E Raga Anuragavo E Banda Anubandavo Lyrics

ಈ ರಾಗ ಅನುರಾಗವೋ ಈ ಬಂಧ Lyrics

in Sambhrama

in ಸಂಭ್ರಮ

LYRIC

Song Details Page after Lyrice

ರಾಗ ಅನುರಾಗವೋ
ಬಂಧ ಅನುಬಂಧವೋ
ರಾಗ ಅನುರಾಗವೋ
ಬಂಧ ಅನುಬಂಧವೋ
ಅಂಬರದೆ ನೇಸರ ಬಂದಾಗ
ಸುಂದರ ನಿನ್ನ ಕೂಡಿ ಹಾಡುವಾಸೆಯೋ
ದುಂಬಿ ಬಂದ ಸ್ವರ ಕರ್ಣ ತುಂಬೋ
ಇಂಚರ ಸಪ್ತ ಸ್ವರದಿ ಸೇರೋ ಆಸೆಯೋ
 
ಮುದ್ದು ಮುದ್ದು ಮಾತು ಚಿನ್ನವೇ ಗೆಳತಿ
ಮುದ್ದು ಮಾಡೋ ಹರೆಯ ಚೆನ್ನವೇ
ಮುಗ್ದ ಮನಸೇ ಮಾಡೆ ಚೆನ್ನವೋ ಗೆಳಯ
ತುಂಟತನದ ನಗುವು ಚೆನ್ನವೋ
ಮೆಲ್ಲ ಮೆಲ್ಲ ಅರಳೆ ಚೆನ್ನವೇ
ಮನಸು ಅರಳೆಯಂತೆ ಬಿರಿಯೆ ಚೆನ್ನವೇ
ಸುಳ್ಳೇ ಇರದ ಬಾಳು ಚೆನ್ನವೋ ಚೆನ್ನಿಗಾ
ಜೀವ ಭಾವ ಬೆರೆಯೇ ಚೆನ್ನವೋ
ಮುತ್ತಿನಂಥ ಭಾವ ಬಂತು
ಚಿತ್ತಾರದ ಹೂವು ತಂತು
ಹೂವು ಮುಡಿದು ನಾಲಿಯೇ ಬಾಲೆಯೇ
ಚಿತ್ತಾರದ ಹೂವು ನಾನು ಒತ್ತಾಸೆಗೆ
ಇರುವೆ ನೀನು ಮತ್ತೇನು ಬೇಡ ಬಾಲೆಗೆ
 
|| ಈ ರಾಗ ಅನುರಾಗವೋ
ಬಂಧ ಅನುಬಂಧವೋ
ಅಂಬರದೆ ನೇಸರ ಬಂದಾಗ
ಸುಂದರ ನಿನ್ನ ಕೂಡಿ ಹಾಡುವಾಸೆಯೋ
ದುಂಬಿ ಬಂದ ಸ್ವರ ಕರ್ಣ ತುಂಬೋ
ಇಂಚರ ಸಪ್ತ ಸ್ವರದಿ ಸೇರೋ ಆಸೆಯೋ...||
 
ಗಗನ ಚುಕ್ಕಿ ಹಿಡಿಯೋ ಆಸೆಯ ಚೆಲುವ
ಜೊತೆಗೆ ಸೇರಿ ಆಡೋ ಆಸೆಯೇ
ಬಾನ ಏರಿ ಹಾರೋ ಆಸೆಯೇ ಚೆಲುವೆ
ಮುಗಿಲ ಸಂಗ ತೇಲೋ ಆಸೆಯ
ನನ್ನ ಚಿತ್ತ ಒಡಲ ಒಳಗಡೆ ಚೆಲುವ
ಬೆಟ್ಟದಷ್ಟು ದೊಡ್ಡ ಆಸೆಯೇ
ಬೆಟ್ಟದಷ್ಟು ಆಸೆ ಬೇಡವೇ ಚೆಲುವೆ
ಪುಟ್ಟ ಬಾಳು ಒಂದು ಸೌಖ್ಯವೇ
ಸುತ್ತ ಮುತ್ತ ನೂರು ಕಣ್ಣು ಕದ್ದು
ನೋಡುತಾವೆ ನಿನ್ನ ಬಚ್ಚಿಟ್ಟುಕೊಳ್ಳೋ ಆಸೆಯೇ
ಅಕ್ಕಪಕ್ಕ ಹಳದಿ ಕಣ್ಣು ಅಂಜಬೇಡ ಅಂಜು ಮಲ್ಲೆ
ಬಾಳಿನಲ್ಲಿ ನಿನ್ನ ಕಾಯುವೆ
 
|| ಈ ರಾಗ ಅನುರಾಗವೋ
ಬಂಧ ಅನುಬಂಧವೋ
ಅಂಬರದೆ ನೇಸರ ಬಂದಾಗ
ಸುಂದರ ನಿನ್ನ ಕೂಡಿ ಹಾಡುವಾಸೆಯೋ
ದುಂಬಿ ಬಂದ ಸ್ವರ ಕರ್ಣ ತುಂಬೋ
ಇಂಚರ ಸಪ್ತ ಸ್ವರದಿ ಸೇರೋ ಆಸೆಯೋ...||

ರಾಗ ಅನುರಾಗವೋ
ಬಂಧ ಅನುಬಂಧವೋ
ರಾಗ ಅನುರಾಗವೋ
ಬಂಧ ಅನುಬಂಧವೋ
ಅಂಬರದೆ ನೇಸರ ಬಂದಾಗ
ಸುಂದರ ನಿನ್ನ ಕೂಡಿ ಹಾಡುವಾಸೆಯೋ
ದುಂಬಿ ಬಂದ ಸ್ವರ ಕರ್ಣ ತುಂಬೋ
ಇಂಚರ ಸಪ್ತ ಸ್ವರದಿ ಸೇರೋ ಆಸೆಯೋ
 
ಮುದ್ದು ಮುದ್ದು ಮಾತು ಚಿನ್ನವೇ ಗೆಳತಿ
ಮುದ್ದು ಮಾಡೋ ಹರೆಯ ಚೆನ್ನವೇ
ಮುಗ್ದ ಮನಸೇ ಮಾಡೆ ಚೆನ್ನವೋ ಗೆಳಯ
ತುಂಟತನದ ನಗುವು ಚೆನ್ನವೋ
ಮೆಲ್ಲ ಮೆಲ್ಲ ಅರಳೆ ಚೆನ್ನವೇ
ಮನಸು ಅರಳೆಯಂತೆ ಬಿರಿಯೆ ಚೆನ್ನವೇ
ಸುಳ್ಳೇ ಇರದ ಬಾಳು ಚೆನ್ನವೋ ಚೆನ್ನಿಗಾ
ಜೀವ ಭಾವ ಬೆರೆಯೇ ಚೆನ್ನವೋ
ಮುತ್ತಿನಂಥ ಭಾವ ಬಂತು
ಚಿತ್ತಾರದ ಹೂವು ತಂತು
ಹೂವು ಮುಡಿದು ನಾಲಿಯೇ ಬಾಲೆಯೇ
ಚಿತ್ತಾರದ ಹೂವು ನಾನು ಒತ್ತಾಸೆಗೆ
ಇರುವೆ ನೀನು ಮತ್ತೇನು ಬೇಡ ಬಾಲೆಗೆ
 
|| ಈ ರಾಗ ಅನುರಾಗವೋ
ಬಂಧ ಅನುಬಂಧವೋ
ಅಂಬರದೆ ನೇಸರ ಬಂದಾಗ
ಸುಂದರ ನಿನ್ನ ಕೂಡಿ ಹಾಡುವಾಸೆಯೋ
ದುಂಬಿ ಬಂದ ಸ್ವರ ಕರ್ಣ ತುಂಬೋ
ಇಂಚರ ಸಪ್ತ ಸ್ವರದಿ ಸೇರೋ ಆಸೆಯೋ...||
 
ಗಗನ ಚುಕ್ಕಿ ಹಿಡಿಯೋ ಆಸೆಯ ಚೆಲುವ
ಜೊತೆಗೆ ಸೇರಿ ಆಡೋ ಆಸೆಯೇ
ಬಾನ ಏರಿ ಹಾರೋ ಆಸೆಯೇ ಚೆಲುವೆ
ಮುಗಿಲ ಸಂಗ ತೇಲೋ ಆಸೆಯ
ನನ್ನ ಚಿತ್ತ ಒಡಲ ಒಳಗಡೆ ಚೆಲುವ
ಬೆಟ್ಟದಷ್ಟು ದೊಡ್ಡ ಆಸೆಯೇ
ಬೆಟ್ಟದಷ್ಟು ಆಸೆ ಬೇಡವೇ ಚೆಲುವೆ
ಪುಟ್ಟ ಬಾಳು ಒಂದು ಸೌಖ್ಯವೇ
ಸುತ್ತ ಮುತ್ತ ನೂರು ಕಣ್ಣು ಕದ್ದು
ನೋಡುತಾವೆ ನಿನ್ನ ಬಚ್ಚಿಟ್ಟುಕೊಳ್ಳೋ ಆಸೆಯೇ
ಅಕ್ಕಪಕ್ಕ ಹಳದಿ ಕಣ್ಣು ಅಂಜಬೇಡ ಅಂಜು ಮಲ್ಲೆ
ಬಾಳಿನಲ್ಲಿ ನಿನ್ನ ಕಾಯುವೆ
 
|| ಈ ರಾಗ ಅನುರಾಗವೋ
ಬಂಧ ಅನುಬಂಧವೋ
ಅಂಬರದೆ ನೇಸರ ಬಂದಾಗ
ಸುಂದರ ನಿನ್ನ ಕೂಡಿ ಹಾಡುವಾಸೆಯೋ
ದುಂಬಿ ಬಂದ ಸ್ವರ ಕರ್ಣ ತುಂಬೋ
ಇಂಚರ ಸಪ್ತ ಸ್ವರದಿ ಸೇರೋ ಆಸೆಯೋ...||

E Raga Anuragavo E Banda Anubandavo song lyrics from Kannada Movie Sambhrama starring Ramesh Aravind, Kaveri, Kalyan Kumar, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by K Mahesh Sukhadhare and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ