ಆಡೋಕೆ ಸಾವಿರ ಆಟ
ಬರೆಯೋಣ ಶಾಲೆಯ ಪಾಠ
ಕಲಿಯೋಣ ಜೀವನ ಪಾಠ ಹೀಗೇನೆ
ಬಾಳೊಂದು ನಿಲ್ಲದ ಓಟ
ಸಹನೆಲಿ ಸಾಗುವ ನಗುತ
ರಂಗೇರಿದೆ ಸಂಜೆಯ ಕೆನ್ನೆಯ ಹಾಗೇನೆ
ನಮಗೇಕೆ ಊರಿನ ಚಿಂತೆ ಮರವೇರೊ ಮಂಗಗಳಂತೆ
ಕೆಸರಲ್ಲಿರೊ ಎಮ್ಮೆಗಳಂತೆ ದಾಟೋಣ ಬಾಳ ಸಂತೆ
ಆಡೋಕೆ ಸಾವಿರ ಆಟ
ಬರೆಯೋಣ ಶಾಲೆಯ ಪಾಠ
ಕಲಿಯೋಣ ಜೀವನ ಪಾಠ ಹೀಗೇನೆ
ನೂರಾರು ಆಸೆಯ ಗೂಡು ಮೂಡಿರಲು ಮೀಸೆಯ ಜಾಡು
ಅವರಪ್ಪ ನೋಡಿದ ಓಡು ಆಗೋಯ್ತು ನಾಯಿಯ ಪಾಡು
ನಮಗಾಗಿ ಕಾದಿದೆ ಕಾಲ ಮುರಿಯೋಣ ಜಾತಿಯ ಕಾಲ
ಬಾಳೋಣ ಜೇನಿನ ಹಾಗೆ ಒಂದಾಗಿ ಮುಂದಾಗಿ
||ಆಡೋಕೆ ಸಾವಿರ ಆಟ
ಬರೆಯೋಣ ಶಾಲೆಯ ಪಾಠ
ಕಲಿಯೋಣ ಜೀವನ ಪಾಠ ಹೀಗೇನೆ||
ಸ್ಮೈಲುಗಳ ಗಾಳಿಗೆ ತೂರಿ ಅರಸುತ್ತ ಬದುಕ ದಾರಿ
ಕನಸ್ಸೆಂಬ ಸೈಕಲ್ ಏರಿ ಹೊರಟೈತೆ ಜಂಬೂಸವಾರಿ
ಸಾಗರದ ಆಳದಿ ಮಲಗಿ ಕಾಯೋಣ ಚಿಪ್ಪಿನ ಹಾಗೆ
ಮೇಘಗಳ ಮಧುವ ಹೀರಿ ಮುತ್ತಾಗಿ ಮುತ್ತಾಗಿ
||ಆಡೋಕೆ ಸಾವಿರ ಆಟ
ಬರೆಯೋಣ ಶಾಲೆಯ ಪಾಠ
ಕಲಿಯೋಣ ಜೀವನ ಪಾಠ ಹೀಗೇನೆ
ಬಾಳೊಂದು ನಿಲ್ಲದ ಓಟ
ಸಹನೆಲಿ ಸಾಗುವ ನಗುತ
ರಂಗೇರಿದೆ ಸಂಜೆಯ ಕೆನ್ನೆಯ ಹಾಗೇನೆ
ನಮಗೇಕೆ ಊರಿನ ಚಿಂತೆ ಮರವೇರೊ ಮಂಗಗಳಂತೆ
ಕೆಸರಲ್ಲಿರೊ ಎಮ್ಮೆಗಳಂತೆ ದಾಟೋಣ ಬಾಳ ಸಂತೆ||
ಆಡೋಕೆ ಸಾವಿರ ಆಟ
ಬರೆಯೋಣ ಶಾಲೆಯ ಪಾಠ
ಕಲಿಯೋಣ ಜೀವನ ಪಾಠ ಹೀಗೇನೆ
ಬಾಳೊಂದು ನಿಲ್ಲದ ಓಟ
ಸಹನೆಲಿ ಸಾಗುವ ನಗುತ
ರಂಗೇರಿದೆ ಸಂಜೆಯ ಕೆನ್ನೆಯ ಹಾಗೇನೆ
ನಮಗೇಕೆ ಊರಿನ ಚಿಂತೆ ಮರವೇರೊ ಮಂಗಗಳಂತೆ
ಕೆಸರಲ್ಲಿರೊ ಎಮ್ಮೆಗಳಂತೆ ದಾಟೋಣ ಬಾಳ ಸಂತೆ
ಆಡೋಕೆ ಸಾವಿರ ಆಟ
ಬರೆಯೋಣ ಶಾಲೆಯ ಪಾಠ
ಕಲಿಯೋಣ ಜೀವನ ಪಾಠ ಹೀಗೇನೆ
ನೂರಾರು ಆಸೆಯ ಗೂಡು ಮೂಡಿರಲು ಮೀಸೆಯ ಜಾಡು
ಅವರಪ್ಪ ನೋಡಿದ ಓಡು ಆಗೋಯ್ತು ನಾಯಿಯ ಪಾಡು
ನಮಗಾಗಿ ಕಾದಿದೆ ಕಾಲ ಮುರಿಯೋಣ ಜಾತಿಯ ಕಾಲ
ಬಾಳೋಣ ಜೇನಿನ ಹಾಗೆ ಒಂದಾಗಿ ಮುಂದಾಗಿ
||ಆಡೋಕೆ ಸಾವಿರ ಆಟ
ಬರೆಯೋಣ ಶಾಲೆಯ ಪಾಠ
ಕಲಿಯೋಣ ಜೀವನ ಪಾಠ ಹೀಗೇನೆ||
ಸ್ಮೈಲುಗಳ ಗಾಳಿಗೆ ತೂರಿ ಅರಸುತ್ತ ಬದುಕ ದಾರಿ
ಕನಸ್ಸೆಂಬ ಸೈಕಲ್ ಏರಿ ಹೊರಟೈತೆ ಜಂಬೂಸವಾರಿ
ಸಾಗರದ ಆಳದಿ ಮಲಗಿ ಕಾಯೋಣ ಚಿಪ್ಪಿನ ಹಾಗೆ
ಮೇಘಗಳ ಮಧುವ ಹೀರಿ ಮುತ್ತಾಗಿ ಮುತ್ತಾಗಿ
||ಆಡೋಕೆ ಸಾವಿರ ಆಟ
ಬರೆಯೋಣ ಶಾಲೆಯ ಪಾಠ
ಕಲಿಯೋಣ ಜೀವನ ಪಾಠ ಹೀಗೇನೆ
ಬಾಳೊಂದು ನಿಲ್ಲದ ಓಟ
ಸಹನೆಲಿ ಸಾಗುವ ನಗುತ
ರಂಗೇರಿದೆ ಸಂಜೆಯ ಕೆನ್ನೆಯ ಹಾಗೇನೆ
ನಮಗೇಕೆ ಊರಿನ ಚಿಂತೆ ಮರವೇರೊ ಮಂಗಗಳಂತೆ
ಕೆಸರಲ್ಲಿರೊ ಎಮ್ಮೆಗಳಂತೆ ದಾಟೋಣ ಬಾಳ ಸಂತೆ||
Aadoke Saavira Aata song lyrics from Kannada Movie Sambhrama starring Abhayveer,Veerendra Shetty,Ridhi Rathore, Lyrics penned by Shree Sambhrama Sung by Divya Ramachandra,Shashikala Sunil,Poornima Manjunath,Sonal Srivatsava,Shreya Sri Ranga,Aprameya and Abhinav Bhat, Music Composed by Mano Murthy, film is Directed by Shree Sambhrama and film is released on 2023