Hubbi Holigeyantha Hudugi Lyrics

ಹುಬ್ಳಿ ಹೋಳಿಗೆಯಂಥ ಹುಡುಗಿ Lyrics

in Sambhrama

in ಸಂಭ್ರಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
                  ಗರಗರ ಗರಗರ ಗರಗರ ಬಾಳು ಸಿಹಿ ಖಾರ ಖಾರ
 
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
                  ಗರಗರ ಗರಗರ ಗರಗರ ಬಾಳು ಸಿಹಿ ಖಾರ ಖಾರ
 
ಗಂಡು : ಇಳುಕಲ್ ರವಿಕೆ ನಿನ್ನ ಬಿಗಿದು ಬಯಲು ಮಾಡ್ತು
              ಕಚ್ಚೇ ಸೀರೆ ನಿನ್ನ ಸಿಗಿದು ಎರಡು ಮಾಡ್ತು
                ಲಚುಮಿ ಡಾಬು ನಾಡಿ ಹಿಡಿದು ಸುಕ್ಕು ಮಾಡ್ತು
                ಚೈನಾ ಚೈನು ಎದೆ ಹತ್ತಿ ಕುಂತು ನೋಡ್ತು
                ಅಯ್ಯೋ ಶಿವನೇ ನೋಡು ಶಿವನೇ ಕೊಡು ನನಗಾ ಭಾಗ್ಯ
 
|| ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
                  ಗರಗರ ಗರಗರ ಗರಗರ ಬಾಳು ಸಿಹಿ ಖಾರ ಖಾರ….||
 
ಹೆಣ್ಣು : ಕನಸೇ ನವದಾನ್ಯ ಎಳು ಖಂಡುಗ ಬೆಳೆದು ಕುಂತೆ
                ಮನಸೇ ಉಗ್ರಾಣ ಬಂಡಿ ಬಂಡಿ  ತುಂಬಿಸಿ ನಿಂತೆ
                ಏಳೇ ಹೆಜ್ಜೆಗೆ ಕಾಲು ಹಿಡಿದು ಕೆರೆದು ಕುಂತೆ
                ಲಗೂನ ಲಗನಾ ಅಂತ ಛತ್ತೆ ನೋಡ್ತಾ ನಿಂತೇ
                ತೋರ್ಸೋ ಶಿವನೇ ಆರ್ಸೊ ಶಿವನೇ
                ಮಧುಮಂಚದ ಮನ ದೀಪ…
 
|| ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
                  ಗರಗರ ಗರಗರ ಗರಗರ ಬಾಳು ಸಿಹಿ ಖಾರ ಖಾರ….||
 
ಹೆಣ್ಣು : ಹೋಲಿ ಹೋಲಿ ನಿನ್ನ ನೋಡಿದಾಗಲೆಲ್ಲಾ
ಗಂಡು : ಟುವ್ವಿ ಟುವ್ವಿ ನಿನ್ನ ಮುಟ್ಟಾದಾಗಲೆಲ್ಲ
ಹೆಣ್ಣು : ರತ್ತೋ ರತ್ತೋ ನಿನ್ನ ನೆನಸಿದಾಗಲೆಲ್ಲ
ಗಂಡು : ಬಿತ್ತೋ ಬಿತ್ತೋ ಭ್ರಮೆ ಕಳಚಿದಾಗಲೆಲ್ಲ
ಹೆಣ್ಣು : ಬಂದ್ರೂ ಕಷ್ಟ             
ಗಂಡು : ಹೋದ್ರೂ ಕಷ್ಟ
ಇಬ್ಬರು : ಇದು ಎಂಥಾ ಮಾಯೇನೋ…
 
|| ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
                  ಗರಗರ ಗರಗರ ಗರಗರ ಬಾಳು ಸಿಹಿ ಖಾರ ಖಾರ
 
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
                  ಗರಗರ ಗರಗರ ಗರಗರ ಬಾಳು ಸಿಹಿ ಖಾರ ಖಾರ….||

ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
                  ಗರಗರ ಗರಗರ ಗರಗರ ಬಾಳು ಸಿಹಿ ಖಾರ ಖಾರ
 
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
                  ಗರಗರ ಗರಗರ ಗರಗರ ಬಾಳು ಸಿಹಿ ಖಾರ ಖಾರ
 
ಗಂಡು : ಇಳುಕಲ್ ರವಿಕೆ ನಿನ್ನ ಬಿಗಿದು ಬಯಲು ಮಾಡ್ತು
              ಕಚ್ಚೇ ಸೀರೆ ನಿನ್ನ ಸಿಗಿದು ಎರಡು ಮಾಡ್ತು
                ಲಚುಮಿ ಡಾಬು ನಾಡಿ ಹಿಡಿದು ಸುಕ್ಕು ಮಾಡ್ತು
                ಚೈನಾ ಚೈನು ಎದೆ ಹತ್ತಿ ಕುಂತು ನೋಡ್ತು
                ಅಯ್ಯೋ ಶಿವನೇ ನೋಡು ಶಿವನೇ ಕೊಡು ನನಗಾ ಭಾಗ್ಯ
 
|| ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
                  ಗರಗರ ಗರಗರ ಗರಗರ ಬಾಳು ಸಿಹಿ ಖಾರ ಖಾರ….||
 
ಹೆಣ್ಣು : ಕನಸೇ ನವದಾನ್ಯ ಎಳು ಖಂಡುಗ ಬೆಳೆದು ಕುಂತೆ
                ಮನಸೇ ಉಗ್ರಾಣ ಬಂಡಿ ಬಂಡಿ  ತುಂಬಿಸಿ ನಿಂತೆ
                ಏಳೇ ಹೆಜ್ಜೆಗೆ ಕಾಲು ಹಿಡಿದು ಕೆರೆದು ಕುಂತೆ
                ಲಗೂನ ಲಗನಾ ಅಂತ ಛತ್ತೆ ನೋಡ್ತಾ ನಿಂತೇ
                ತೋರ್ಸೋ ಶಿವನೇ ಆರ್ಸೊ ಶಿವನೇ
                ಮಧುಮಂಚದ ಮನ ದೀಪ…
 
|| ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
                  ಗರಗರ ಗರಗರ ಗರಗರ ಬಾಳು ಸಿಹಿ ಖಾರ ಖಾರ….||
 
ಹೆಣ್ಣು : ಹೋಲಿ ಹೋಲಿ ನಿನ್ನ ನೋಡಿದಾಗಲೆಲ್ಲಾ
ಗಂಡು : ಟುವ್ವಿ ಟುವ್ವಿ ನಿನ್ನ ಮುಟ್ಟಾದಾಗಲೆಲ್ಲ
ಹೆಣ್ಣು : ರತ್ತೋ ರತ್ತೋ ನಿನ್ನ ನೆನಸಿದಾಗಲೆಲ್ಲ
ಗಂಡು : ಬಿತ್ತೋ ಬಿತ್ತೋ ಭ್ರಮೆ ಕಳಚಿದಾಗಲೆಲ್ಲ
ಹೆಣ್ಣು : ಬಂದ್ರೂ ಕಷ್ಟ             
ಗಂಡು : ಹೋದ್ರೂ ಕಷ್ಟ
ಇಬ್ಬರು : ಇದು ಎಂಥಾ ಮಾಯೇನೋ…
 
|| ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
                  ಗರಗರ ಗರಗರ ಗರಗರ ಬಾಳು ಸಿಹಿ ಖಾರ ಖಾರ
 
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ  
ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
                  ಗರಗರ ಗರಗರ ಗರಗರ ಬಾಳು ಸಿಹಿ ಖಾರ ಖಾರ….||

Hubbi Holigeyantha Hudugi song lyrics from Kannada Movie Sambhrama starring Ramesh Aravind, Kaveri, Kalyan Kumar, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by K Mahesh Sukhadhare and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ