-
ಸಮಯದ ಹಿಂದೆ ಸವಾರಿ
ಹುಡುಕಿದರು ಸಿಗದೆ ಕಾಡೊ ದಾರಿ
ಸಮಯದ ಹಿಂದೆ ಸವಾರಿ
ಹುಡುಕಿದರು ಸಿಗದೆ ಕಾಡೊ ದಾರಿ
ಮರದೆಲೆಗಳ ತೆರೆಮರೆಯಲಿ ವಿಚಾರಣೆಯ ಸೂಚನೆ
ಇಣುಕುತಲದು ಕೆಣುಕುತಿಹುದು ಅಗಾಧ ಯೋಚನೆ
ಮರದೆಲೆಗಳ ತೆರೆಮರೆಯಲಿ ವಿಚಾರಣೆಯ ಸೂಚನೆ
ಇಣುಕುತಲದು ಕೆಣುಕುತಿಹುದು ಅಗಾಧ ಯೋಚನೆ
ಸಮಯದ ಹಿಂದೆ ಸವಾರಿ
ಹುಡುಕಿದರು ಸಿಗದೆ ಕಾಡೊ ದಾರಿ
ಗುರಿ ತಲುಪಲ್ ಹೊರಟ ಹಾದಿಯಲ್ಲಿ ತಿರುವಿನ ತರಲೆ
ಸಾಗೊ ದಾರಿ ಕಳೆಯಲು ಸಂಗೀತದ ಹಿನ್ನಲೆ
ಸಾಗೊ ದಾರಿ ಕಳೆಯಲು ಸಂಗೀತದ ಹಿನ್ನಲೆ
ಸರಾಗವಾದ ಗೀತೆಯ ನಡು ಪ್ರಾಸದ ಕೊರತೆ
ಸರಾಗವಾದ ಗೀತೆಯ ನಡು ಪ್ರಾಸದ ಕೊರತೆ
ಗೊಂದಲವ ಬಿಡಿಸಲು ಹೊರಟೆ ಸಮಯದ ಜೊತೆ
ಸಮಯದ
||ಸಮಯದ ಹಿಂದೆ ಸವಾರಿ
ಹುಡುಕಿದರು ಸಿಗದೆ ಕಾಡೊ ದಾರಿ||
||ಸಮಯದ ಹಿಂದೆ ಸವಾರಿ
ಹುಡುಕಿದರು ಸಿಗದೆ ಕಾಡೊ ದಾರಿ||
ವಿಸ್ತಾರವಾದ ಮುಖದ ಮೇಲೆ ಬಣ್ಣ ಹಾಕಿದಂತೆ
ಚಿತ್ರ ಮುಗಿದ ಮೇಲೆ ಕಾಡೊ ಸಂಕಲನದಂತೆ
ಚಿತ್ರ ಮುಗಿದ ಮೇಲೆ ಕಾಡೊ ಸಂಕಲನದಂತೆ
ಕಥೆಗೆ ಮೀರಿ ಚಿತ್ರಕಥೆ ಹೊರಟಿದೆ ಹಾದಿಯ ಕಡೆಗೆ
ಕಥೆಗೆ ಮೀರಿ ಚಿತ್ರಕಥೆ ಹೊರಟಿದೆ ಹಾದಿಯ ಕಡೆಗೆ
ಸಂಭಾಷಣೆ ಮುಗಿಸಲು ಹೊರಟೆ ಅಂತ್ಯದೊಂದಿಗೆ
ಸಮಯದ
||ಸಮಯದ ಹಿಂದೆ ಸವಾರಿ
ಹುಡುಕಿದರು ಸಿಗದೆ ಕಾಡೊ ದಾರಿ||
||ಸಮಯದ ಹಿಂದೆ ಸವಾರಿ
ಹುಡುಕಿದರು ಸಿಗದೆ ಕಾಡೊ ದಾರಿ||
-
ಸಮಯದ ಹಿಂದೆ ಸವಾರಿ
ಹುಡುಕಿದರು ಸಿಗದೆ ಕಾಡೊ ದಾರಿ
ಸಮಯದ ಹಿಂದೆ ಸವಾರಿ
ಹುಡುಕಿದರು ಸಿಗದೆ ಕಾಡೊ ದಾರಿ
ಮರದೆಲೆಗಳ ತೆರೆಮರೆಯಲಿ ವಿಚಾರಣೆಯ ಸೂಚನೆ
ಇಣುಕುತಲದು ಕೆಣುಕುತಿಹುದು ಅಗಾಧ ಯೋಚನೆ
ಮರದೆಲೆಗಳ ತೆರೆಮರೆಯಲಿ ವಿಚಾರಣೆಯ ಸೂಚನೆ
ಇಣುಕುತಲದು ಕೆಣುಕುತಿಹುದು ಅಗಾಧ ಯೋಚನೆ
ಸಮಯದ ಹಿಂದೆ ಸವಾರಿ
ಹುಡುಕಿದರು ಸಿಗದೆ ಕಾಡೊ ದಾರಿ
ಗುರಿ ತಲುಪಲ್ ಹೊರಟ ಹಾದಿಯಲ್ಲಿ ತಿರುವಿನ ತರಲೆ
ಸಾಗೊ ದಾರಿ ಕಳೆಯಲು ಸಂಗೀತದ ಹಿನ್ನಲೆ
ಸಾಗೊ ದಾರಿ ಕಳೆಯಲು ಸಂಗೀತದ ಹಿನ್ನಲೆ
ಸರಾಗವಾದ ಗೀತೆಯ ನಡು ಪ್ರಾಸದ ಕೊರತೆ
ಸರಾಗವಾದ ಗೀತೆಯ ನಡು ಪ್ರಾಸದ ಕೊರತೆ
ಗೊಂದಲವ ಬಿಡಿಸಲು ಹೊರಟೆ ಸಮಯದ ಜೊತೆ
ಸಮಯದ
||ಸಮಯದ ಹಿಂದೆ ಸವಾರಿ
ಹುಡುಕಿದರು ಸಿಗದೆ ಕಾಡೊ ದಾರಿ||
||ಸಮಯದ ಹಿಂದೆ ಸವಾರಿ
ಹುಡುಕಿದರು ಸಿಗದೆ ಕಾಡೊ ದಾರಿ||
ವಿಸ್ತಾರವಾದ ಮುಖದ ಮೇಲೆ ಬಣ್ಣ ಹಾಕಿದಂತೆ
ಚಿತ್ರ ಮುಗಿದ ಮೇಲೆ ಕಾಡೊ ಸಂಕಲನದಂತೆ
ಚಿತ್ರ ಮುಗಿದ ಮೇಲೆ ಕಾಡೊ ಸಂಕಲನದಂತೆ
ಕಥೆಗೆ ಮೀರಿ ಚಿತ್ರಕಥೆ ಹೊರಟಿದೆ ಹಾದಿಯ ಕಡೆಗೆ
ಕಥೆಗೆ ಮೀರಿ ಚಿತ್ರಕಥೆ ಹೊರಟಿದೆ ಹಾದಿಯ ಕಡೆಗೆ
ಸಂಭಾಷಣೆ ಮುಗಿಸಲು ಹೊರಟೆ ಅಂತ್ಯದೊಂದಿಗೆ
ಸಮಯದ
||ಸಮಯದ ಹಿಂದೆ ಸವಾರಿ
ಹುಡುಕಿದರು ಸಿಗದೆ ಕಾಡೊ ದಾರಿ||
||ಸಮಯದ ಹಿಂದೆ ಸವಾರಿ
ಹುಡುಕಿದರು ಸಿಗದೆ ಕಾಡೊ ದಾರಿ||
Samayada Hinde song lyrics from Kannada Movie Samayada Hinde Savari starring Rahul Hegde, Prakruthi, Kiran Vati, Lyrics penned by Raj Guru Hoskote Sung by L N Shastry, Music Composed by Rajguru Hosakote, film is Directed by Rajguru Hosakote and film is released on 2019