LYRIC

Song Details Page after Lyrice

ನಿನ್ನ ನಾ ಕಂಡು ನನ್ನ ಒಳಗೆ
ಇದೆ ಮೊದಲು ಸಿಹಿ ಸಂಭ್ರಮ
ಯಾಕೊ ನಾ ಕಾಣೆ ನನ್ನ ಒಳಗು
ನಿನ್ನ ನೆನೆದು ಅದೆ ಸಂಭ್ರಮ
ಯಾಕೀಗ ನನ್ನಲ್ಲಿ ಈ ಬೇಡಿಕೆ
ಬೇಕೀಗ ನೀನೇನೆ ಈ ಕಣ್ಣಿಗೆ
ಹೀಗೆಂದು ಆಗಿಲ್ಲ ಈ ಜೀವಕ್ಕೆ
ಕಡಿವಾಣವೆ  ಇಲ್ಲ ಸಂತೋಷಕ್ಕೆ
ನಿನ್ನ ನಾ ಕಂಡು ನನ್ನ ಒಳಗೆ
ಇದೆ ಮೊದಲು ಸಿಹಿ ಸಂಭ್ರಮ
 
ಕಣ್ಣ ಗುರಿಯೀಗ ನಿನ ನೋಡುತ್ತಲೆ ನಿಂತಂತಿದೆ
ನನ್ನ ಪ್ರತಿದಾರಿ ನಿನ ಆಕರ್ಷಣೆ ಆದಂತಿದೆ
 
||ನಿನ್ನ ನಾ ಕಂಡು ನನ್ನ ಒಳಗೆ
ಇದೆ ಮೊದಲು ಸಿಹಿ ಸಂಭ್ರಮ||
 
ನೀನು ಬಲಿಬಂದು ನನ ಏಕಾಂತವು ದೂರಾಗಿದೆ
ಒಂದೆ ಕಿರುಭೇಟಿ ನನ ಜೀವಾಳಕೆ ಸೂರಾಗಿದೆ
 
||ನಿನ್ನ ನಾ ಕಂಡು ನನ್ನ ಒಳಗೆ
ಇದೆ ಮೊದಲು ಸಿಹಿ ಸಂಭ್ರಮ||
 
||ನಿನ್ನ ನಾ ಕಂಡು ನನ್ನ ಒಳಗೆ
ಇದೆ ಮೊದಲು ಸಿಹಿ ಸಂಭ್ರಮ
ಯಾಕೀಗ ನನ್ನಲ್ಲಿ ಈ ಬೇಡಿಕೆ
ಬೇಕೀಗ ನೀನೇನೆ ಈ ಕಣ್ಣಿಗೆ
ಹೀಗೆಂದು ಆಗಿಲ್ಲ ಈ ಜೀವಕ್ಕೆ
ಕಡಿವಾಣವೆ  ಇಲ್ಲ ಸಂತೋಷಕ್ಕೆ||
 
||ನಿನ್ನ ನಾ ಕಂಡು ನನ್ನ ಒಳಗೆ
ಇದೆ ಮೊದಲು ಸಿಹಿ ಸಂಭ್ರಮ||
 

ನಿನ್ನ ನಾ ಕಂಡು ನನ್ನ ಒಳಗೆ
ಇದೆ ಮೊದಲು ಸಿಹಿ ಸಂಭ್ರಮ
ಯಾಕೊ ನಾ ಕಾಣೆ ನನ್ನ ಒಳಗು
ನಿನ್ನ ನೆನೆದು ಅದೆ ಸಂಭ್ರಮ
ಯಾಕೀಗ ನನ್ನಲ್ಲಿ ಈ ಬೇಡಿಕೆ
ಬೇಕೀಗ ನೀನೇನೆ ಈ ಕಣ್ಣಿಗೆ
ಹೀಗೆಂದು ಆಗಿಲ್ಲ ಈ ಜೀವಕ್ಕೆ
ಕಡಿವಾಣವೆ  ಇಲ್ಲ ಸಂತೋಷಕ್ಕೆ
ನಿನ್ನ ನಾ ಕಂಡು ನನ್ನ ಒಳಗೆ
ಇದೆ ಮೊದಲು ಸಿಹಿ ಸಂಭ್ರಮ
 
ಕಣ್ಣ ಗುರಿಯೀಗ ನಿನ ನೋಡುತ್ತಲೆ ನಿಂತಂತಿದೆ
ನನ್ನ ಪ್ರತಿದಾರಿ ನಿನ ಆಕರ್ಷಣೆ ಆದಂತಿದೆ
 
||ನಿನ್ನ ನಾ ಕಂಡು ನನ್ನ ಒಳಗೆ
ಇದೆ ಮೊದಲು ಸಿಹಿ ಸಂಭ್ರಮ||
 
ನೀನು ಬಲಿಬಂದು ನನ ಏಕಾಂತವು ದೂರಾಗಿದೆ
ಒಂದೆ ಕಿರುಭೇಟಿ ನನ ಜೀವಾಳಕೆ ಸೂರಾಗಿದೆ
 
||ನಿನ್ನ ನಾ ಕಂಡು ನನ್ನ ಒಳಗೆ
ಇದೆ ಮೊದಲು ಸಿಹಿ ಸಂಭ್ರಮ||
 
||ನಿನ್ನ ನಾ ಕಂಡು ನನ್ನ ಒಳಗೆ
ಇದೆ ಮೊದಲು ಸಿಹಿ ಸಂಭ್ರಮ
ಯಾಕೀಗ ನನ್ನಲ್ಲಿ ಈ ಬೇಡಿಕೆ
ಬೇಕೀಗ ನೀನೇನೆ ಈ ಕಣ್ಣಿಗೆ
ಹೀಗೆಂದು ಆಗಿಲ್ಲ ಈ ಜೀವಕ್ಕೆ
ಕಡಿವಾಣವೆ  ಇಲ್ಲ ಸಂತೋಷಕ್ಕೆ||
 
||ನಿನ್ನ ನಾ ಕಂಡು ನನ್ನ ಒಳಗೆ
ಇದೆ ಮೊದಲು ಸಿಹಿ ಸಂಭ್ರಮ||
 

Ninna Naa Kandu song lyrics from Kannada Movie Sambhrama starring Abhayveer,Veerendra Shetty,Ridhi Rathore, Lyrics penned by Chinmay Bhavikere Sung by Chinmai Athreyas,Supriya Raghunandan, Music Composed by Mano Murthy, film is Directed by Shree Sambhrama and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ