O Bhoorame-male Lyrics

ಓ ಭೂರಮೇ-ಮೇಲ್ Lyrics

in Sambhrama

in ಸಂಭ್ರಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ.. ಭೂರಮೇ….ಹೇ ಹೇ ಹೇ…
ಜೋಗ ಜೋಗ ಜೋಗದಲ್ಲಿ
ಜಾರೊ ಜಾರೊ ನೀರಿನಲ್ಲಿ
ಸ್ನಾನ ಮಾಡೊ ಪ್ರೇಮ ಸಂಭ್ರಮ

ಓ.. ಭೂರಮೇ..ಹೇ ಹೇ ಹೇ…
ಕಾಲ ಕಾಲ ಕಾಲದಿಂದ
ಮಾಗಿ ಮಾಡೊ ಮಾಯದಿಂದ
ಭೂರಮೆ ಮೈಮರೆಯೊ ಸಂಭ್ರಮ

ಸಂಭ್ರಮ ಸಂಭ್ರಮ ಸಂಭ್ರಮ
ಸಂಭ್ರಮ ಸಂಭ್ರಮ ಸಂಭ್ರಮ

ಬಾಳ ಬಾನಿನಲ್ಲಿ ಪ್ರೇಮ ದೇವತೆ
ಬಂದಳು ಬಂದಳು
ಧಾರೆ ಧಾರೆಯಾಗಿ ಪ್ರೇಮ ವರ್ಷವ
ತಂದಳು ತಂದಳು
ಅಂತರಗಂಗೆಯೇ ನೋಡು ನೀ
ನನ್ನಲ್ಲಿ ಪ್ರೇಮವಾಹಿನಿ ವಾಹಿನಿ
ಚೈತ್ರದ ಕೋಗಿಲೆ ಕೇಳು ನನ್ನ ಈ ರಾಗವಾಹಿನಿ
ಓ.. ಭೂರಮೆ…ಹೇ ಹೇ ಹೇ…
ಉದಯದ ಹೊಂಬಿಸಿಲಿನಲ್ಲಿ
ಹಾರುವ ಹೊಂಗನಸು ತಾಳೊ
ಬಾಳ ಹಕ್ಕಿ ಪ್ರಾಯ ಸಂಭ್ರಮ
 
ಪ್ರೇಮಧಾರೆಯಿಂದ ತುಂಬಿಹೋಗಿದೆ...
ಹೃದಯದ  ಜಲಾಶಯ
ಹೇಗೆ ತೆರೆಯಲಿ ಎಂದು ನಾಚಿ ನಿಂತಿದೆ ....
ಹೃದಯದ ಬಾಗಿಲು
ಅವಳೆ ತೆರೆಯಲಿ ನನ್ನಾಸೆ ತಿಳಿಯಲಿ ಎಂದೆ ನಾ... ಓ ಭೂರಮೆ
ಹೇಳಲು ಆನಂದ ಬಚ್ಚಿಡಲು ಆನಂದ ಭೂರಮೆ.. .
ಈ ಸಂಭ್ರಮ. . .ಆ ಆ ಆ…
ಏಳು ಏಳು ಜನ್ಮದಿಂದ
ಹಾಡಿ ಕೂಡಿಕೊಂಡು ಬಂದ
ಅಮರ ಮಧುರ ಪ್ರೇಮ ಸಂಭ್ರಮ

-
ಓ.. ಭೂರಮೇ….ಹೇ ಹೇ ಹೇ…
ಜೋಗ ಜೋಗ ಜೋಗದಲ್ಲಿ
ಜಾರೊ ಜಾರೊ ನೀರಿನಲ್ಲಿ
ಸ್ನಾನ ಮಾಡೊ ಪ್ರೇಮ ಸಂಭ್ರಮ

ಓ.. ಭೂರಮೇ..ಹೇ ಹೇ ಹೇ…
ಕಾಲ ಕಾಲ ಕಾಲದಿಂದ
ಮಾಗಿ ಮಾಡೊ ಮಾಯದಿಂದ
ಭೂರಮೆ ಮೈಮರೆಯೊ ಸಂಭ್ರಮ

ಸಂಭ್ರಮ ಸಂಭ್ರಮ ಸಂಭ್ರಮ
ಸಂಭ್ರಮ ಸಂಭ್ರಮ ಸಂಭ್ರಮ

ಬಾಳ ಬಾನಿನಲ್ಲಿ ಪ್ರೇಮ ದೇವತೆ
ಬಂದಳು ಬಂದಳು
ಧಾರೆ ಧಾರೆಯಾಗಿ ಪ್ರೇಮ ವರ್ಷವ
ತಂದಳು ತಂದಳು
ಅಂತರಗಂಗೆಯೇ ನೋಡು ನೀ
ನನ್ನಲ್ಲಿ ಪ್ರೇಮವಾಹಿನಿ ವಾಹಿನಿ
ಚೈತ್ರದ ಕೋಗಿಲೆ ಕೇಳು ನನ್ನ ಈ ರಾಗವಾಹಿನಿ
ಓ.. ಭೂರಮೆ…ಹೇ ಹೇ ಹೇ…
ಉದಯದ ಹೊಂಬಿಸಿಲಿನಲ್ಲಿ
ಹಾರುವ ಹೊಂಗನಸು ತಾಳೊ
ಬಾಳ ಹಕ್ಕಿ ಪ್ರಾಯ ಸಂಭ್ರಮ
 
ಪ್ರೇಮಧಾರೆಯಿಂದ ತುಂಬಿಹೋಗಿದೆ...
ಹೃದಯದ  ಜಲಾಶಯ
ಹೇಗೆ ತೆರೆಯಲಿ ಎಂದು ನಾಚಿ ನಿಂತಿದೆ ....
ಹೃದಯದ ಬಾಗಿಲು
ಅವಳೆ ತೆರೆಯಲಿ ನನ್ನಾಸೆ ತಿಳಿಯಲಿ ಎಂದೆ ನಾ... ಓ ಭೂರಮೆ
ಹೇಳಲು ಆನಂದ ಬಚ್ಚಿಡಲು ಆನಂದ ಭೂರಮೆ.. .
ಈ ಸಂಭ್ರಮ. . .ಆ ಆ ಆ…
ಏಳು ಏಳು ಜನ್ಮದಿಂದ
ಹಾಡಿ ಕೂಡಿಕೊಂಡು ಬಂದ
ಅಮರ ಮಧುರ ಪ್ರೇಮ ಸಂಭ್ರಮ

O Bhoorame-male song lyrics from Kannada Movie Sambhrama starring Ramesh Aravind, Kaveri, Kalyan Kumar, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by K Mahesh Sukhadhare and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ