ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್
ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್
ವಾ ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್
ಇದು ನಮ್ಮೂರ ಮಂದಹಾಸ
ಇಟ್ಸ್ ಈಕ್ವಲ್ ಟೂ ಮೋನಾಲಿಸಾ
ಲಜ್ಜೇ ಈ ಲಜ್ಜೇ ಸಿಹಿ ಶಾವಿಗೆ ಸಜ್ಜೆ
ನಲ್ಲನಿಗಾ ಹಾಯ್ ಹಾಯ್ ನಿನ್ನ ನಲ್ಲನಿಗಾ
ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್
ನಮ್ಮೂರ ಮಂದಾರ ಮಂದಹಾಸ
ಇಟ್ಸ್ ಈಕ್ವಲ್ ಟೂ ಮೋನಾಲಿಸಾ
ಕಣ್ಣ ನವಿಲು ಗರಿಯಲಿ
ಕನಸುಗಳ ರಂಗಲಿ
ಪ್ರಿಯನ ಚಿತ್ರ ಬರೆದೆಯ
ಪ್ರಿಯನ ಚಿತ್ರ ಬರದೆಯ
ಹೃದಯದ ತಿಜೋರಿಯಲಿ
ಮೀಡಿಯೋ ಪ್ರಾಣ ಪದಕದಲಿ
ಪ್ರಿಯನ ಬಂಧಿ ಮಾಡಿದೆಯಾ
ಪ್ರಿಯನ ಬಂಧಿ ಮಾಡಿದೆಯಾ
ಮನದ ಮಾವಿನ ಮರದ ಮರೆಯಲಿ
ಹಾಡೋದ್ಯಾರದೂ . .
ನಮಗೂ ಕೂಡ ಕೇಳದಂತಿರೋ
ಕಂಠ ಯಾವುದು. . .
ಮನದ ಮಾವಿನ ಮರದ ಮರೆಯಲಿ
ಹಾಡೋದ್ಯಾರದೂ . .
ನಮಗೂ ಕೂಡ ಕೇಳದಂತಿರೋ
ಕಂಠ ಯಾವುದು. . .
|| ಇದು ನಮ್ಮೂರ ಮಂದಹಾಸ
ಇದು ಇಂಗ್ಲೀಷ ನ ಮಪದನಿಸ
ಲಜ್ಜೇ ಈ ಲಜ್ಜೇ ಸಿಹಿ ಶಾಮಿಗೆ ಸಜ್ಜೆ
ನಲ್ಲನಿಗಾ ಹಾಯ್ ಹಾಯ್ ನಿನ್ನ ನಲ್ಲನಿಗಾ
ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್
ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್ ||
ಬಾಳ ಮೊದಲ ರಾತ್ರೀಲಿ
ಬೆವರ ಮುತ್ತು ಹಣೇಲಿ
ಬಂದರೇನು ಮಾಡುವುಳೋ
ಬಂದರೇ ಏನು ಮಾಡುವುಳೋ
ಸೇರಿ ಎದೆಯ ಹತ್ತಿರ ನೀಡುತ್ತಾಳೆ
ಸರಸರ ಮುತ್ತಿನಲಿ ಉತ್ತರ ಮುತ್ತುಗಳಲಿ ಉತ್ತರ
ಮದುವೆವರೆಗೂ ನಮ್ಮ ಒಡವೆ ನೀ ಕೇಳೇ ಬಂಗಾರ
ಧಾರೆ ಎದೆಯ ತವರ ತಾರೆ ನೀ ನಗು ನೀ ಮಂದಾರ
ಮದುವೆವರೆಗೂ ನಮ್ಮ ಒಡವೆ ನೀ ಕೇಳೇ ಬಂಗಾರ
ಧಾರೆ ಎದೆಯ ತವರ ತಾರೆ ನೀ ನಗು ನೀ ಮಂದಾರ
|| ಇದು ನಮ್ಮೂರ ಮಂದಹಾಸ
ಇಟ್ಸ್ ಈಕ್ವಲ್ ಟೂ ಮೋನಾಲಿಸಾ
ಲಜ್ಜೇ ಈ ಲಜ್ಜೇ ಸಿಹಿ ಶಾವಿಗೆ ಸಜ್ಜೆ
ನಲ್ಲನಿಗಾ ಹಾಯ್ ಹಾಯ್ ನಿನ್ನ ನಲ್ಲನಿಗಾ
ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್
ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್ ||
ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್
ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್
ವಾ ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್
ಇದು ನಮ್ಮೂರ ಮಂದಹಾಸ
ಇಟ್ಸ್ ಈಕ್ವಲ್ ಟೂ ಮೋನಾಲಿಸಾ
ಲಜ್ಜೇ ಈ ಲಜ್ಜೇ ಸಿಹಿ ಶಾವಿಗೆ ಸಜ್ಜೆ
ನಲ್ಲನಿಗಾ ಹಾಯ್ ಹಾಯ್ ನಿನ್ನ ನಲ್ಲನಿಗಾ
ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್
ನಮ್ಮೂರ ಮಂದಾರ ಮಂದಹಾಸ
ಇಟ್ಸ್ ಈಕ್ವಲ್ ಟೂ ಮೋನಾಲಿಸಾ
ಕಣ್ಣ ನವಿಲು ಗರಿಯಲಿ
ಕನಸುಗಳ ರಂಗಲಿ
ಪ್ರಿಯನ ಚಿತ್ರ ಬರೆದೆಯ
ಪ್ರಿಯನ ಚಿತ್ರ ಬರದೆಯ
ಹೃದಯದ ತಿಜೋರಿಯಲಿ
ಮೀಡಿಯೋ ಪ್ರಾಣ ಪದಕದಲಿ
ಪ್ರಿಯನ ಬಂಧಿ ಮಾಡಿದೆಯಾ
ಪ್ರಿಯನ ಬಂಧಿ ಮಾಡಿದೆಯಾ
ಮನದ ಮಾವಿನ ಮರದ ಮರೆಯಲಿ
ಹಾಡೋದ್ಯಾರದೂ . .
ನಮಗೂ ಕೂಡ ಕೇಳದಂತಿರೋ
ಕಂಠ ಯಾವುದು. . .
ಮನದ ಮಾವಿನ ಮರದ ಮರೆಯಲಿ
ಹಾಡೋದ್ಯಾರದೂ . .
ನಮಗೂ ಕೂಡ ಕೇಳದಂತಿರೋ
ಕಂಠ ಯಾವುದು. . .
|| ಇದು ನಮ್ಮೂರ ಮಂದಹಾಸ
ಇದು ಇಂಗ್ಲೀಷ ನ ಮಪದನಿಸ
ಲಜ್ಜೇ ಈ ಲಜ್ಜೇ ಸಿಹಿ ಶಾಮಿಗೆ ಸಜ್ಜೆ
ನಲ್ಲನಿಗಾ ಹಾಯ್ ಹಾಯ್ ನಿನ್ನ ನಲ್ಲನಿಗಾ
ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್
ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್ ||
ಬಾಳ ಮೊದಲ ರಾತ್ರೀಲಿ
ಬೆವರ ಮುತ್ತು ಹಣೇಲಿ
ಬಂದರೇನು ಮಾಡುವುಳೋ
ಬಂದರೇ ಏನು ಮಾಡುವುಳೋ
ಸೇರಿ ಎದೆಯ ಹತ್ತಿರ ನೀಡುತ್ತಾಳೆ
ಸರಸರ ಮುತ್ತಿನಲಿ ಉತ್ತರ ಮುತ್ತುಗಳಲಿ ಉತ್ತರ
ಮದುವೆವರೆಗೂ ನಮ್ಮ ಒಡವೆ ನೀ ಕೇಳೇ ಬಂಗಾರ
ಧಾರೆ ಎದೆಯ ತವರ ತಾರೆ ನೀ ನಗು ನೀ ಮಂದಾರ
ಮದುವೆವರೆಗೂ ನಮ್ಮ ಒಡವೆ ನೀ ಕೇಳೇ ಬಂಗಾರ
ಧಾರೆ ಎದೆಯ ತವರ ತಾರೆ ನೀ ನಗು ನೀ ಮಂದಾರ
|| ಇದು ನಮ್ಮೂರ ಮಂದಹಾಸ
ಇಟ್ಸ್ ಈಕ್ವಲ್ ಟೂ ಮೋನಾಲಿಸಾ
ಲಜ್ಜೇ ಈ ಲಜ್ಜೇ ಸಿಹಿ ಶಾವಿಗೆ ಸಜ್ಜೆ
ನಲ್ಲನಿಗಾ ಹಾಯ್ ಹಾಯ್ ನಿನ್ನ ನಲ್ಲನಿಗಾ
ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್
ವಾಟ್ ಎ ಸ್ಮೈಲ್ ವ್ಹಾ ವಾಟ್ ಸ್ಮೈಲ್ ||
What A Smile song lyrics from Kannada Movie Sambhrama starring Ramesh Aravind, Kaveri, Kalyan Kumar, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by K Mahesh Sukhadhare and film is released on 1999