ದಾರಿಬಿಡಿ ನೆನಪುಗಳೆ ಕರೆಯುತಿದೆ ಜೀವನವೆ
ಸ್ನೇಹಿತರ ಜೊತೆಗಿರಲು ಬಯಸುತ್ತಿದೆ ಈ ಮನವೆ
ಉತ್ತರವೆ ಇಲ್ಲದ ಪ್ರಶ್ನೆಗಳ ಕೇಳದೆ
ಬೆಚ್ಚನೆಯ ಸಾಂತ್ವನ ನೀಡುವುದೆ ಸ್ನೇಹವೆ
ದಾರಿಬಿಡಿ ನೆನಪುಗಳೆ
ಹರುಷದೊಳಗು ವಿರಸದೊಲಗು
ಪ್ರತಿಫಲವ ಕೇಳದೆ ಬಾಗಿಯಾಗುವೆ
ಹರುಕು ಮುರುಕು ಕನಸ್ಸುಗಳನ್ನು
ಮುಜುಗರವೆ ಇಲ್ಲದೇನೆ ಹಂಚಿಕೊಳ್ಳುವೆ
ನಂಬಿರುವ ಲೋಕವು ಸ್ಪಂಧಿಸದೆ ಹೋದರು
ಕೈಬಿಡದೆ ಎಂದಿಗೂ ನಿಲ್ಲುವುದೆ ಸ್ನೇಹವೆ
ದಾರಿಬಿಡಿ ನೆನಪುಗಳೆ
ಹಸಿವ ಮರೆತು ಜೊತೆಗೆ ಅಲೆವ
ನಿಮಿಷಗಳು ಬಾಳನೋಡವನ್ನು ನೀಡಿದೆ
ಸನಿಹವಿರಲಿ ದೂರವಿರಲಿ
ನೆನೆದ ಕ್ಷಣ ಎಲ್ಲ ನೋವ ದೂರ ಓಡಿದೆ
ಪ್ರೀತಿಸುವ ಜೀವವು ತಾ ತೊರೆದು ಹೋದರು
ಜೀವನದ ಪ್ರೀತಿಯ ಕಾಯುವುದೆ ಸ್ನೇಹವೆ
||ದಾರಿಬಿಡಿ ನೆನಪುಗಳೆ ಕರೆಯುತಿದೆ ಜೀವನವೆ
ಸ್ನೇಹಿತರ ಜೊತೆಗಿರಲು ಬಯಸುತ್ತಿದೆ ಈ ಮನವೆ
ಉತ್ತರವೆ ಇಲ್ಲದ ಪ್ರಶ್ನೆಗಳ ಕೇಳದೆ
ಬೆಚ್ಚನೆಯ ಸಾಂತ್ವನ ನೀಡುವುದೆ ಸ್ನೇಹವೆ||
ದಾರಿಬಿಡಿ ನೆನಪುಗಳೆ
ದಾರಿಬಿಡಿ ನೆನಪುಗಳೆ ಕರೆಯುತಿದೆ ಜೀವನವೆ
ಸ್ನೇಹಿತರ ಜೊತೆಗಿರಲು ಬಯಸುತ್ತಿದೆ ಈ ಮನವೆ
ಉತ್ತರವೆ ಇಲ್ಲದ ಪ್ರಶ್ನೆಗಳ ಕೇಳದೆ
ಬೆಚ್ಚನೆಯ ಸಾಂತ್ವನ ನೀಡುವುದೆ ಸ್ನೇಹವೆ
ದಾರಿಬಿಡಿ ನೆನಪುಗಳೆ
ಹರುಷದೊಳಗು ವಿರಸದೊಲಗು
ಪ್ರತಿಫಲವ ಕೇಳದೆ ಬಾಗಿಯಾಗುವೆ
ಹರುಕು ಮುರುಕು ಕನಸ್ಸುಗಳನ್ನು
ಮುಜುಗರವೆ ಇಲ್ಲದೇನೆ ಹಂಚಿಕೊಳ್ಳುವೆ
ನಂಬಿರುವ ಲೋಕವು ಸ್ಪಂಧಿಸದೆ ಹೋದರು
ಕೈಬಿಡದೆ ಎಂದಿಗೂ ನಿಲ್ಲುವುದೆ ಸ್ನೇಹವೆ
ದಾರಿಬಿಡಿ ನೆನಪುಗಳೆ
ಹಸಿವ ಮರೆತು ಜೊತೆಗೆ ಅಲೆವ
ನಿಮಿಷಗಳು ಬಾಳನೋಡವನ್ನು ನೀಡಿದೆ
ಸನಿಹವಿರಲಿ ದೂರವಿರಲಿ
ನೆನೆದ ಕ್ಷಣ ಎಲ್ಲ ನೋವ ದೂರ ಓಡಿದೆ
ಪ್ರೀತಿಸುವ ಜೀವವು ತಾ ತೊರೆದು ಹೋದರು
ಜೀವನದ ಪ್ರೀತಿಯ ಕಾಯುವುದೆ ಸ್ನೇಹವೆ
||ದಾರಿಬಿಡಿ ನೆನಪುಗಳೆ ಕರೆಯುತಿದೆ ಜೀವನವೆ
ಸ್ನೇಹಿತರ ಜೊತೆಗಿರಲು ಬಯಸುತ್ತಿದೆ ಈ ಮನವೆ
ಉತ್ತರವೆ ಇಲ್ಲದ ಪ್ರಶ್ನೆಗಳ ಕೇಳದೆ
ಬೆಚ್ಚನೆಯ ಸಾಂತ್ವನ ನೀಡುವುದೆ ಸ್ನೇಹವೆ||
ದಾರಿಬಿಡಿ ನೆನಪುಗಳೆ