Yaaru Bhoomige Lyrics

ಯಾರು ಭೂಮಿಗೆ Lyrics

in Sambhrama

in ಸಂಭ್ರಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರು ಭೂಮಿಗೆ ಮೊದಲ ಬಾರಿಗೆ
ಪ್ರೀತಿಯ ಎಳೆ ತಂದರೋ
ಹೆಣ್ಣು ಮೊದಲ ಗಂಡು ಮೊದಲ
ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೆ ಎಎಎಎ ಬಾರೆ ಎಎಎಎ

ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ
ಕೇಳಲಿಲ್ಲ ಯಾರೆಂದು ನನ್ನವಳು ಯಾರೆಂದು
ಮನಸು ಹೇಳಲಿಲ್ಲ ಕನಸು ತೋರಲಿಲ್ಲ
ನನ್ನವಳು ಯಾರೆಂದು ಕೇಳಲಿಲ್ಲ ನಾನೆಂದು
ಕಂಡೆ ನಲ್ಲೆ ನಿನ್ನನಲ್ಲೆ
ನೋಡಿದಲ್ಲೆ ನೋಟದಲ್ಲೆ
ನನ್ನ ಎದೆಯಲ್ಲೆ ಸೇರಿಹೋದೆ ಬಾ. . .

|| ಯಾರು ಪ್ರೀತಿಗೆ ಮೊದಲ ಬಾರಿಗೆ
ಸೋಲುವ ಕಲೆ ತಂದರೋ
ಕಣ್ಣು ಮೊದಲ ಹೃದಯ ಮೊದಲ
ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೆ ಎಎಎಎ ಬಾರೆ ಎಎಎಎ||

ಮಿನುಗುವ ನಕ್ಶತ್ರ ಹಾಡಿತು ಕಿವಿ ಹತ್ರ
ನಮ್ಮ ಚಂದ್ರ ಎಲ್ಲಿ ಅಂತ
ಎತ್ತ ಹೋದ ಜಾರಿಕೊಂತ
ನಾಚಿಕೆಯ ಮುಗಿಲಿಂದ ಪ್ರೇಮ ಪೌರ್ಣಿಮೆ ತರಲು
ನನ್ನವಳ ಎದೆಯಲ್ಲಿ ನಿಮ್ಮ ಚಂದ್ರ ಹೋಗಿ ಕುಂತ
ನೋಡಿ ಅಂದೆ ಕೂಗಿ ಎಂದೆ
ಪ್ರೇಮೋದಯ ಮಾಡಿಸೆಂದೆ
ನನ್ನ ಮನದಿರುಳ ಮರೆಮಾಡು ಬಾ........

|| ಯಾರು ಹೆಣ್ಣಿಗೆ ಮೊದಲ ಬಾರಿಗೆ
ನಾಚುವ ವರ ತಂದರೋ
ಕಣ್ಣು ಮೊದಲ ರೆಪ್ಪೆ ಮೊದಲ
ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೆ ಎಎಎಎ ಬಾರೆ ಎಎಎಎ
ಬಾರೆ ಎಎಎಎ ಬಾರೆ....||

ಯಾರು ಭೂಮಿಗೆ ಮೊದಲ ಬಾರಿಗೆ
ಪ್ರೀತಿಯ ಎಳೆ ತಂದರೋ
ಹೆಣ್ಣು ಮೊದಲ ಗಂಡು ಮೊದಲ
ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೆ ಎಎಎಎ ಬಾರೆ ಎಎಎಎ

ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ
ಕೇಳಲಿಲ್ಲ ಯಾರೆಂದು ನನ್ನವಳು ಯಾರೆಂದು
ಮನಸು ಹೇಳಲಿಲ್ಲ ಕನಸು ತೋರಲಿಲ್ಲ
ನನ್ನವಳು ಯಾರೆಂದು ಕೇಳಲಿಲ್ಲ ನಾನೆಂದು
ಕಂಡೆ ನಲ್ಲೆ ನಿನ್ನನಲ್ಲೆ
ನೋಡಿದಲ್ಲೆ ನೋಟದಲ್ಲೆ
ನನ್ನ ಎದೆಯಲ್ಲೆ ಸೇರಿಹೋದೆ ಬಾ. . .

|| ಯಾರು ಪ್ರೀತಿಗೆ ಮೊದಲ ಬಾರಿಗೆ
ಸೋಲುವ ಕಲೆ ತಂದರೋ
ಕಣ್ಣು ಮೊದಲ ಹೃದಯ ಮೊದಲ
ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೆ ಎಎಎಎ ಬಾರೆ ಎಎಎಎ||

ಮಿನುಗುವ ನಕ್ಶತ್ರ ಹಾಡಿತು ಕಿವಿ ಹತ್ರ
ನಮ್ಮ ಚಂದ್ರ ಎಲ್ಲಿ ಅಂತ
ಎತ್ತ ಹೋದ ಜಾರಿಕೊಂತ
ನಾಚಿಕೆಯ ಮುಗಿಲಿಂದ ಪ್ರೇಮ ಪೌರ್ಣಿಮೆ ತರಲು
ನನ್ನವಳ ಎದೆಯಲ್ಲಿ ನಿಮ್ಮ ಚಂದ್ರ ಹೋಗಿ ಕುಂತ
ನೋಡಿ ಅಂದೆ ಕೂಗಿ ಎಂದೆ
ಪ್ರೇಮೋದಯ ಮಾಡಿಸೆಂದೆ
ನನ್ನ ಮನದಿರುಳ ಮರೆಮಾಡು ಬಾ........

|| ಯಾರು ಹೆಣ್ಣಿಗೆ ಮೊದಲ ಬಾರಿಗೆ
ನಾಚುವ ವರ ತಂದರೋ
ಕಣ್ಣು ಮೊದಲ ರೆಪ್ಪೆ ಮೊದಲ
ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೆ ಎಎಎಎ ಬಾರೆ ಎಎಎಎ
ಬಾರೆ ಎಎಎಎ ಬಾರೆ....||

Yaaru Bhoomige song lyrics from Kannada Movie Sambhrama starring Ramesh Aravind, Kaveri, Kalyan Kumar, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by K Mahesh Sukhadhare and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ