-
ಬೆಳ್ಳಿತೆರೆಯ ವೇದಿಕೆಯಲಿ ಪ್ರೇಮದ ಮೆರವಣಿಗೆ
ಸಾಗುತಿರಲು ಚಿಂತೆ ಯಾರಿಗೆ
ಬೆಳ್ಳಿತೆರೆಯ ವೇದಿಕೆಯಲಿ ಪ್ರೇಮದ ಮೆರವಣಿಗೆ
ಸಾಗುತಿರಲು ಚಿಂತೆ ಯಾರಿಗೆ
ಉತ್ತರ ಧ್ರುವದಿಂ ದಕ್ಷಿಣ ಧ್ರುವಕ್ಕು ಬೀಸಿತು ತಂಗಾಳಿ
ಕಳೆದೋದ ನೆನಪಲ್ಲು ಭರವಸೆಯ ವಿಶ್ವಾಸದ ಗಾಳಿ
ಇದೇ ಹಾದಿಯಲ್ಲಿ ಮರೆತರು ಮರೆಯಲು ಆಗದ ನಾಯಕಿಯೆ
ಇದೇ ಹಾದಿಯಲ್ಲಿ ಮರೆತರು ಮರೆಯಲು ಆಗದ ನಾಯಕಿಯೆ
ಅರೆರೆರೆ ಸ್ವಪ್ನದಲ್ಲು ಕಾಡುವಂತ ಸ್ವಪ್ನ ಸುಂದರಿ
ಸರಾಗವಾಗಿ ಸೋತ ನಾಯಕ ನಾ
ಅರೆರೆರೆ ಸ್ವಪ್ನದಲ್ಲು ಕಾಡುವಂತ ಸ್ವಪ್ನ ಸುಂದರಿ
ಸರಾಗವಾಗಿ ಸೋತ ನಾಯಕ ನಾ
ಕಣ್ಣೆದುರೆ ಕಳೆದೋದ ಕಾಡುವ ಗಿರಿಮಲ್ಲಿಗೆ
ಜಾರೋದೆ ನೀ ಎಲ್ಲಿದೆ
ನಿನ್ನ ನೋಟದಲ್ಲಿ ಸಾವಿರ ಮಾತಿಹುದು
ಅದರೆದುರು ಮೂಕವಿಸ್ಮಿತ ನಾನು
ಸುಳಿದರೆ ಮೈ ಕಂಪಿಸುವ ಗುಡುಗಿನಂತವ
ಮಳೆ ನೀನಾದರೆ ಭುವಿ ನಾನು
ತೆರೆ ಹಿಂದೆ ಕಾದಾಡುವ ಬರವಣಿಗೆಯ ಬೇಹುಗಾರ ನಾನು
ನಿನ್ನಾಜ್ಞೆಗೆ ಕಾಯುವಂತ ಪ್ರಾಮಾಣಿಕ ಪಾತ್ರಧಾರಿ ನಾನು
ಅರೆರೆರೆ ಸ್ವಪ್ನದಲ್ಲು ಕಾಡುವಂತ ಸ್ವಪ್ನ ಸುಂದರಿ
ಸರಾಗವಾಗಿ ಸೋತ ನಾಯಕ ನಾ
ಅರೆರೆರೆ ಸ್ವಪ್ನದಲ್ಲು ಕಾಡುವಂತ ಸ್ವಪ್ನ ಸುಂದರಿ
ಸರಾಗವಾಗಿ ಸೋತ ನಾಯಕ ನಾ
ಕೈ ಬೀಸಿ ನಡೆದೋದ ಕೃಷ್ಣ ಪಾರಿಜಾತವೆ
ನೀ ಬಂದು ಹೋದ ಅತಿಥಿ ಪಾತ್ರವೆ