Bhetiyada Kudale Lyrics

ಭೇಟಿಯಾದ ಕೂಡಲೆ Lyrics

in Samayada Hinde Savari

in ಸಮಯದ ಹಿಂದೆ ಸವಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಭೇಟಿಯಾದ ಕೂಡಲೆ ನಿನ್ನ ನೋಡಿದಾಗಲೆ
ಎದೆಗಪ್ಪಳಿಸಿತು ಪ್ರೀತಿಯ ಅಲೆ
ಜೋಡಿಯಾಗು ಸುಮ್ಮನೆ ಒಂದಾಗುವ ಮೆಲ್ಲನೆ
ಅನುಭವಿಸುವ ಪ್ರೀತಿ ಯಾತನೆ
ಓ ಬ್ರಹ್ಮ ನಿನಗೆ ಪ್ರಣಾಮ ಆಗೋದೆ ಪ್ರೀತಿ ಗುಲಾಮ
ಭೇಟಿಯಾದ ಕೂಡಲೆ ನಿನ್ನ ನೋಡಿದಾಗಲೆ
ಎದೆಗಪ್ಪಳಿಸಿತು ಪ್ರೀತಿಯ ಅಲೆ
 
ಪ್ರೀತಿಯೆಂಬ ಗುಡಿಯೊಳಗಿನ ದೇವತೆ ನೀನು
ನಿನ್ನನ್ನರಾಧಿಸುವ ಪೂಜಾರಿ ನಾನು
ಮೌನವೆಂಬ ವ್ರತವನ್ನು ಪಕ್ಕ ಸರಿಸು
ತಡಮಾಡಬೇಡ ಗೆಳತಿ ನನ್ನನ್ನ ವರಿಸು
ನಿನ್ನ ಜೊತೆಗೂಡುವ ಕಾತರಿಕೆಯಲಿ
ಕಾದು ಸಾಕಾಯ್ತು ಬೇಸರದಲ್ಲಿ
ಮನಸ್ಸುಗಳ ಬೆಲೆ ಅರಿಯದೆ ಕಟುಕನೆ ನಿನ್ನ
ದೂರ ಸರಿದು ಬದುಕು ನಡೆಸುವ
 
||ಭೇಟಿಯಾದ ಕೂಡಲೆ ನಿನ್ನ ನೋಡಿದಾಗಲೆ
ಎದೆಗಪ್ಪಳಿಸಿತು ಪ್ರೀತಿಯ ಅಲೆ||
 
ಈ ಲೋಕದ ನಿಯಮಾವಳಿಗಳ ಮೀರಿ ನಿಲ್ಲುವೆ
ನಿನ್ನ ಸೋಲುಗೆಲುವುಗಳ ಪಾಲಾದಾರಳಾಗುವೆ
ನಿನ್ನ ಆಲಿಂಗನದ ಅಳತೆ ಸಿಗದ ನೀಲಾಕಾಶ
ಭೋರ್ಗರೆಯುವ ಜಲಪಾತ ನಿನ್ನಯ ಸ್ಪರ್ಶ
ಪದಗಳ ಪುಟ ತೆರೆದರೆ ಪ್ರೇಮ ಪಲ್ಲವಿ
ಹಾಡಿ ಹಾಳಾಗುವ ಪ್ರಣಯ ರಾಗದಿ
ಇತಿಹಾಸದ ಪುಟದಲಿ ನಮ್ಮಿಬರ ಹೆಸರು
ಅಳಿಸದಂತೆ ಅಮರವಾಗಲಿ
 
|| ಭೇಟಿಯಾದ ಕೂಡಲೆ ನಿನ್ನ ನೋಡಿದಾಗಲೆ
ಎದೆಗಪ್ಪಳಿಸಿತು ಪ್ರೀತಿಯ ಅಲೆ
ಜೋಡಿಯಾಗು ಸುಮ್ಮನೆ ಒಂದಾಗುವ ಮೆಲ್ಲನೆ
ಅನುಭವಿಸುವ ಪ್ರೀತಿ ಯಾತನೆ
ಓ ಬ್ರಹ್ಮ ನಿನಗೆ ಪ್ರಣಾಮ ಆಗೋದೆ ಪ್ರೀತಿ ಗುಲಾಮ||
 

-
ಭೇಟಿಯಾದ ಕೂಡಲೆ ನಿನ್ನ ನೋಡಿದಾಗಲೆ
ಎದೆಗಪ್ಪಳಿಸಿತು ಪ್ರೀತಿಯ ಅಲೆ
ಜೋಡಿಯಾಗು ಸುಮ್ಮನೆ ಒಂದಾಗುವ ಮೆಲ್ಲನೆ
ಅನುಭವಿಸುವ ಪ್ರೀತಿ ಯಾತನೆ
ಓ ಬ್ರಹ್ಮ ನಿನಗೆ ಪ್ರಣಾಮ ಆಗೋದೆ ಪ್ರೀತಿ ಗುಲಾಮ
ಭೇಟಿಯಾದ ಕೂಡಲೆ ನಿನ್ನ ನೋಡಿದಾಗಲೆ
ಎದೆಗಪ್ಪಳಿಸಿತು ಪ್ರೀತಿಯ ಅಲೆ
 
ಪ್ರೀತಿಯೆಂಬ ಗುಡಿಯೊಳಗಿನ ದೇವತೆ ನೀನು
ನಿನ್ನನ್ನರಾಧಿಸುವ ಪೂಜಾರಿ ನಾನು
ಮೌನವೆಂಬ ವ್ರತವನ್ನು ಪಕ್ಕ ಸರಿಸು
ತಡಮಾಡಬೇಡ ಗೆಳತಿ ನನ್ನನ್ನ ವರಿಸು
ನಿನ್ನ ಜೊತೆಗೂಡುವ ಕಾತರಿಕೆಯಲಿ
ಕಾದು ಸಾಕಾಯ್ತು ಬೇಸರದಲ್ಲಿ
ಮನಸ್ಸುಗಳ ಬೆಲೆ ಅರಿಯದೆ ಕಟುಕನೆ ನಿನ್ನ
ದೂರ ಸರಿದು ಬದುಕು ನಡೆಸುವ
 
||ಭೇಟಿಯಾದ ಕೂಡಲೆ ನಿನ್ನ ನೋಡಿದಾಗಲೆ
ಎದೆಗಪ್ಪಳಿಸಿತು ಪ್ರೀತಿಯ ಅಲೆ||
 
ಈ ಲೋಕದ ನಿಯಮಾವಳಿಗಳ ಮೀರಿ ನಿಲ್ಲುವೆ
ನಿನ್ನ ಸೋಲುಗೆಲುವುಗಳ ಪಾಲಾದಾರಳಾಗುವೆ
ನಿನ್ನ ಆಲಿಂಗನದ ಅಳತೆ ಸಿಗದ ನೀಲಾಕಾಶ
ಭೋರ್ಗರೆಯುವ ಜಲಪಾತ ನಿನ್ನಯ ಸ್ಪರ್ಶ
ಪದಗಳ ಪುಟ ತೆರೆದರೆ ಪ್ರೇಮ ಪಲ್ಲವಿ
ಹಾಡಿ ಹಾಳಾಗುವ ಪ್ರಣಯ ರಾಗದಿ
ಇತಿಹಾಸದ ಪುಟದಲಿ ನಮ್ಮಿಬರ ಹೆಸರು
ಅಳಿಸದಂತೆ ಅಮರವಾಗಲಿ
 
|| ಭೇಟಿಯಾದ ಕೂಡಲೆ ನಿನ್ನ ನೋಡಿದಾಗಲೆ
ಎದೆಗಪ್ಪಳಿಸಿತು ಪ್ರೀತಿಯ ಅಲೆ
ಜೋಡಿಯಾಗು ಸುಮ್ಮನೆ ಒಂದಾಗುವ ಮೆಲ್ಲನೆ
ಅನುಭವಿಸುವ ಪ್ರೀತಿ ಯಾತನೆ
ಓ ಬ್ರಹ್ಮ ನಿನಗೆ ಪ್ರಣಾಮ ಆಗೋದೆ ಪ್ರೀತಿ ಗುಲಾಮ||
 

Bhetiyada Kudale song lyrics from Kannada Movie Samayada Hinde Savari starring Rahul Hegde, Prakruthi, Kiran Vati, Lyrics penned by Raj Guru Hoskote Sung by Raj Guru Hoskote, Shwetha, Music Composed by Rajguru Hosakote, film is Directed by Rajguru Hosakote and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ