ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ತಾಜೆನುತ ಗೆಜ್ಜೆ ಘಲ್ಲು ತಾಜೆನುತ
ಬಲ್ಲಿದ ರಂಗನ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೊ
ನಮ್ ಬಲ್ಲಿದರಂಗನ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೊ

ಅರೆದರು ಅರಿಶಿಣವ ಅದಕೆ ಬೆರೆಸೆರು ಸುಣ್ಣಾವ
ಅಂದವುಳ್ಳ ರಂಗನ ಮ್ಯಾಲೆ ಚೆಲ್ಲಿದದೋಕುಳಿಯೊ
ಹಾಲಿನೋಕುಳಿಯೋ ಒಳ್ಳೆ ಲೀಲಾದೋಕುಳಿಯೊ
ಲೋಲನಾದ ರಂಗನ ಮ್ಯಾಲೆ ಹಾಲಿನೋಕುಳಿಯೊ
ಹಾಲಿನೋಕುಳಿಯೊ
||ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ತಾಜೆನುತ ಗೆಜ್ಜೆ ಘಲ್ಲು ತಾಜೆನುತ

ನಮ್ ಬಲ್ಲಿದರಂಗನ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೊ ||
ಗೆಜ್ಜೆ ಗೆಜ್ಜೆ ಘಲ್ಲು ತಾಜೆನುತ
ಗೆಜ್ಜೆ ಗೆಜ್ಜೆ ಘಲ್ಲು ತಾಜೆನುತ
ಗೆಜ್ಜೆ ಗೆಜ್ಜೆ ಘಲ್ಲು ತಾಜೆನುತ
ಗೆಜ್ಜೆ ಗೆಜ್ಜೆ ಘಲ್ಲು ತಾಜೆನುತ
ಘಲ್ಲೆನುತ ತಾಜೆನ್ ಘಲ್ಲೆನುತ ತಾಜೆನ್ ಘಲ್ಲೆನುತ ತಾಜೆನ್
ತುಪ್ಪದೋಕುಲಿಯೋಒಳ್ಳೆ ಒಪ್ಪದೋಕುಳಿಯೋ
ಒಪ್ಪವುಳ್ಳ ರಂಗನ ಮ್ಯಾಲೆ ತುಪ್ಪದೋಕುಳಿಯೊ
ಗಂಧದೋಕುಳಿಯೋ ಒಳ್ಳೆ ಚೆಂದದೋಕುಳಿಯೋ
ಅಂದವಾದ ರಂಗನ ಮ್ಯಾಲೆ ಗಂಧದೋಕುಳಿಯೊ
ಗಂಧದೋಕುಳಿಯೊ

Ghallu Ghallu Ghallenutha song lyrics from Kannada Movie Sambhrama starring Abhayveer,Veerendra Shetty,Ridhi Rathore, Lyrics penned bySung by Shashikala Sunil,Poornima Manjunath,Divya Ramachandra,Sonal Srivatsava,Abhinav Bhat,Aprameya ,Shreya Sri Ranga, Music Composed by Mano Murthy, film is Directed by Shree Sambhrama and film is released on 2023