪತಾಳಿತು
ಸನಿಹ ಇರಲು ಹೊಳೆವ ಬಿಸಿಲು
ಭರವಸೆಯ ನೀಡುವಂತೆ ಮಾತನಾಡಿತು
ಶಬ್ಧಗಳ ಮೀರಿದ ಸಾವಿರದ ಸ್ನೇಹವೆ
ಸ್ವಪ್ನದಲಿ ಸೇರಿಯು ಸೇರದೆ ಹೋದೆಯ
ಕೇಳುತ್ತಿದೆ ಈ ಹೃದಯ
ಕರೆವಗುರಿಯ ಕಳೆದುಕೊಳಲೆ
ಸೆಳೆವ ಸವಿಭಾವದಲ್ಲಿ ಬಂಧಿಯಾಗುತ
ತೆರೆವ ಗರಿಯ ಪಡೆದುಕೊಳಲೆ
ನೆನಪುಗಳ ಬಾಚಿಕೊಂಡು ದೂರ ಹಾರುತ
ಜೀವದಲಿ ದೀಪವ ಹಚ್ಚಿರುವ ದೇವತೆ
ಎಲ್ಲವನು ಹೇಳಿಯು ಹೇಳದೆ ಹೋದೆಯ
ಕೇಳುತ್ತಿದೆ ಈ ಹೃದಯ ಒಂದು ಕ್ಷಣ ನಿಲ್ಲುವೆಯ
ಕೇಳುತ್ತಿದೆ ಈ ಹೃದಯ ಬೇಗುದಿಯ ಗೆಲ್ಲುವೆಯ
ನೀರಿನಲಿ ಗಾಳಿಯು ಗೀಚಿರುವ ಸಾಲನು
ಮೈಮರೆತು ನೋಡಿಯು ನೋಡದೆ ಹೋದೆಯ
ಕೇಳುತ್ತಿದೆ ಈ ಹೃದಯ
ಕೇಳುತ್ತಿದೆ ಈ ಹೃದಯ ಒಂದು ಕ್ಷಣ ನಿಲ್ಲುವೆಯ
ಕೇಳುತ್ತಿದೆ ಈ ಹೃದಯ ಬೇಗುದಿಯ ಗೆಲ್ಲುವೆಯ
ನೀರಿನಲಿ ಗಾಳಿಯು ಗೀಚಿರುವ ಸಾಲನು
ಮೈಮರೆತು ನೋಡಿಯು ನೋಡದೆ ಹೋದೆಯ
ಕೇಳುತ್ತಿದೆ ಈ ಹೃದಯ
ಬೆರಳು ಹಿಡಿದು ಜೊತೆಗೆ ನಡೆದು
ಮನಸ್ಸಿನಲೆ ಮಂದಹಾಸ ರೂಪತಾಳಿತು
ಸನಿಹ ಇರಲು ಹೊಳೆವ ಬಿಸಿಲು
ಭರವಸೆಯ ನೀಡುವಂತೆ ಮಾತನಾಡಿತು
ಶಬ್ಧಗಳ ಮೀರಿದ ಸಾವಿರದ ಸ್ನೇಹವೆ
ಸ್ವಪ್ನದಲಿ ಸೇರಿಯು ಸೇರದೆ ಹೋದೆಯ
ಕೇಳುತ್ತಿದೆ ಈ ಹೃದಯ
ಕರೆವಗುರಿಯ ಕಳೆದುಕೊಳಲೆ
ಸೆಳೆವ ಸವಿಭಾವದಲ್ಲಿ ಬಂಧಿಯಾಗುತ
ತೆರೆವ ಗರಿಯ ಪಡೆದುಕೊಳಲೆ
ನೆನಪುಗಳ ಬಾಚಿಕೊಂಡು ದೂರ ಹಾರುತ
ಜೀವದಲಿ ದೀಪವ ಹಚ್ಚಿರುವ ದೇವತೆ
ಎಲ್ಲವನು ಹೇಳಿಯು ಹೇಳದೆ ಹೋದೆಯ
ಕೇಳುತ್ತಿದೆ ಈ ಹೃದಯ ಒಂದು ಕ್ಷಣ ನಿಲ್ಲುವೆಯ
ಕೇಳುತ್ತಿದೆ ಈ ಹೃದಯ ಬೇಗುದಿಯ ಗೆಲ್ಲುವೆಯ
ನೀರಿನಲಿ ಗಾಳಿಯು ಗೀಚಿರುವ ಸಾಲನು
ಮೈಮರೆತು ನೋಡಿಯು ನೋಡದೆ ಹೋದೆಯ
ಕೇಳುತ್ತಿದೆ ಈ ಹೃದಯ